ನಿಧಿ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದರೆ ಕೇವಲ 1 ನಿಮಿಷದಲ್ಲಿ ಕಂಡುಹಿಡಿಯಿರಿ | ತುಂಬಿದ ನಿಧಿ ಹೇಗೆ ಹುಡುಕುವುದು

0
208

ನಿಧಿ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದರೆ ಕೇವಲ 1 ನಿಮಿಷದಲ್ಲಿ ಕಂಡುಹಿಡಿಯಿರಿ | ತುಂಬಿದ ನಿಧಿ ಹೇಗೆ ಹುಡುಕುವುದು

ನಮಸ್ಕಾರ ಸ್ನೇಹಿತರೆ, ಹಲವಾರು ಜನರ ಮನಸಿನಲ್ಲಿ ಈ ಒಂದು ಕುತೂಹಲ ಖಂಡಿತ ಇರುತ್ತದೆ, ಅಥವಾ ಹಲವಾರು ಜನರು ಯಾವ ರೀತಿ ಇರುತ್ತಾರೆ ಎಂದರೆ ಹಿರಿಯರು ಇವರ ಮನೆಯ ಹತ್ತಿರ ನಿಧಿಗಳನ್ನು ಮುಚ್ಚಿಟ್ಟಿರುತ್ತಾರೆ, ಆದರೆ ಅವುಗಳನ್ನು ಹೇಗೆ ಹುಡುಕುವುದು ಎಂಬುದು ಇವರಿಗೆ ಗೊತ್ತಿರುವುದಿಲ್ಲ, ಹಲವಾರು ಜನರಿಗೆ ಅವರ ಅಕ್ಕಪಕ್ಕದಲ್ಲಿ ಇರುವಂತಹ ನಿಧಿಯನ್ನು ನೋಡುವ ಆಸೆ ಇರುತ್ತದೆ. ಆದರೆ ಹೇಗೆ ನೋಡಬೇಕು ಎನ್ನುವುದು ಗೊತ್ತಿರುವುದಿಲ್ಲ

ಇಲ್ಲಿ ನಾವು ನಿಮಗೆ ತಿಳಿಸಲು ಇರುವ ಮಾಹಿತಿ ಮೂಲಕ ನಿಮ್ಮ ಕುತೂಹಲ ಕೂಡ ಶಾಂತವಾಗುತ್ತದೆ, ಜೊತೆಗೆ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಇರುವಂತಹ ನಿಧಿಯನ್ನು ನೀವು ಸುಲಭವಾಗಿ ನೋಡಬಹುದಾಗಿದೆ. ಇದನ್ನು ಸಾಧಾರಣ ವ್ಯಕ್ತಿಗಳು ಸಹ ಕೆಲವೇ ನಿಮಿಷಗಳಲ್ಲಿ ನೋಡಬಹುದು. ಇಲ್ಲಿ ನಾವು ನಿಮಗೆ ಎಲ್ಲಕ್ಕಿಂತ ಸುಲಭವಾದ ಸರಳವಾದ ನಿಮ್ಗೆಲ್ಲಾ ಲಾಭವಾಗುವಂತಹ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ. ಇದರ ಸಂಪತ್ತನ್ನು ನೀವು ನಿಮ್ಮ ಸಮಾಜ ಕಲ್ಯಾಣಕ್ಕಾಗಿ ನೀವು ಪ್ರಯೋಗ ಮಾಡಬೇಕು ಒಂದು ವೇಳೆ ನಿಮಗಾಗಿ ಈ ಧನ ಸಂಪತ್ತನ್ನು ಬಳಸ್ತಾ ಇದ್ದೀರಾ ಅಂದ್ರೆ ಕಡಿಮೆಯಂದ್ರೂ ಮೂವತ್ತು ಪ್ರತಿಶತ ಹಣವನ್ನು ನೀವು ದೇವಾಲಯಗಳಿಗೆ ಸಮಾಜಸೇವೆಗಳಿಗೆ ಖಂಡಿತ ನೀವು ಬಳಸಬೇಕು, ಹಲವಾರು ಜನರಿಗೆ ಇಲ್ಲಿ ಪ್ರಾಚೀನ ಜ್ಞಾನವೇ ಗೊತ್ತಿರುವುದಿಲ್ಲ ಹಾಗಾಗಿ ನಾವು ಈ ಎಲ್ಲಾ ಜನಸಾಮಾನ್ಯರಿಗೆ ಪ್ರಾಚೀನ ಜ್ಞಾನವನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ

ಸ್ನೇಹಿತರೆ ಪ್ರಾಚೀನ ಗ್ರಂಥಗಳಲ್ಲಿ ಈ ರೀತಿ ಬರೆದಿದ್ದಾರೆ: “ಉಮ್ಮತ್ತಿ ಮರದ ಬೇರು” ಮತ್ತು “ಸತ್ತಪರ್ನಿ ಸಸ್ಯ”ದ ಬೇರನ್ನು ನೀವು ತೆಗೆದುಕೊಂಡು ಜೊತೆಗೆ ಈ ಮರದ ಒಣಗಿರುವ ಸಬ್ಬೆಯನ್ನು ನೀವು ತೆಗೆದುಕೊಂಡು ಅಂದರೆ ಇವುಗಳ ಕಟ್ಟಿಗೆ ಮೇಲಿನ ಸಬ್ಬೆ ಮತ್ತು ಬೇರನ್ನು ತೆಗೆದುಕೊಂಡು ಅರೆದು ಲೇಪನವನ್ನು ಮಾಡಿ ಒಂದು ವೇಳೆ ಇದನ್ನು ನೀವು ನಿಮ್ಮ ಮುಖದಲ್ಲಿ ಧರಿಸಿಕೊಂಡರೆ ಅದನ್ನು ನೀವು ಎಲ್ಲಿ ದರಿಸಿಕೊಂಡು ಇರುತ್ತೀರೋ ಪಾತಾಳದಲ್ಲಿ ನಿಧಿ ಇದ್ದರೂ ಸಹ ಅದು ಸುಲಭವಾಗಿ ನಿಮಗೆ ಕಂಡುಬರುತ್ತದೆ. ಒಂದು ವೇಳೆ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಎಲ್ಲಾದರೂ ನಿಧಿ ಇದ್ದರೆ ಉಮ್ಮತ್ತಿ ಸಸ್ಯದ ಬೇರಾಗಲಿ ಸತ್ಯಪರ್ನಿ ಅಂದರೆ ಸಪ್ತ ಚದ ಮತ್ವಾಲೆ ಎಂದು ಸಹ ಕರೆಯುತ್ತಾರೆ. ಇದರ ಮೂಲಕ ನೀವು ಆ ನಿಧಿಯನ್ನು ಸುಲಭವಾಗಿ ನೋಡಬಹುದಾಗಿದೆ

ಸಾಧಾರಣ ವ್ಯಕ್ತಿಯಾದರೂ ಸಹ ಮನೆಯ ಅಕ್ಕಪಕ್ಕದಲ್ಲಿ ನೆಲದಲ್ಲಿ ಇರುವಂತಹ ನಿಧಿಯನ್ನು ಸುಲಭವಾಗಿ ನೋಡಬಹುದಾಗಿದೆ. ಆದರೂ ಸಹ ಈ ನಿದಿಯನ್ನು ಹುಡುಕುವ ಮುನ್ನ ಇಲ್ಲಿ ನಾವು ನಿಮಗೆ ಒಂದು ಸೂಚನೆಯನ್ನು ನೀಡುತ್ತೇವೆ. ಕೆಲವೊಂದು ನಿಧಿಗಳನ್ನು ನಾಗಗಳು ರಕ್ಷಣೆ ಮಾಡುತ್ತಾ ಇರುತ್ತವೆ, ಇಂಥಹ ನಿದಿಗಳನ್ನು ನೀವು ಹುಡುಕುವ ಅಥವಾ ತೆಗೆಯುವ ಮುನ್ನ ಒಳ್ಳೆಯ ಗುರುಗಳ ಸಲಹೆಯನ್ನು ಪಡೆಯುವುದು ತುಂಬಾ ಒಳ್ಳೆಯದಾಗಿದೆ. ಅವರಿಂದ ಸಲಹೆಗಳನ್ನು ನೀವು ಪಡೆದ ನಂತರವೇ ಈ ಕಾರ್ಯಕ್ಕೆ ಮುಂದಾಗಬೇಕು

LEAVE A REPLY

Please enter your comment!
Please enter your name here