ಪುರುಷರು ಸ್ನಾನ ಮಾಡುವಾಗ ಮಾಡುವ ಈ 2 ತಪ್ಪು ಏಳಿಗೆ ನೀಡೋದಿಲ್ಲ ಪಡಬಾರದ ಕಷ್ಟಗಳು ತಪ್ಪೋಲ್ಲ !ಪ್ರತಿ ಮನೆಯಲ್ಲೂ ಇದೆ ತಪ್ಪು ನಡೆಯುತ್ತೆ!
Men doing mistakes astrology :ಯಾವುದೇ ಸಂದರ್ಭದಲ್ಲಿ ಪುರುಷರು ಈ ತಪ್ಪುಗಳನ್ನು ಮಾಡಬಾರದು. ಈ ತಪ್ಪು ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಎನ್ನುವುದು ಸ್ಥಿರವಾಗಿ ನಿಲ್ಲುವುದಿಲ್ಲ. ವಿದ್ಯಾರ್ಥಿಗಳು ಅಥವಾ ಮನೆಯಿಂದ ಹೊರಗೆ ಹೊಗಿ ದುಡಿಯುವಂತಹ ವ್ಯಕ್ತಿಗಳು ಆಗಿರಬಹುದು ಇಂತಹ ತಪ್ಪುಗಳನ್ನು ಮಾಡಬಾರದು.
ಸ್ನಾನ ಮಾಡುವಾಗ ಅಪ್ಪಿತಪ್ಪಿಯೂ ಈ 3 ತಪ್ಪನ್ನು ಮಾಡಬೇಡಿ..!ಪದ್ಮ ಪುರಾಣದ ಸತ್ಯ ಇದು ನೋಡಿ!
-ಪುರುಷರು ಪ್ರತಿನಿತ್ಯ ತಲೆ ಸ್ನಾನ ಮಾಡಬೇಕು ಹಾಗು ನಗ್ನವಾಗಿ ಸ್ನಾನವನ್ನು ಮಾಡಬಾರದು. ಒಂದು ಬಟ್ಟೆಯನ್ನು ಧರಿಸಿ ಸ್ನಾನವನ್ನು ಮಾಡಬೇಕಾಗುತ್ತದೆ.ನಗ್ನವಾಗಿ ಸ್ನಾನ ಮಾಡಿದರೆ ಕಷ್ಟಗಳು ಹೆಚ್ಚಾಗುತ್ತವೆ ಮತ್ತು ದಾರಿದ್ರ ದೋಷಗಳು ಹೆಚ್ಚಾಗುತ್ತವೆ. ಏಕೆಂದರೆ ನೀರಿನಲ್ಲಿ ಅಗ್ನಿ ದೇವನ ವಾಸ ಇರುತ್ತದೆ. ಹಾಗಾಗಿ ಪುರುಷರು ನಗ್ನವಾಗಿ ಸ್ನಾನ ಮಾಡಬಾರದು.
-ಸ್ನಾನ ಮಾಡಿದ ನಂತರ ಮೈ ವರೆಸಿರುವ ಟವೆಲ್ ಅನ್ನು ಸುತ್ತಿಕೊಂಡು ದೇವರ ಕೋಣೆಗೆ ಪೂಜೆಯನ್ನು ಮಾಡಬಾರದು. ಇದೆ ಟವೆಲ್ ಸುತ್ತಿಕೊಂಡು ಮನೆ ತುಂಬಾ ಓಡಾಡಬಾರದು. ಇನ್ನು ತಲೆಯನ್ನು ವದ್ದೆ ಇಟ್ಟುಕೊಂಡು ದೇವರ ಮನೆಯನ್ನು ಪ್ರವೇಶ ಮಾಡಬಾರದು. ಸಂಪೂರ್ಣವಾಗಿ ತಲೆಯನ್ನು ಒಣಗಿಸಿಕೊಂಡು ನಂತರ ಪೂಜೆಯನ್ನು ಮಾಡಬೇಕಾಗುತ್ತದೆ. ಈ 2 ತಪ್ಪಿನಿಂದ ಕಷ್ಟಗಳು ಹೆಚ್ಚಾಗುತ್ತದೆ ಆದ್ದರಿಂದ ಪುರುಷರು ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು.Men doing mistakes astrology