ಕುತ್ತಿಗೆಯ ಕಪ್ಪು ಕಲೆ ಹೋಗಲಾಡಿಸಲು 5 ನಿಮಿಷ ಸಾಕು!
ಕೆಲವರು ತುಂಬಾ ಸುಂದರವಾಗಿರುತ್ತಾರೆ ಆದರೆ ಅವರ ಕುತ್ತಿಗೆಯ ಭಾಗ ಮಾತ್ರ ಕಪ್ಪಾಗಿರುತ್ತದೆ
ಇದರಿಂದ ಅವರಿಗೆ ಮುಜುಗರ ಉಂಟಾಗುತ್ತದೆ.ಇನ್ನು ಈ ರೀತಿ ಮುಖವು ಅಂದವಾಗಿ ಕುತ್ತಿಗೆಯ ಭಾಗ ಮಾತ್ರ ಕಪ್ಪಾಗಿದ್ದರೆ ನೋಡಲು ಅಸಹ್ಯವೆನಿಸುತ್ತದೆ.ಅದಕ್ಕಾಗಿಯೇ ಮಾರ್ಕೆಟ್ ಗಳಲ್ಲಿ ಈ ಕಪ್ಪು ಕುತ್ತಿಗೆಯನ್ನು ಬಿಳಿಯಾಗಿಸಲು ಮಾರ್ಕೇಟ್ಗಳಲ್ಲಿ ಹಲವಾರು ಕ್ರೀಮ್ ಗಳು ಲಭ್ಯವಿದೆ ಆದರೆ ಅವುಗಳೆಲ್ಲವನ್ನೂ ಬಳಸಿದರೂ ಸಹ ಕುತ್ತಿಗೆಯ ಭಾಗ ಮಾತ್ರ ಬೆಳ್ಳಗಾಗುವುದಿಲ್ಲ.
ಆದರೆ ನಿಮ್ಮ ಮನೆಯಲ್ಲೇ ಸಿಗುವಂತಹ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಕಪ್ಪಾಗಿರುವ ನಿಮ್ಮ ಕುತ್ತಿಗೆ ಬೆಳ್ಳಗಾಗಿಸಬಹುದಾಗಿದೆ.ಇನ್ನು ಥೈರಾಯ್ಡ್ ಸಮಸ್ಯೆಯಿಂದ ತೂಕ ಹೆಚ್ಚಾದಾಗ ಕುತ್ತಿಗೆಯು ದಪ್ಪವಾಗಿ ಹಾರ್ಮೋನ್ ಗಳ ಇಂಬ್ಯಾಲೆನ್ಸ್ ನಿಂದ , ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುವುದರಿಂದ , ಪ್ರಗ್ನೆನ್ಸಿಯಲ್ಲಿ ಮತ್ತು ಮುಖಕ್ಕೆ ತೋರಿಸುವಷ್ಟು ಕಾಳಜಿಯನ್ನು ಕುತ್ತಿಗೆಗೆ ತೋರಿಸದಿರುವುದರಿಂದ ಕುತ್ತಿಗೆಯ ಭಾಗ ಕಪ್ಪಾಗುತ್ತದೆ.ಇನ್ನು ನಿಮ್ಮ ಕುತ್ತಿಗೆಯನ್ನು ಬೆಳ್ಳಗಾಗಿಸಲು ಈ ಮನೆಮದ್ದುಗಳನ್ನು ಬಳಸಿ.
ಮನೆ ಮದ್ದು ಒಂದು
ಒಂದು ಬೌಲಿಗೆ 1 ಚಮಚ ಅರಿಶಿಣ ಪುಡಿ , 1 ಚಮಚ ಶ್ರೀಗಂಧದ ಪುಡಿ ,1 ಚಮಚ ಅಲೋವೆರಾ ಜೆಲ್ , 1 ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.ಆ ಪೇಸ್ಟನ್ನು ಕುತ್ತಿಗೆಯ ಕಪ್ಪು ಭಾಗಕ್ಕೆ ಹಚ್ಚಿ 1 ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಕ್ರಮೇಣವಾಗಿ ಬದಲಾವಣೆ ಕಂಡು ಬರುತ್ತದೆ.
ಮನೆ ಮದ್ದು 2
ಮೊದಲಿಗೆ 1 ಚಿಕ್ಕ ಬೌಲನ್ನು ತೆಗೆದುಕೊಂಡು ಅದಕ್ಕೆ ನಿಮ್ಮ ಮನೆಯಲ್ಲಿ ಬಳಸುವಂಥ ಸ್ವಲ್ಪ ಹಲ್ಲುಜ್ಜುವ ಪೇಸ್ಟ್ (ಕೋಲ್ಗೇಟ್) ಮತ್ತು ಸ್ವಲ್ಪ ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ .ನಂತರ ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರನ್ನು ಇಟ್ಟುಕೊಂಡು 1 ಕಾಟನ್ ಬಟ್ಟೆಯ ಸಹಾಯದಿಂದ ಆ ಬಿಸಿ ನೀರಿನಲ್ಲಿ ಅದ್ದಿ ಕುತ್ತಿಗೆಯ ಭಾಗವನ್ನು ಕ್ಲೀನ್ ಮಾಡಿಕೊಳ್ಳಿ.
ಈ ರೀತಿ ಕುತ್ತಿಗೆಯ ಭಾಗವನ್ನು ಸ್ವಚ್ಛ ಮಾಡಿಕೊಳ್ಳುವುದರಿಂದ ನಾವು ಹಚ್ಚಿಕೊಳ್ಳುತ್ತಿರುವ ಈ ಮದ್ದು ಕುತ್ತಿಗೆಯ ಭಾಗದ ಆಳಕ್ಕೆ ಹೋಗಿ ಫಲಿತಾಂಶವು ಉತ್ತಮವಾಗಿರುತ್ತದೆ
ಹಾಗೂ ಫಲಿತಾಂಶವೂ ಬಹುಬೇಗನೆ ದೊರೆಯುತ್ತದೆ.
ಈ ತಯಾರಿಸಿಕೊಂಡಿರುವ ಪೇಸ್ಟನ್ನು ನಿಮ್ಮ ಕುತ್ತಿಗೆಗೆ ನೀಟಾಗಿ 10 ನಿಮಿಷ ಮಸಾಜ್ ಮಾಡುತ್ತಾ ಹಚ್ಚಿಕೊಂಡು 10 ರಿಂದ 15 ನಿಮಿಷ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ .ಈ ರೀತಿ ವಾರಕ್ಕೆ 2 ದಿನ ಮಾಡುತ್ತಾ ಬಂದರೆ ನಿಮ್ಮ ಕುತ್ತಿಗೆಯ ಭಾಗ ಕೆಲವೇ ತಿಂಗಳಲ್ಲಿ ಬೆಳ್ಳಗಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಧನ್ಯವಾದಗಳು.