Kannada News ,Latest Breaking News

ನಿಮ್ಮ “ಕೈ ಬೆರಳುಗಳು” ಈ ರೀತಿ ಇದ್ದರೆ ನೀವೇ ಅದೃಷ್ಟವಂತರು

0 1

Get real time updates directly on you device, subscribe now.

ಕೈಬೆರಳುಗಳು ವ್ಯಕ್ತಿತ್ವವನ್ನು ಹೇಳುತ್ತವೆ. ನಿಮ್ಮ ತೋರು ಬೆರಳುಗಳು ಉಂಗುರ ಬೆರಳಿಗಿಂತ ಉದ್ದವಾಗಿದ್ದರೆ ಅಥವಾ ಗಿಡ್ಡವಾಗಿದ್ದರೆ, ಸಮಾನವಾಗಿದ್ದರೆ ಮನುಷ್ಯನ ವ್ಯಕ್ತಿತ್ವವನ್ನು ನೋಡಿ ಹೇಳಬಹುದು.ತೋರು ಬೆರಳು ಮತ್ತು ಉಂಗುರ ಬೆರಳುಗಳು ಸಮನಾಗಿದ್ದರೆ ಇಂತಹ ವ್ಯಕ್ತಿಗಳಿಗೆ ಜಗಳ ಎಂದರೆ ಆಗುವುದಿಲ್ಲ.

ಯಾರಾದರೂ ಜಗಳಕ್ಕೆ ಬಂದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಇನ್ನು ತೋರು ಬೆರಳು ಮತ್ತು ಉಂಗುರ ಬೆರಳು ಸಮಾನವಾಗಿ ಉದ್ದವಾಗಿದ್ದು ಇಂತಹ ವ್ಯಕ್ತಿಗಳು ತಮ್ಮ ಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ತೋರು ಬೆರಳಿಗಿಂತ ಉಂಗುರ ಬೆರಳು ಉದ್ದವಾಗಿದ್ದರೆ ಸಹ ವ್ಯಕ್ತಿಗಳು ನೋಡುವುದಕ್ಕೆ ತುಂಬಾ ಆಕರ್ಷಕ ಹಾಗೂ ಸುಂದರವಾಗಿ ಇರುತ್ತಾರೆ. ಮಾತಿನಿಂದ ಬೇರೆಯವರನ್ನು ಬೇಗನೆ ಆಕರ್ಷಣೆ ಮಾಡುತ್ತಾರೆ. ಗೆಳತಿ ಗೆಳೆಯರನ್ನು ಖುಷಿಪಡಿಸಲು ಪ್ರಯತ್ನಿಸುತ್ತಾರೆ.

ಉಂಗುರ ಬೆರಳು ಉದ್ದ ಇರುವವರು ಹಣವನ್ನು ಸಹ ಚೆನ್ನಾಗಿ ಸಂಪಾದನೆ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಉಂಗುರ ಬೆರಳಿಗಿಂತ ತೋರುಬೆರಳು ಉದ್ದವಾಗಿದ್ದರೆ ಇಂತಹ ವ್ಯಕ್ತಿಗಳು ಅತಿ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಇವರು ಒಬ್ಬರೇ ಇರುವುದಕ್ಕೆ ಸಾಕಷ್ಟು ಇಷ್ಟಪಡುತ್ತಾರೆ.ಹೀಗೆ ಅವರ ಬೆರಳುಗಳ ವಿನ್ಯಾಸದಿಂದ ವ್ಯಕ್ತಿತ್ವವನ್ನು ತಿಳಿಯಬಹುದು.

Get real time updates directly on you device, subscribe now.

Leave a comment