ಲಕ್ಷ್ಮಿ ದೇವಿ ನಮ್ಮ ಮನೆಗೆ ಬರಬೇಕೆಂದರೆ ತಾಮ್ರದ ಚೊಂಬಿನಿಂದ ಹೀಗೆ ಮಾಡಿ?

0
49

ವೀಕ್ಷಕರ ಒಂದು ಮನೆಯ ಅಭಿವೃದ್ಧಿ ಹೊಂದಬೇಕೆಂದರೆ.ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಜಾಗೃತವಾದರೆ ಎಲ್ಲಾ ರೀತಿ ಅನುಕೂಲಗಳು ತನ್ನಂತಾನಾಗೆ ಬರುತ್ತವೆ ಹೋಗುತ್ತವೆ. ಹಣಕಾಸಿನ ಅನುಕೂಲವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಆರೋಗ್ಯ ಸಮಸ್ಯೆ ಬರುವುದಿಲ್ಲ. ಈ ರೀತಿ ಎಲ್ಲ ಅನುಕೂಲಗಳು ಸಕಾರಾತ್ಮಕ ಶಕ್ತಿ ಜಾಗೃತವಾದರೆ. ಮಾತ್ರ ಬರಲು ಸಾಧ್ಯವಾಗುತ್ತದೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಎಲ್ಲಾ ರೀತಿ ಯಿಂದಲೂ ತೊಂದರೆ ಪಡಬೇಕಾಗಿದೆ. ದುಷ್ಟ ಶಕ್ತಿಗಳ ಆವನೇ ಮನೆಯಲ್ಲಿ ಆಗಲು ಪ್ರಾರಂಭಿಸುತ್ತದೆ. ಈಗ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಜಾಗೃತವಾಗಬೇಕು. ಮತ್ತು ಹಣಕಾಸಿನ ತೊಂದರೆ ಆಗಬಾರದು ಸದಾ ನಮ್ಮ ಮನೆಯಲ್ಲಿ ಮಹಾಲಕ್ಷ್ಮಿ. ತಿಥೆಯಾಗಿ ನಮ್ಮ ಮನೆಯಲ್ಲಿ ವಾಸವಾಗಿ ಇರಬೇಕು ಎಂದರೆ. ಈ ಒಂದು ಚಿಕ್ಕ ಪರಿಹಾರವನ್ನು ಮಾಡಬೇಕಾದರೆ.

ನೀವು ಸಕಾರಾತ್ಮಕ ಶಕ್ತಿಯನ್ನು ಜಾಗೃತ ಮಾಡಿಸಿಕೊಳ್ಳುವುದರಲ್ಲಿ ಸಫಲರಾಗುತ್ತೀರಿ.
ನಾವು ಹೇಳುವ ಈ ಒಂದು ಚಿಕ್ಕ ಪರಿಹಾರ ಏನೆಂದರೆ. ಸೋಮವಾರ ಸಂಜೆ ಆಗಿರಬೇಕು ಆ ದಿನ ನಿಮ್ಮ ಮನೆಯ ಮುಖ್ಯ ದ್ವಾರದ. ಹಿಂಬದಿಯಲ್ಲಿ ಒಂದು ತಾಮ್ರದ ಚಂಬಿನಲ್ಲಿ ನೀರನ್ನು ಹಾಕಿ ನಾಣ್ಯ ಅಕ್ಷತೆ ಹೂಗಳು ಹಾಕಿ ರಂಗೋಲಿಯ ಮೇಲೆ ಇರಿಸಿ ಆ ತಾಮ್ರದ ಚೊಂಬಿಗೆ ದೂಪ ಅಗರಬತ್ತಿ ಧೂಪವನ್ನು ತೋರಿಸಿ ಭಕ್ತಿಯಿಂದ ನಮಸ್ಕರಿಸಿದರೆ.

ಮಾರನೆಯ ದಿನ ಮಂಗಳವಾರ ವಾಗಿರುತ್ತದೆ. ಆ ದಿನ ಮಹಾಲಕ್ಷ್ಮಿಯು ನಿಮ್ಮ ಮನೆಗೆ ಬ್ರಾಹ್ಮಿ ಮುಹೂರ್ತದಿಂದಲೇ ಒಳಗೆ ಬರುತ್ತಾಳೆ. ಮತ್ತು ನಿಮ್ಮ ಮನೆಯಲ್ಲಿ ವಾಸವಾಗಿರಲು ಬಯಸುತ್ತಾಳೆ. ಈ ಪ್ರಕ್ರಿಯೆಯನ್ನು ಸೋಮವಾರ ದಿನ ಸಾಯಂಕಾಲ ಮಾಡಬೇಕು. ಮತ್ತು ಅದೇ ವಾರದಲ್ಲಿ ಗುರುವಾರ ದಿನ ಸಾಯಂಕಾಲ ಮಾಡಬೇಕು.

ಗುರುವಾರ ದಿನ ಮಾಡಿದರೆ ಶುಕ್ರವಾರ ಲಕ್ಷ್ಮಿಯ ಆಗಮನ ಆಗುತ್ತದೆ.ಈ ರೀತಿ ಪ್ರಕ್ರಿಯೆಯನ್ನು ವಾರದಲ್ಲಿ ಎರಡು ಬಾರಿ ಮಾಡಬೇಕು. ನೀವು ಸೋಮವಾರ ಮಾಡಿದ ನಂತರ ಮಂಗಳವಾರ. ತಾಮ್ರದ ಚೊಂಬನ್ನು ಮುಖ್ಯದ್ವಾರದ ಹಿಂಬದಿಯಲ್ಲಿ ಇರಿಸಬೇಕು. ನಂತರ ಬುಧವಾರ ತೆಗೆದುಕೊಂಡು ಸ್ವಚ್ಛಗೊಳಿಸಬೇಕು. ಇದೇ ಪ್ರಕ್ರಿಯೆಯನ್ನು ಗುರುವಾರ ಸಂಜೆ ಕೂಡ ಮಾಡಬೇಕು.

ಈ ಪ್ರಕ್ರಿಯೆ ಯಾವ ರೀತಿ ಇದೆ ಅಂತ ನಾವು ಈಗ ನೋಡೋಣ. ವೀಕ್ಷಕರ ಮೊದಲಿಗೆ ಮನೆಯ ಪ್ರಧಾನ ದ್ವಾರದ ಹಿಂಬದಿಯಲ್ಲಿ ಈ ರೀತಿ ಯಾವುದಾದರೂ ರಂಗೋಲಿಯನ್ನು ಹಾಕಿಕೊಳ್ಳಬೇಕು. ರಂಗೋಲಿ ನಂತರ ತಾಮ್ರದ ಚೊಂಬಿಗೆ. ಅರಿಶಿಣವನ್ನು ಲೇಪಿಸಿ ಗಂಧದಿಂದ ಸ್ವಸ್ತಿಕ್ ಅಥವಾ ಓಂ ಗುರು ತನ್ನ ಬರೆದುಕೊಂಡು. ಕುಂಕುಮದ ಬಟ್ಟನ್ನು ಭಕ್ತಿಯಿಂದ ಇಡಬೇಕು. ನಂತರ ತಾಮ್ರದ ಚಂಬಿಗೆ ಪರಿಶುದ್ಧವಾದ ನೀರನ್ನು ಹಾಕಿ. ಅದಕ್ಕೆ ಒಂದು ರೂಪಾಯಿ ನಾಣ್ಯ ಸ್ವಲ್ಪ ಅಕ್ಷತೆ, ಮತ್ತು ಕಾಮ ಕಸ್ತೂರಿಯ ಗಿಡದ ಎಲೆಗಳು ಸಿಕ್ಕರೆ ಮತ್ತು ಸ್ವಲ್ಪ ಹೂಗಳನ್ನು ಹಾಕಿ .

ಅಗರಬತ್ತಿ ಮತ್ತು ಸಾಮ್ರಾಣಿಯ ದೂಪವನ್ನು ತೋರಿಸಬೇಕು. ತಾಮ್ರತ ಬಣ್ಣ ಹಾಗೂ ತಾಮ್ರದ ಚೊಂಬಿನಿ ವಿಶೇಷತೆ ಏನೆಂದರೆ. ಇದು ಲಕ್ಷ್ಮಿ ದೇವಿಯನ್ನು ಬಹಳ ಬೇಗ ಆಕರ್ಷಿಸುತ್ತದೆ.
ಈ ರೀತಿಯಾಗಿ ನಿಮ್ಮ ಮನೆಯ ಪ್ರಧಾನ ದ್ವಾರದ ಹಿಂಬದಿಯಲ್ಲಿ ಈ ರೀತಿ ಮಾಡಿದರೆ. ನಿಮ್ಮ ಮನೆಗೆ ಶ್ರೀ ಮಹಾಲಕ್ಷ್ಮಿಯ ಆಕರ್ಷಿತಳಾಗಿ ನಿಮ್ಮ ಮನೆಗೆ ಹೆಜ್ಜೆಯನ್ನು ಇಡುತ್ತಾ ನಿಮ್ಮ ಮನೆಯೊಳಗೆ ಬರುತ್ತಾಳೆ. ಹಾಗೂ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.

ಈ ರೀತಿ ಪ್ರಕ್ರಿಯೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆ. ಮತ್ತು ಸಕಾರಾತ್ಮಕ ಶಕ್ತಿಯಿಂದ ಕೂಡಿರುತ್ತದೆ. ಪ್ರಧಾನ ದ್ವಾರದ ಹಿಂಬದಿಯಲ್ಲಿ ಇರಿಸಲು ಆಗದಿದ್ದರೆ. ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲೂ ಕೂಡ ಈ ಪ್ರಕ್ರಿಯೆಯನ್ನು ಮಾಡಬಹುದು……..

LEAVE A REPLY

Please enter your comment!
Please enter your name here