Low Blood Pressure :ಲೊ ಬಿಪಿ ಇದ್ದವರು ತಪ್ಪದೆ ತಪ್ಪದೆ ಈ ಮಾಹಿತಿ ನೋಡಿ!
Low Blood Pressure :ಆಜೀರ್ಣ ಅಗ್ನಿ ಮಂದ್ಯ ಮಲಬದ್ಧತೆ ಸಮಸ್ಯೆಯಿಂದ ಲೋ ಬಿಪಿ ಕಾಣಿಸಿಕೊಳ್ಳುತ್ತದೆ. ಆಹಾರವನ್ನು ಸೇವನೆ ಮಾಡುವ ಮೊದಲು ಹಸಿಶುಂಠಿ ಮತ್ತು ಸಾಲಿಂದ್ರ ಲವಣದೊಂದಿಗೆ ಬೆರೆಸಿ ನಾಲಿಗೆ ಮೇಲೆ ಇಟ್ಟು ನಿಧಾನವಾಗಿ ಜಗಿದು ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಕ್ರಿಯಾಶೀಲವಾಗಿ ತಿಂದಿರುವ ಆಹಾರ ಜೀರ್ಣವಾಗುತ್ತದೆ. ಇದರಿಂದ ಲೋ ಬಿಪಿ ಕಡಿಮೆಯಾಗುತ್ತದೆ.
ಅಪ್ಪಿತಪ್ಪಿಯೂ ಹಾಗಲಕಾಯಿಯೊಂದಿಗೆ ಈ 3 ವಸ್ತುಗಳನ್ನ ತೀನ್ನಬೇಡಿ!
ಇನ್ನು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುವುದಕ್ಕೆ ಗೋಮೂತ್ರವನ್ನು ಸೇವನೆ ಮಾಡಬೇಕು. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ 5:30 ಗಂಟೆ 6:00 ಒಳಗೆ ಗೊಮೂತ್ರವನ್ನು ಸೇವನೆ ಮಾಡಿದರೆ ಮಲಬದ್ಧತೆ ಸಮಸ್ಸೆ ನಿವಾರಣೆ ಆಗಿ ಲೊ ಬಿಪಿ ಸಮಸ್ಸೆ ಕೂಡ ನಿವಾರಣೆ ಆಗಿರುತ್ತದೆ.ಇನ್ನು ಬೆಳಗ್ಗೆ ಮತ್ತು ಮದ್ಯಾಹ್ನ ಕ್ಯಾರೆಟ್ ಮತ್ತು ಬಿಟ್ರೋಟ್ ಸೇವನೆ ಹೆಚ್ಚು ಮಾಡಬೇಕು.ಇನ್ನು ದಾಳಿಂಬೆ, ಸೀಬೆ ಹಣ್ಣು, ಪಪ್ಪಾಯ ಹಣ್ಣು ಸೇವನೆ ಮಾಡುವುದರಿಂದ ಲೊ ಬಿಪಿ ಕಡಿಮೆ ಆಗುತ್ತದೆ.
ಅಪ್ಪಿತಪ್ಪಿಯೂ ಹಾಗಲಕಾಯಿಯೊಂದಿಗೆ ಈ 3 ವಸ್ತುಗಳನ್ನ ತೀನ್ನಬೇಡಿ!
ಇನ್ನು ಸೊಪ್ಪಿನಲ್ಲಿ ನುಗ್ಗೆ ಸೊಪ್ಪು, ಬಸಲೆ ಸೊಪ್ಪು, ದಂಟಿನ ಸೊಪ್ಪು, ಸಬ್ಬಾಸ್ಕಿ ಸೊಪ್ಪನ್ನು ಹೆಚ್ಚು ಸೇವನೆ ಮಾಡಿದರೆ ಲೊ ಬಿಪಿ ಸಮಸ್ಸೆ ನಿವಾರಣೆ ಆಗುತ್ತದೆ.ಇನ್ನು ಲೋ ಬಿಪಿ ಸಮಸ್ಸೆ ಇರುವವರು ಉಪ್ಪು ನೀರು, ಟೀ, ಕಾಫಿ ಅನ್ನು ಯಾವುದೇ ಕಾರಣಕ್ಕೂ ಕುಡಿಯಬಾರದು.ಇನ್ನು ಪ್ರಾಣಯಾಮ ಮತ್ತು ಶ್ವಾನಯಮ ಮಾಡಿದರೆ ಬಿಪಿ ಸಮಸ್ಸೆ ಬರುವುದಿಲ್ಲ.Low Blood Pressure