ಕೂದಲು ಉದ್ದ ಬೆಳೆಯಲು ಟಿಪ್ಸ್!
Related Posts
ಕೂದಲು ಉದ್ದ ಬೆಳೆಯಲು ಟಿಪ್ಸ್!
ಕೇರಳ ಹುಡುಗಿಯರ ಕೂದಲು ದಟ್ಟವಾಗಿ ಕಪ್ಪಾಗಿ ಇರುತ್ತವೆ.ಗಂಧಿ ಅಂಗಡಿಗೆ ಹೋಗಿ ಜಾಟಂಸಿ ಬೇರಿನಿಂದ ಮಾಡಿದ ಚೂರಣ ಅನ್ನು ತೆಗೆದುಕೊಂಡು ಬನ್ನಿ ಮತ್ತು ಎಳ್ಳು ಎಣ್ಣೆ ತೆಗೆದುಕೊಂಡು ಬನ್ನಿ.ಇವೆರಡನ್ನು ಹಾಕಿ ಕುದಿಸಬೇಕು. ಬಣ್ಣ ಬದಲಾದರೆ ಅದರ ಅಂಶ ಇದಕ್ಕೆ ಬಿಟ್ಟುಕೊಂಡಿದ್ದೆ ಎಂದು ಅರ್ಥ.ನಂತರ ಇದನ್ನು ಶೋದಿಸಿ ಪ್ರತಿದಿನ ಹಚ್ಚಿಕೊಳ್ಳುತ್ತಾ ಬನ್ನಿ.ಈ ರೀತಿ ತಪ್ಪದೆ ಮಾಡಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ.