ನಿಮ್ಮ ಕನಸಿನಲ್ಲಿ ಕುದುರೆ ಕಂಡರೆ ಏನು ಅರ್ಥ!
ಕುದುರೆಗಳು ಕನಸಿನಲ್ಲಿ ಬಂದರೆ ಶುಭ ಫಲ ಎಂದು ಹೇಳಲಾಗುತ್ತದೆ ಜ್ಯೋತಿಷ್ಯ ಶಾಸ್ತ್ರ ನೀವು ಎಲ್ಲಾದರೂ ಟ್ರಾವೆಲ್ ಮಾಡುತ್ತಾ ಇದ್ದರೆ ಒಂಟಿ ಕುದುರೆ ಏನಾದರೂ ಓಡುವದನ್ನು ಕಂಡರೆ ಅದು ನಿಮಗೆ ಒಳ್ಳೆಯದಾಗುತ್ತದೆ ನೀವು ಹೋಗುವ ಕೆಲಸ ಸುಗಮವಾಗಿ ಸಾಗುತ್ತದೆ.
ನಿಮಗೆ ಹೋಗುವ ಕುದುರೆ ಅಥವಾ ಕಿರಿಚುವ ಕುದುರೆ ಏನಾದರೂ ನಿಮ್ಮ ಕನಸಿಗೆ ಬಂದರೆ ಇದು ನಿಮಗೆ ಕಷ್ಟವನ್ನು ತೋರಿಸುತ್ತದೆ ಒಂದು ವೇಳೆ ಎರಡು ಕುದುರೆಗಳು ನಿಮ್ಮ ಕನಸಿನಲ್ಲಿ ಬಂದರೆ ನಿಮಗೆ ನಿಮ್ಮ ಸ್ನೇಹಿತ ಅಥವಾ ನಿಮ್ಮ ಕುಟುಂಬದವರೂ ಯಾರಾದರೂ ನಿಮ್ಮ ಸಹಾಯಕ್ಕೆ ಬರುತ್ತಾರೆ ಮತ್ತು ನಿಮಗೆ ಒಳ್ಳೆಯದಾಗುತ್ತದೆ ಎಂದು ಅರ್ಥ,
ಗಂಡು ಮತ್ತು ಹೆಣ್ಣು ಕುದುರೆಗಳು ಒಟ್ಟಿಗೆ ನಿಮ್ಮ ಕನಸಿನಲ್ಲಿ ಬಂತು ಎಂದರೆ ಇದು ಉತ್ತಮ ಸೂಚನೆ ಆಗಿರುತ್ತದೆ ನಿಮಗೆ ಮದುವೆ ಆಗಿಲ್ಲವೆಂದರೆ ಉತ್ತಮ ಜೋಡಿ ಸಿಗುತ್ತದೆ ಎಂದು ಅರ್ಥ ಸೈನಿಕರು ಕುದುರೆಯನ್ನು ಓಡಿಸುತ್ತಿರುವ ಹಾಗೆ ನಿಮ್ಮ ಕನಸು ಬಿದ್ದರೆ ನೀವು ಹೋಗುವ ಕೆಲಸ ತುಂಬಾ ಚೆನ್ನಾಗಿ ಆಗುತ್ತದೆ ನೀವು ಹೋಗುವುದು ಸೇಫ್ ಆಗಿ ಇರುತ್ತದೆ ಎಂದು ಸೂಚಿಸುತ್ತದೆ