ಹನುಮಾನ್ ಜಯಂತಿ ದುರ್ಭಾಗ್ಯ ದೂರ ಮಾಡಲು ಆಂಜನೇಯ ಸ್ವಾಮಿಗೆ ಈ ಚಿಕ್ಕ ವಸ್ತು ಅರ್ಪಿಸಿರಿ 2023!

0
44

ಹನುಮಾನ್ ಜಯಂತಿ ಶುಭಾಶಯಗಳು.6 ಎಪ್ರಿಲ್ ದಿನ ನಮ್ಮೆಲ್ಲರ ಪ್ರೀತಿಯ ಭಗವಂತನಾದ ಆಂಜನೇಯ ಸ್ವಾಮಿಯ ಜನ್ಮ ದಿನವಾಗಿದೆ. ಹಾಗಾಗಿ ಭಗವಂತನಾದ ಶ್ರೀ ರಾಮರ ಭಕ್ತರಿಗೆ ತುಂಬಾನೇ ತುಂಬಾನೇ ಮಹತ್ವಪೂರ್ಣ ಎಂದೂ ತಿಳಿಯಲಾಗಿದೆ. ಈ ದಿನ ಆಂಜನೇಯ ಸ್ವಾಮಿಯ ಭಕ್ತರು ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಪ್ರಯೋಗ ಮತ್ತು ಉಪಯೋಗ ಮಾಡಿ ಪ್ರಯತ್ನ ಮಾಡುತ್ತಾರೆ.ಇನ್ನು ಇವುಗಳನ್ನು ಮಾಡುವುದರಿಂದ ಆಂಜನೇಯ ಸ್ವಾಮಿಯ ವಿಶೇಷವಾದ ಕೃಪೆಯನ್ನು ಪಡೆದುಕೊಳ್ಳುವಿರಿ. ಈ ಉಪಾಯ ಮಾಡುವುದರಿಂದ ಆಂಜನೇಯ ಸ್ವಾಮೀಯೂ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಂಕಟಗಳನ್ನು ಮತ್ತು ಕಷ್ಟಗಳನ್ನು ದೂರ ಮಾಡುತ್ತಾರೆ.

ಭಗವಂತನಾದ ಶ್ರೀ ರಾಮರು ಆಂಜನೇಯ ಸ್ವಾಮಿಗೆ ಈ ಒಂದು ವರವನ್ನು ಕೊಟ್ಟಿದ್ದರು. ಈ ಕಲಿಯುಗ ಅತ್ಯದವರೆಗೆ ಭೂಮಿಯ ಮೇಲೆ ಇರುತ್ತಾರೆ. ಇವರು ಶ್ರೀರಾಮರ ಭಕ್ತರಿಗೂ ಕೂಡ ಸಹಾಯ ಮಾಡುತ್ತಾರೆ.ಹಾಗಾಗಿ ಆಂಜನೇಯ ಸ್ವಾಮಿಯ ವಿಶೇಷವಾದ ಹಬ್ಬದಲ್ಲಿ ಭಗವಂತನಾದ ಶ್ರೀರಾಮ ತಾಯಿ ಸೀತಾಮಾತೆ ಮತ್ತು ಆಂಜನೇಯ ಸ್ವಾಮಿಯ ಪೂಜೆಯನ್ನು ಕಂಡಿತವಾಗಿ ಮಾಡಿರಿ. ಅವರ ಬಳಿ ನಿಮ್ಮ ಸಂಕಟಗಳನ್ನು ದೂರ ಮಾಡಲು ಬೇಡಿಕೊಳ್ಳಿ.

ತುಳಸಿಯ ಚಮತ್ಕಾರ! ಈ 11 ಎಲೆಗಳ ಪರಿಹಾರದಿಂದ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ!

ಇನ್ನು ಆಂಜನೇಯ ಸ್ವಾಮಿಗೆ ಕೆಂಪು ಸಿಂಧೂರ ತುಂಬಾನೇ ಪ್ರಿಯವಾಗಿದೆ. ಹಾಗಾಗಿ ಈ ದಿನ ಆಂಜನೇಯ ಸ್ವಾಮಿಯಾ ಮೂತಿಗೆ ಕೆಂಪು ಸಿಂಧೂರವನ್ನು ಹಚ್ಚಬೇಕು. ಇದರಿಂದ ಆಂಜನೇಯ ಸ್ವಾಮಿ ನಿಮಗೆ ಬೇಗನೆ ಕೂಡ ಒಲಿಯುತ್ತಾರೆ. ಆಂಜನೇಯ ಸ್ವಾಮಿ ಪೂಜೆ ಮಾಡುವ ಮುನ್ನ ಭಗವಂತರಾದ ಶ್ರೀ ರಾಮರ ಪೂಜೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.

ಒಂದು ವೇಳೆ ನೀವು ಶ್ರೀ ರಾಮ ತಾಯಿ ಸೀತಾ ಮಾತೇ ಪೂಜೆ ಮಾಡುವ ಮುನ್ನ ಆಂಜನೇಯ ಸ್ವಾಮಿಯ ಪೂಜೆ ಮಾಡಿದರೆ ಇದರಿಂದ ಆಂಜನೇಯ ಸ್ವಾಮಿ ನಿಮಗೆ ಒಲಿಯುವುದಿಲ್ಲ. ಹಾಗಾಗಿ ಮೊದಲು ಭಗವಂತ ಶ್ರೀ ರಾಮ ಹಾಗು ಸೀತಾ ಮಾತೇ ಪೂಜೆಯನ್ನು ಮಾಡಿರಿ. ನಂತರ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಬಹುದು.

ಒಂದು ವೇಳೆ ನೀವು ದುರ್ಭಾಗ್ಯದಿಂದ ಮುಕ್ತಿ ಪಡೆಯಲು ಇಷ್ಟ ಪಡುತ್ತಿದ್ದಾರೆ ಹನುಮಾನ್ ಜಯಂತಿ ದಿನ ಆಂಜನೇಯ ಸ್ವಾಮಿಗೆ ಕೆಂಪು ಹೂವುಗಳ ಜೊತೆಗೆ ಜನಿವಾರ ಮತ್ತು ಆಡಿಕೆಯನ್ನು ಕಂಡಿತ ಅರ್ಪಿಸಿರಿ. ಇದರಲ್ಲಿ ನಿಮ್ಮ ಭಾಗ್ಯದಲ್ಲಿ ಬರುತ್ತಿರುವ ತೊಂದರೆಗಳು ಕೂಡ ದೂರ ಆಗುತ್ತವೆ.

ಹನುಮಾನ್ ಜಯಂತಿ ದಿನ ಒಂದು ತೆಂಗಿನಕಾಯಿ ಮೇಲೆ ಸಿಂಧೂರವನ್ನು ಹಚ್ಚಿ. ಇದರಲ್ಲಿ ಕೆಂಪು ಹಳದಿ ಮಿಶ್ರಣ ದಾರವನ್ನು ಕಟ್ಟಿರಿ. ನಂತರ ಈ ತೆಂಗಿನಕಾಯಿಯನ್ನು ಯಾವುದಾದರು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೊಗಿ ಕಂಡಿತವಾಗಿ ಅಲ್ಲಿ ಆಂಜನೇಯ ಸ್ವಾಮಿಗೆ ಈ ತೆಂಗಿನಕಾಯಿಯನ್ನು ಅರ್ಪಿಸಿರಿ. ಇದನ್ನು ಆಂಜನೇಯ ಸ್ವಾಮಿಯ ಪಾದದಲ್ಲಿ ಇಟ್ಟು ಹನುಮಾನ್ ಚಾಲೀಸಾವನ್ನು ಜಪ ಮಾಡಿರಿ. ನಂತರ ಆ ತೆಂಗಿನಕಾಯಿ ತೆಗೆದುಕೊಂಡು ಬಂದು ಹಣ ಇಡುವ ಕಾಬೋರ್ಡ್ ನಲ್ಲಿ ಅಥವಾ ಬೀರುವಿನಲ್ಲಿ ಇಟ್ಟುಬಿಡಿ.ಇದರಿಂದ ನಿಮ್ಮ ಜೀವನದಲ್ಲಿ ಬಂದಿರುವ ಆರ್ಥಿಕ ಸಮಸ್ಸೆಗಳು ಕೂಡ ದೂರ ಆಗುತ್ತವೆ.

ತುಳಸಿಯ ಚಮತ್ಕಾರ! ಈ 11 ಎಲೆಗಳ ಪರಿಹಾರದಿಂದ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ!

ಇನ್ನು ಹನುಮಾನ್ ಜಯಂತಿ ದಿನ 11ಎಕ್ಕದ ಗಿಡದ ಮೇಲೆ ಸಿಂಧೂರ ಅಥವಾ ಕುಂಕುಮದಿಂದ ಭಗವಂತರಾದ ಶ್ರೀ ರಾಮರ ಹೆಸರನ್ನು ಬರೆಯಿರಿ. ನಂತರ ಈ ಎಲೆಗಳ ಮಾಲೆಯನ್ನು ತಯಾರಿಸಿ ಆಂಜನೇಯ ಸ್ವಾಮಿಯ ಕೊರಳಲ್ಲಿ ಹಾಕಿರಿ. ಆಂಜನೇಯ ಸ್ವಾಮಿಯ ಮುಂದೆ ಕುಳಿತುಕೊಂಡು ವ್ಯಕ್ತಿಗಳ ಕಾಟ ದೂರ ಆಗಲಿ ಎಂದೂ ಬೇಡಿಕೊಳ್ಳಿ. ಖಂಡಿತವಾಗಿ ಆಂಜನೇಯ ಸ್ವಾಮಿ ನಿಮ್ಮ ಮಾತುಗಳನ್ನು ಕೇಳುತ್ತಾರೆ.ಈ ಮಹತ್ವ ಪೂರ್ಣ ಉಪಾಯಗಳನ್ನು ಆಂಜನೇಯ ಸ್ವಾಮಿ ಭಕ್ತರು ಮತ್ತು ಶ್ರೀ ರಾಮ ಭಕ್ತರು ಕಂಡಿತವಾಗಿ ಹನುಮಾನ್ ಜಯಂತಿ ದಿನ ಮಾಡಬೇಕು.

LEAVE A REPLY

Please enter your comment!
Please enter your name here