Mangala transit ವೃಷಭ ರಾಶಿಯಲ್ಲಿ ಹಿಂಮ್ಮುಖವಾಗಿ ಚಲಿಸುತ್ತಿರುವ ಮಂಗಳ ಗ್ರಹ ಜನವರಿ 13 2023ರಿಂದ ನೇರ ನಡೆ ಆರಂಭಿಸಲಿದೆ. ಧೈರ್ಯ ಸಾಮರ್ಥ್ಯ ಭೂಮಿಯ ಅಂಶದ ಪ್ರತೀಕನಾಗಿರುವ ಮಂಗಳ ಗ್ರಹದ ಚಲನೆಯಲ್ಲಿ ಬದಲಾವಣೆ ಆಗಿದೆ ಈ. ಎಲ್ಲಾ 12 ರಾಶಿಯವರಿಗೆ ಹೆಚ್ಚಿನ ಲಾಭ ನೀಡುತ್ತದೆ.ವೃಷಭ ರಾಶಿಯಲ್ಲಿ ಹಿಂಮ್ಮುಖವಾಗಿ ಚಲನೆಯಲ್ಲಿ ಮಂಗಳ ವೃಷಭ ರಾಶಿಯಲ್ಲಿ ನೇರ ನಡೆ ಆರಂಭಿಸುತ್ತದೆ. ಮಂಗಳನ ನಡೆಯಲ್ಲಿನ ಬದಲಾವಣೆ ಈ ರಾಶಿಯವರಿಗೆ ಲಾಭ ನೀಡಲಿದೆ.
1,ವೃಷಭ ರಾಶಿ
ಮಂಗಳ ಪತದಲ್ಲಿನಾ ಬದಲಾವಣೆಯಿಂದ ವೃಷಭ ರಾಶಿಯ ಜನರು ಗರಿಷ್ಟ ಲಾಭವನ್ನು ಪಡೆದುಕೊಳ್ಳುತ್ತಾರೆ. ಈ ಸಮಯದಲ್ಲಿ ವೃಷಭ ರಾಶಿಯವರು ತಮ್ಮ ಪರಿಶ್ರಮ ಫಲವನ್ನು ಪಡೆಯಲು ಆರಂಭಿಸುತ್ತಾರೆ. ಈ ರಾಶಿಯಲ್ಲಿ ಮನಸ್ಸಿನಲ್ಲಿ ಇರುವ ದೊಡ್ಡ ಆಸೆ ಈಡೇರುತ್ತದೆ.
2, ಸಿಂಹ ರಾಶಿ
ಈ ರಾಶಿಯವರಿಗೆ ಉತ್ತಮ ಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ವಾತಾವರಣ ಉತ್ತಮವಾಗಿರುತ್ತದೆ. ಹೊಸ ಟೆಂಡರ್ ಗೆ ಅರ್ಜಿ ಸಲ್ಲಿಸಿದರೆ ಯಶಸ್ಸು ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಗುರಿ ಸಾದಿಸುವಲ್ಲಿ ಯಶಸ್ವಿ ಆಗುತ್ತೀರಿ. ನೀವು ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.
3,ವೃಶ್ಚಿಕ ರಾಶಿ
ಮಂಗಳ ಗ್ರಹದ ನೇರ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಧಾರ್ಮಿಕ ಕಾರ್ಯದತ್ತಾ ಒಲವು ಹೆಚ್ಚಾಗಲಿದೆ. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವವರಿಗೆ ಈ ಸಮಯವು ಉತ್ತಮವಾಗಿರುತ್ತದೆ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.ಹೂಡಿಕೆ ಮಾಡುವುದು ಸಾಧ್ಯ ಆಗುತ್ತದೆ.
4, ಧನಸ್ಸು ರಾಶಿ
ಮಂಗಳ ಗ್ರಹದ ಸಂಚಾರವು ಧನಸ್ಸು ರಾಶಿಗೆ ಹೂಡಿಕೆಯಲ್ಲಿ ಲಾಭವನ್ನು ನೀಡಲಿದೆ. ನೀವು ಕೈ ಹಾಕಿದ ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ. ಹೊಸ ಉದ್ಯೋಗದ ಹುಡುಕಾಟ ಕೋನೇಗೊಳ್ಳುತ್ತದೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತದೆ.ನಿಮ್ಮ ಸಂಗಾತಿಗೆ ಸಮಯವನ್ನು ನೀಡಬೇಕು. ಅವರೊಂದಿಗೆ ಸಂಬಂಧವು ಉತ್ತಮವಾಗಿರುತ್ತದೇ. Mangala transit
5, ಮೀನ ರಾಶಿ
ಮಂಗಳನ ಚಲನೆಯಲ್ಲಿನಾ ಬದಲಾವಣೆಯು ನಿಮ್ಮ ವ್ಯಕ್ತಿತ್ವದಲ್ಲಿಯೂ ಬದಲಾವಣೆಗಳನ್ನು ತರುತ್ತದೆ. ನಿಮ್ಮಲ್ಲಿ ಧೈರ್ಯ ಬಲ ಮತ್ತು ಆತ್ಮ ವಿಶ್ವಾಸ ಹೆಚ್ಚಾಗುತ್ತದೇ. ಜನರು ನಿಮ್ಮಿಂದ ಪ್ರಭಾವಿತರು ಆಗುತ್ತಾರೆ. ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.
Airtel Annual Plan :ಏರ್ ಟೆಲ್ ಕೊಟ್ಟಿದೆ ಬಂಪರ್ ಆಫರ್: 1 ವರ್ಷಕ್ಕೆ ಇಷ್ಟೆಲ್ಲಾ ಸೇವೆಗಳಾ? ಗ್ರಾಹಕರಿಗೆ ಹಬ್ಬ