ನೆನ್ನೆ ಅಮವಾಸ್ಯೆ ಮುಗಿದಿದೆ ಫೆಬ್ರವರಿ 2 ನಾಳೆಯಿಂದ ಈ 7 ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆ ಸುರಿಯಲಿದೆ.

Astrology

ನೆನ್ನೆ ಅಮವಾಸ್ಯೆ ಮುಗಿದಿದೆ ಫೆಬ್ರವರಿ 2 ನಾಳೆಯಿಂದ ಈ 7 ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆ ಸುರಿಯಲಿದೆ.

ಇಂದು ಅಮಾವಾಸ್ಯೆ ಮುಗಿದಿದ್ದು ಇಂದಿನ ಮಧ್ಯರಾತ್ರಿ ಇಂದಲೇ ಈ ಕೆಲವು ರಾಶಿಯವರಿಗೆ ರಾಜಯೋಗ ಹಾಗೂ ಗುರುಬಲ ಪಾರಂಭ ಆಗಲಿದೆ. ಈ ರಾಶಿಯವರಿಗೆ ಶನಿ ದೇವರ ಕೃಪಾ ಕಟಾಕ್ಷ ದೊರೆಯಲಿದೆ. ಇಂದಿನ ಬುಧವಾರ ಮಧ್ಯರಾತ್ರಿ ಇಂದ ಒಳ್ಳೆಯ ಧನಲಾಭ ಮತ್ತು ಯಶಸ್ಸನ್ನು ಕಾಣಲಿದ್ದಾರೆ.

ಈ ರಾಶಿಯಲ್ಲಿ ಜನಿಸಿದ ಜನರಿಗೆ ರಾಜಯೋಗ ಪ್ರಾಪ್ತಿ ಆಗಲಿದೆ. ವಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ನೆಮ್ಮದಿ ಮತ್ತು ಯಶಸ್ಸನ್ನು ಕಾಣಲಿದ್ದಾರೆ. ಶನಿದೇವರ ಕೃಪೆಯಿಂದ ಹಣಕಾಸಿನ ಮೂಲಗಳು ಹೆಚ್ಚಾಗಲಿದೆ. ಆದಾಯ ಹೆಚ್ಚಾಗಲಿದೆ. ಅನಾವಶ್ಯಕ
ಕರ್ಚುಗಳಿಂದ ದೂರ ಇರುವುದು ಒಳ್ಳೆಯದು. ವ್ಯಾವಾಪರ ವ್ಯವಹಾರ ಮಾಡುವವರಿಗೆ ತುಂಬಾ ಅದೃಷ್ಟದ ದಿನಗಳು ಪ್ರಾರಂಭ ಆಗಲಿವೆ. ಮುಂದಿನ ದಿನಗಳು ಅನುಕೂಲಕರ ಆಗಿರುತ್ತದೆ. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಕೋಪವು ನಿಮ್ಮ ಅಭಿವೃದ್ಧಿಗೆ ಮಾರಕ ಆಗಲಿದೆ. ಸಂತಾನ ಭಾಗ್ಯ ಒಲಿಯಲಿದೆ.

ಇಷ್ಟೆಲ್ಲಾ ಲಾಭವನ್ನು ಇಂದಿನಿಂದ ಪಡೆಯುತ್ತಿರುವ ಆ 7 ಅದೃಷ್ಟಶಾಲಿ ರಾಶಿಗಳು ಯಾವುವು ಅಂದರೆ ಧನುರ್, ಕಟಕ, ಮಕರ, ಮೇಷ ಕುಂಭ, ಮೀನ ಮತ್ತು ವೃಷಭ ರಾಶಿಗಳಾಗಿವೆ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ.

Leave a Reply

Your email address will not be published.