Mirror astrology:ಮನೆಯಲ್ಲಿ ಕನ್ನಡಿಯನ್ನು ಒಂದು ಬಾರಿ ಇಲ್ಲಿ ಇಟ್ಟಿ ನೋಡಿ!
Mirror astrology:ಕನ್ನಡಿ ಸೌಂದರ್ಯವನ್ನು ತೋರಿಸುವ ಒಂದು ಸಾಧನ.ಈ ಸಾಧಾನವು ನಿಮ್ಮ ಪ್ರತಿಬಿಂಬವನ್ನು ಬಿಂಬಿಸುತ್ತದೆ. ಆದರೆ ಇದೇ ಕನ್ನಡಿಯು ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಸ್ಥಳಗಳಲ್ಲಿ ಇರುವುದು ನಿಷೇಧವಾಗಿದೆ. ಕನ್ನಡಿಯನ್ನು ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಇದ್ದರೆ ಶತ್ರು ಕಾಟ ಎದುರಾಗುತ್ತದೆ.
ಮಹಿಳೆಯರು ಈ ದಿನ ತಲೆ ಸ್ನಾನ ಮಾಡಬಾರದು !ಶಾಸ್ತ್ರದಲ್ಲಿದೆ ಉಲ್ಲೆಖ!
ಕನ್ನಡಿಯನ್ನು ಪಶ್ಚಿಮ ದಿಕ್ಕಿನಲ್ಲು ಕೊಡ ಇಡಬಾರದು. ಪಶ್ಚಿಮ ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಆತ್ಮವಿಶ್ವಾಸ ಕುಗ್ಗಿಹೋಗುತ್ತದೆ. ಯಾವ ಕೆಲಸವನ್ನು ಮಾಡಲು ಕೂಡ ಆಸಕ್ತಿ ಬರುವುದಿಲ್ಲ ಮತ್ತು ಜೀವನವೇ ಬೇಡ ಎಂದು ಅನಿಸುತ್ತದೆ. ಇನ್ನೂ ಕನ್ನಡಿಯನ್ನು ಪೂರ್ವದಿಕ್ಕಿನಲ್ಲಿ ಇಡುವುದು ಕೂಡ ಒಳ್ಳೆಯದಲ್ಲ. ಆದ್ದರಿಂದ ಕನ್ನಡಿಯನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಬಹಳ ಒಳ್ಳೆಯದು.
ಉತ್ತರ ಅಥವಾ ಈಶಾನ್ಯ ದಿಕ್ಕಿನಿಂದ ಮಹಾಲಕ್ಷ್ಮಿಯು ಸದಾ ನಿಮ್ಮ ಮನೆಯಲ್ಲಿ ಇರುತ್ತಾಳೆ.ಮುಖ್ಯವಾಗಿ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇಡಬಾರದು. ಈ ರೀತಿ ಮಾಡಿದರೆ ಧನ ಹಾನಿಯಾಗುತ್ತದೆ. ಬೀರುವಿನಲ್ಲಿ ಕನ್ನಡಿ ಇದ್ದಾರೆ. ಜನರ ದೃಷ್ಟಿಯಿಂದ ಧನ ಹಾನಿ ಆಗುವ ಸಾಧ್ಯತೆ ಇದೆ.ಹಾಗಾಗಿ ಕನ್ನಡಿಯನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು.