ರಮೇಶ್ ಜಾರಕಿಹೊಳಿ ಕೇಸ್ ನಲ್ಲಿ ರೋಚಕ ಟ್ವಿಸ್ಟ್..ಜಾರಕಿಹೊಳಿಗೆ ಪೋಲೀಸರ ಹುಡುಕಾಟ!
ಇಷ್ಟು ದಿನ ಸಿಡಿ ಸಂತ್ರಸ್ತೆ SIT ಪೊಲೀಸರ ಮುಂದೆ ಯಾವಾಗ ಕಾಣಿಸಿಕೊಳ್ಳಲಿದ್ದಾಳೋ ಎಂದು ಎಲ್ಲರೂ ಕಾಯುತ್ತಿದ್ದರು ಆದ್ರೆ ಈಗ ಸಿಡಿ ಮಹಿಳೆ ಪೊಲೀಸರ ಮುಂದೆ ಹಲವಾರು ಶಾಕಿಂಗ್ ಸುದ್ದಿಗಳನ್ನ ಹೊರಹಾಕುತ್ತಿದ್ದಾಳೆ!
ಈಗ ಮಹಿಳೆಯಿಂದ ತಾನು ವಾಸವಿದ್ದ ಜಾಗ ಹಾಗು ರಮೇಶ್ ಜಾರಕಿಹೊಳಿ ಜೊತೆಗಿದ್ದ ಜಾಗವನ್ನ ಮಹಜರು ಮಾಡಿದ್ದಾರೆ ಪೊಲೀಸರು ಇದರ ಜತೆಗೆ ಪೊಲೀಸರು ಮಹಿಳೆಯ ಮೆಡಿಕಲ್ ಚೆಕಪ್ ಕೂಡ ಮಾಡಿಸಿದ್ದಾರೆ .ಮೆಡಿಕಲ್ ಚೆಕಪ್ ನೋಡಿ ಮೆಡಿಕಲ್ ಟೆಸ್ಟ್ ನಲ್ಲಿ ಅಂತಹದ್ದು ಏನಿದೆ ಓದಿ
ಒಂದು ಕಡೆ ಸಿಡಿ ಮಹಿಳೆ ತನ್ನ ಬಳಿಯಿದ್ದ ಸಾಕ್ಷಿಗಳನ್ನ ಪೊಲೀಸರಿಗೆ ನೀಡಿದ್ದು ಮತ್ತೊಂದು ಕಡೆ ಹುಡುಗಿಯ ಪೋಷಕರು ಅವಳು ಒತ್ತಡದಲ್ಲಿದ್ದಾಳೆ ಯಾವುದೋ ಒಂದು ಬೆದರಿಕೆಯಿಂದ ಈ ರೀತಿ ಮಾಡುತ್ತಿದ್ದಾಳೆ ಅವಳ ಮಾತುಗಳನ್ನ ಪರಿಗಣಿಸಬೇಡಿ ಎಂದು ಉಲ್ಟಾ ಹೊಡೆದಿದ್ದಾಳೆ
ಮತ್ತೊಂದು ಕಡೆ ಸಿಡಿ ಮಹಿಳೆ ವಿಡಿಯೋ ರೆಕಾರ್ಡ್ ಮಾಡಿದ್ದು ನಾನೆ ಅದರಲ್ಲಿರುವುದು ರಮೇಶ್ ಜಾರಕಿಹೊಳಿ ಮತ್ತು ನಾನೇ ಎಂದು ಕೂಡ ಒಪ್ಪಿಕೊಂಡಿದ್ದಾಳೆ.ಇಷ್ಟಲ್ಲದೆ ಈ ಯುವತಿಗೆ ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಯ ನಂಟು ಕೂಡ ಇತ್ತೆಂದು ತಿಳಿದು ಬಂದಿದೆ