ನಿಮ್ಮ ಏಳಿಗೆಯ ಮೇಲೆ ವಕ್ರ ದೃಷ್ಠಿ ಬೀಳಬಾರದು ಅಂದ್ರೆ ಹೀಗೆ ಮಾಡಿ

0
1776

ಮನುಷ್ಯನ ದೃಷ್ಠಿಗೆ ಬಂಡೆನೂ ಸಿಡಿಯುತ್ತದೆಯಂತೆ ಅಂದರೆ ಮನುಷ್ಯನ ಕೆಟ್ಟ ದೃಷ್ಠಿ ನಿಮ್ಮ ಎಲ್ಲಾ ಕೆಲಸವನ್ನ ಹಾಳುಮಾಡಬಹುದು,ಮನುಷ್ಯನ ದೃಷ್ಠಿ ಹಾಗು ಹೊಟ್ಟೆಯುರಿ ನಿಮ್ಮನ್ನ ಹಾಳುಮಾಡಬಹುದಾಗಿದೆ. ಮನುಷ್ಯನ ಈ ಗುಣದ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೇಕಿಸಲಾಗಿದೆ್‌. ಹಾಗಾಗಿ ಸುಂದರವಾದ ವಸ್ತುಗಳಿಗೆ ದೃಷ್ಠಿಯವದನ್ನ ಇಟ್ಟಿದ್ದಾರೆ.ಸುಂದರವಾದ ಮಗುವಿಗೆ ಮಚ್ಚೆ ಹಾಗು ಕಾಡಿಗೆ ಇಡುತ್ತಾರೆ.

ಆ ದೃಷ್ಠಿ ನಮ್ಮನ್ನ ಹಾಳು ಮಾಡಬಾರದು ಎಂದು ಸಣ್ಣ ನ್ಯೂನತೆಯನ್ನ ಇಟ್ಟಿರುತ್ತಾರೆ,ಇದಕ್ಕೆ ವಾಸ್ತು ಶಾಸ್ತ್ರದಲ್ಲಿಯೂ ಉಲ್ಲೇಕಿಸಲಾಗಿದೆ. ಅರ ಹಾಗು ಪ್ರಭಾವಳಿ ನಮ್ಮ ದೇಹಕ್ಕೆ ದುಷ್ಟಕರವಾದ ವೈಬ್ರೇಷನ್ ನಮ್ಮನ್ನ ಪ್ರಭಾವಿಸುತ್ತದೆ.

ನಿಮ್ಮ ದೇಹಕ್ಕೆ ಆರವನ್ನ ತೆಗೆದು ನಿಮ್ಮ ಪ್ರಾಣಮಯ ಕೋಶ ಶುದ್ಧಿಯಾಗುತ್ತದೆ ಈ ರೀತಿ ನಿಮ್ಮ ಆರೋಗ್ಯ ಶುದ್ಧಿಯಾಗುತ್ತದೆ. ಅದಕ್ಕಾಗಿಯೇ ದೃಷ್ಠಿ ಗೊಂಬೆಯನ್ನ ಬಳಸಲಾಗುತ್ತದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊ ನೋಡಿ

LEAVE A REPLY

Please enter your comment!
Please enter your name here