Lakshmi swaroopa:ಮನೆಯ ಸುಖ ಸಮೃದ್ಧಿಯು ಮನೆಯಲ್ಲಿ ಇರುವ ಮಹಿಳೆಯರ ಮೇಲೆ ಮಾತ್ರ ಅವಲಂಬಿತರಾಗಿರುತ್ತದೆ. ಮಹಿಳೆಯರು ಆ ಮನೆಯ ಅವಶ್ಯಕ ಆಗಿರುತ್ತಾರೆ. ಮಹಿಳೆಯರು ಇಲ್ಲದ ಮನೆ ಮನೆಯಾಗಿ ಇರುವುದಿಲ್ಲ. ಮಹಿಳೆಯರೇ ಮನೆಯ ಬೆಳಕು ಮತ್ತು ಶೋಭೆ ಆಗಿರುತ್ತಾರೆ. ಸಮುದ್ರ ಶಾಸ್ತ್ರದಲ್ಲಿ ಮಹಿಳೆಯರ ಅಂಗಾಂಗಗಳ ಲಕ್ಷಣಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದಾರೆ. ಇದರಿಂದ ಮಹಿಳೆಯರ ಸ್ವಭಾವ ಯಾವ ರೀತಿ ಇದೆ ಎಂದು ತಿಳಿದುಕೊಳ್ಳಬಹುದು.
ತೂಕ ಇಳಿಸಲು ಚಪಾತಿ VS ಅನ್ನ ಯಾವುದು ಉತ್ತಮ ಆಯ್ಕೆ?
1, ಉದ್ದವಾದ ಕೂದಲು–ಮಹಿಳೆಯರ ಕೂದಲು ಉದ್ದವಾಗಿ ಮತ್ತು ನೇರವಾಗಿ ಹಾಗು ಕಪ್ಪಾಗಿ ಇರುವ ಹೆಣ್ಣು ಮಕ್ಕಳು ಹೆಚ್ಚು ಅದೃಷ್ಟಶಾಲಿಯಾಗಿರುತ್ತಾರೆ. ಈ ರೀತಿ ಇರುವ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಸುಖ ಸಂತೋಷ ಐಶ್ವರ್ಯ ಸಿಗುತ್ತದೆ.
2, ದುಂಡನೇ ಮುಖ–ದುಂಡನೇ ಮುಖ ಪ್ರಶಾಂತವಾಗಿ ಇರುವ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ಅತ್ಯಂತ ದಾಯಳು ಮತ್ತು ಕಾರಣಮಯಿ ಸ್ವಭಾವದವಳು ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ತಮ್ಮ ಗಂಡನೊಂದಿಗೆ ನಿಷ್ಠೆಯಿಂದ ಇರುತ್ತಾಳೆ. ಗಂಡನ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳದ ವಾತಾವರಣ ಇರುವುದಿಲ್ಲ.
3, ಬಿಳಿ ಬಣ್ಣದ ಹಲ್ಲುಗಳು-ಬಿಳಿ ಬಣ್ಣದ ಹಲ್ಲುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ಹಾಗು ಮುಂದೆ ಇರುವ ಎರಡು ಹಲ್ಲುಗಳ ಮಧ್ಯ ಗ್ಯಾಪ್ ಇದ್ದರೆ ಭಾಗ್ಯಶಾಲಿಗಳು ಎಂದು ಪರಿಗಣಿಸಲಾಗುತ್ತದೆ.
4, ಹೆಣ್ಣು ಮಕ್ಕಳ ಕುತ್ತಿಗೆ ತೆಳುವಾಗಿ ಮತ್ತು ಉದ್ದವಾಗಿ ಇದ್ದರೆ ಭಾಗ್ಯಶಾಲಿಗಳು ಆಗಿರುತ್ತಾರೆ. ಇಂತಹ ಮಹಿಳೆಯರನ್ನು ಮದುವೆಯಾದ ಪುರುಷರು ತಮ್ಮ ವ್ಯಾಪಾರ ವ್ಯವಹಾರದಲ್ಲಿ ಉನ್ನತಿಯನ್ನು ಹೊಂದುತ್ತಾರೆ. ಯಾವುದೇ ಕಾರ್ಯದಲ್ಲಿ ಅಡ್ಡಿ ಆತಂಕ ಇರುವುದಿಲ್ಲ.
5, ಸುಂದರವಾದ ಬೆರಳುಗಳು ಇರುವ ಹೆಣ್ಣು ಮಕ್ಕಳಲ್ಲಿ ಸೌಭಾಗ್ಯವನ್ನು ನೋಡಬಹುದು.ಇಂತಹ ಮಹಿಳೆಯರು ಹಣವನ್ನು ಯೋಚಿಸಿ ಖರ್ಚು ಮಾಡುತ್ತಾರೆ.
6, ಉದ್ದವಾಗಿ ಕಾಲುಗಳು ಇರುವ ಮಹಿಳೆಯರು ಮತ್ತು ಪಾದಗಳ ಕೆಳ ಭಾಗ ನಯವಾಗಿ ಚಪ್ಪಟೆ ಆಗಿ ಇದ್ದರೆ ಇವರು ಸಾಕ್ಷಾತ್ ಮಹಾ ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ.ಇಂತಹ ಕಾಲುಗಳು ಮಹಾ ಲಕ್ಷ್ಮಿ ಕಾಲು ಎಂದು ಕರೆಯುತ್ತಾರೆ.
7, ಮಹಿಳೆಯರ ಹೊಕ್ಕಳು ದುಂಡಾಗಿ ಆಳವಾಗಿ ದೊಡ್ಡದಾಗಿ ಇರುತ್ತದೆಯೋ ಅವರು ಸೌಭಾಗ್ಯಶಾಲಿಗಳು ಆಗಿರುತ್ತಾರೆ.Lakshmi swaroopa
ತೂಕ ಇಳಿಸಲು ಚಪಾತಿ VS ಅನ್ನ ಯಾವುದು ಉತ್ತಮ ಆಯ್ಕೆ?