ಕೊಡಿಶ್ರೀ ರಾಜಕೀಯ ಭವಿಷ್ಯ ಈ ಬಾರಿ ಯಾವ ಪಕ್ಷ ನೋಡಿ!

0
44

kodi mutt swamiji:ಕೊಡಿಶ್ರೀ ಸ್ವಾಮೀಜಿ ಅವರು ಭವಿಷ್ಯವನ್ನು ನುಡಿದಿದ್ದಾರೆ. ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ..? ಸಮೀಕ್ಷೆ ಪಕ್ಷ ನಡೆಯುತ್ತಾ ಅಥವಾ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತಾ..? ಕೊಡಿಶ್ರೀ ಅವರು ಭವಿಷ್ಯವನ್ನು ನುಡಿದ್ದಾರೆ.ಸ್ವಾಮೀಜಿ ಅವರು ರಾಜಕೀಯ ಬಗ್ಗೆ ನುಡಿದಿರುವುದು ಬಾರಿ ಕುತೂಹಲಕ್ಕೆ ಕಾರಣವಾಗಿದೆ.ರಾಜಕೀಯ ಭವಿಷ್ಯವನ್ನು ನುಡಿಯುವುದರಲ್ಲಿ ಮುಂಚೂಣಿಯಲ್ಲಿ ಇರುವ ಕೊಡಿಶ್ರೀ ಅವರು ಮತ್ತೊಂದು ಭವಿಷ್ಯವನ್ನು ನುಡಿದಿದ್ದಾರೆ.

ರಾಜಕೀಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಈ ಬಾರಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮೂರು ಪ್ರಬಲ ಪಕ್ಷಗಳ ನಡುವೆ ಬಾರಿ ಪೈಪೋಟಿ ನಡೆಯಲಿದೆ.

ತುಳಸಿಯ ಚಮತ್ಕಾರ! ಈ 11 ಎಲೆಗಳ ಪರಿಹಾರದಿಂದ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ!

-ರಾಜಕೀಯದ ಅಸ್ತಿರತೆ ಬಗ್ಗೆ ಕೊಡಿಶ್ರೀ ಅವರು ಹೇಳಿದ್ದಾರೆ. ಚುನಾವಣೆವರೆಗೂ ಪಕ್ಷಗಳು ಇರುತ್ತವೆ. ಪಕ್ಷಗಳು ಕೂಡಿ ಹೋಗುವುದು ಕಷ್ಟ. ಚುನಾವಣೆವರೆಗೂ ಏನು ಹೇಳುವುದಕ್ಕೆ ಆಗುವುದಿಲ್ಲ. ಎಲ್ಲಾ ಡಿವೈಡ್ ಆಗುವ ಲಕ್ಷಣಗಳು ಇವೇ ಎಂದೂ ಕೊಡಿಶ್ರೀ ಅವರು ಹೇಳಿದ್ದರೇ.

kodi mutt swamiji:ಆದರೂ ಕೂಡ ಒಂದು ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದೂ ಅವ್ರು ಸ್ಪಷ್ಠವಾಗಿ ನುಡಿದ್ದಾರೆ. ಇನ್ನು 2023ರಲ್ಲಿ ಜಾಗತಿಕದಲ್ಲಿ ದೊಡ್ಡ ಸಮಸ್ಸೆ ಆಗಲಿದೆ ಕೊಡಿಶ್ರೀ ಅವರು ಹೇಳಿದ್ದಾರೆ. ಸಾದು ಸಂತರಿಗೆ ಸಮಸ್ಸೆ ಆಗುತ್ತದೆ.ಇದರ ಜೊತೆಗೆ ಆತಂಕ ಜಾತಕ ಭವಿಷ್ಯವನ್ನು ಹೇಳಿದ್ದಾರೆ. ಎರಡು ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ ಎಂದೂ ಕೊಡಿಶ್ರೀ ಹೇಳಿದ್ದಾರೆ.

ಇನ್ನು ಕರ್ನಾಟಕದಲ್ಲಿ ಮುಂಬರುವ ವಿಧಾನಸೌದ ಚುನಾವಣೆ ಬಗ್ಗೆ ಶ್ರೀಗಳು ಭವಿಷ್ಯ ನುಡಿದಿದ್ದರೆ. ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ.ಹೀಗಾಗಿ ಯಾವುದೇ ಕಾರಣಕ್ಕೂ ಸಮೀಕ್ಷೆ ಸರಕಾರ ಅಧಿಕಾರ ಬರುವುದಿಲ್ಲ ಎಂದೂ ಸ್ಪಷ್ಟವಾಗಿ ನುಡಿದಿದ್ದರೆ.ಹಾಗಾದರೆ ಕೊಡಿಶ್ರೀ ಭವಿಷ್ಯದ ಬಗ್ಗೆ ನೀವೇನು ಹೇಳುತ್ತೀರಾ ಎಂದೂ ಕಾಮೆಂಟ್ ಮೂಲಕ ತಿಳಿಸಿ.

LEAVE A REPLY

Please enter your comment!
Please enter your name here