ಶಿವರಾತ್ರಿಯ ದಿನ ಉಪವಾಸವಿದ್ದರೂ ಈ ವಸ್ತುವನ್ನು ತಿನ್ನಿರಿ!

0
48

Maha Shivarathri 2023 :ಶಿವನರಾತ್ರಿ ದಿನ ಶಿವನ ಪೂಜೆ ಮಾಡುವಾಗ ಈ ಕೆಲವು ತಪ್ಪುಗಳನ್ನು ಮಾಡಬಾರದು.ಶಿವನ ಪೂಜೆ ಮಾಡುವಾಗ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು. ಇನ್ನು ಬಿಳಿ ಅಥವಾ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಪೂಜೆ ಮಾಡಿದರೆ ಒಳ್ಳೆಯದು.

ಉಪ್ಪು ಅರಿಶಿನವನ್ನು ಮನೆಯಲ್ಲಿ ಈ ದಿಕ್ಕಿನಲ್ಲಿಟ್ಟರೆ ಬಡವರು ಶ್ರೀಮಂತರಾಗಬಹುದು !

ಶಿವರಾತ್ರಿ ಹಬ್ಬ ದಂದು ಬೆಳಗ್ಗೆ ಬೇಗಾ ಎದ್ದು ಮಡಿಯನ್ನು ಉಟ್ಟು ಶಿವನ ಆರಾಧನೆಯನ್ನು ಮಾಡಬೇಕು.ಆ ದಿನ ಯಾವುದೇ ಕಾರಣಕ್ಕೂ ಅನ್ನವನ್ನು ಸೇವನೆ ಮಾಡಬಾರದು.ಆ ದಿನ ಪೂರ್ತಿ ಉಪವಾಸ ಇರಬೇಕು.ಜಾಸ್ತಿ ಹಸಿವು ಅದರೆ ಹಣ್ಣುಗಳನ್ನು ಸೇವನೇ ಮಾಡಬೇಕು. ಶುಭ ಸಮಯದಲ್ಲಿ ಶಿವನ ಪೂಜೆಯನ್ನು ಮಾಡಬೇಕು.ಮುಖ್ಯವಾಗಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು ಮತ್ತು ಆರಾಧನೆಯನ್ನು ಮಾಡಬೇಕು.

ಶಿವನಿಗೆ ನೀರು ಮತ್ತು ಹಾಲಿನಿಂದ ಅಭಿಷೇಕವನ್ನು ಮಾಡಬೇಕು.ಯಾವುದೇ ಕಾರಣಕ್ಕೂ ಶಿವರಾತ್ರಿ ಹಬ್ಬದ ಸಮಯದಲ್ಲಿ ತಡವಾಗಿ ಎದ್ದೇಳಬಾರದು. ಆದಷ್ಟು ಬೇಗ ಎದ್ದು ಶಿವನ ಆರಾಧನೆಯನ್ನು ಮಾಡಬೇಕು.108 ಬಾರಿ ಓಂ ನಮಃ ಶಿವಾಯ ಅಂತ ಜಪವನ್ನು ಮಾಡಿ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು.-ಶಿವರಾತ್ರಿ ಹಬ್ಬದ ದಿನ ಮಾಂಸಾಹಾರ ಮತ್ತು ಮಧ್ಯಪಾನ ಧೂಮಪಾನ ಸೇವನೆ ಮಾಡಬಾರದು.ಇನ್ನು ರಾತ್ರಿ ಸಮಯದಲ್ಲಿ ಜಾಗರಣೆ ಮಾಡಬೇಕು.ಈ ಸಮಯದಲ್ಲಿ ಶಿವನ ಕಥೆಯನ್ನು ಹೇಳಿ ಅಥವಾ ಶಿವನ ಕಥೆಗಳನ್ನು ಕೇಳಿ ಸಮಯವನ್ನು ಕಳೆಯಬೇಕು. ನಂತರ ಶಿವನ ಪೂಜೆಯನ್ನು ಮಾಡಿ ನೀವು ಊಟ ಮಾಡಬೇಕು.

12 ವರ್ಷದ ನಂತರ ಸೂರ್ಯ ಮತ್ತು ಗುರು ಸಂಯೋಗ 5 ರಾಶಿಳಿಗೆ ಮುಟ್ಟಿದ್ದೆಲ್ಲಾ ಚಿನ್ನ!

ಶಿವರಾತ್ರಿ ದಿನ ಈ ಒಂದು ವಸ್ತುವನ್ನು ತಿನ್ನಿರಿ.ಈ ದಿನ ಉಪವಾಸವಿದ್ದರೂ ಪಂಚಮೃತ ಸೇವನೆ ಮಾಡಬಹುದು. ಮೊದಲು ಪಂಚಾಮೃತ ತಯಾರು ಮಾಡಿ ದೇವರಿಗೆ ಅರ್ಪಿಸಿದ ನಂತರ ನೀವು ಸೇವನೆ ಮಾಡಬಹುದು. ಈ ರೀತಿ ಮಾಡಿದರೇ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕಷ್ಟ ಇದ್ದರು ಕೂಡ ನಿಮಗೆ ಸಾಕಷ್ಟು ಕಡಿಮೆ ಆಗುತ್ತದೆ. ಇದರಿಂದ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತವೆ. Maha Shivarathri 2023

LEAVE A REPLY

Please enter your comment!
Please enter your name here