ನಿಮ್ಮ ಉಗುರುಗಳು ಹೇಳುವ ಆರೋಗ್ಯದ ರಹಸ್ಯ

Featured-Article

ನಿಮ್ಮ ಉಗುರುಗಳು ಹೇಳುವ ಆರೋಗ್ಯದ ರಹಸ್ಯ.ಆರೋಗ್ಯ ಸಮಸ್ಯೆಯಲ್ಲಿ ಗಮನಿಸುವ ಡಾಕ್ಟರ್ಗಳು ಕಣ್ಣು ನಾಲಿಗೆ ಗುರುಗಳು ಉಗುರುಗಳು ತಮ್ಮ ದೇಹದಲ್ಲಿನ ಆರೋಗ್ಯದ ಸಮಸ್ಯೆಯನ್ನು ತಕ್ಷಣ ಹೇಳಲು ನೀವು ಉಗುರುಗಳು ನೆರವಾಗುತ್ತದೆ ನಮ್ಮ ದೇಹದ ಆರೋಗ್ಯವನ್ನು ಸ್ಪಷ್ಟವಾದ ಪಡಿಸಲು ಕಣ್ಣು ನಾಲಿಗೆಯಂತೆ ಉಗುರುಗಳು ಸಹಾಯ ಮಾಡುತ್ತದೆ ಗುರುಗಳು ಬಣ್ಣಗಳಲ್ಲಿ ಬದಲಾವಣೆಯ ಸಾಮಾನ್ಯವಾಗಿ ಇಲ್ಲದಿರುವುದು ಅಗತ್ಯಕ್ಕಿಂತ ದಪ್ಪವಾಗಿರುವುದು ಗರು ಬಿಡುವುದು ಪೊರೆ ಹೇಳುವುದು ಮೊದಲಾದವು ಮಾತ್ರ ಪಿಂಡದ ತೊಂದರೆ ಹೃದಯದ ತೊಂದರೆ ಶ್ವಾಸಕೋಶದ ತೊಂದರೆ ರಕ್ತಹೀನತೆಯ ಮಧುಮೇಹ ಮೊದಲಾದ ಕೆಲವು ಮಾಹಿತಿಗಳು ಸೂಚನೆಯನ್ನು ಒದಗಿಸುತ್ತದೆ ಆರೋಗ್ಯವಂತ ಹುಡುಗರುಗಳು ಪ್ರತಿತಿಂಗಳು 3.5 ರಷ್ಟು ಬೆಳೆಯುತ್ತದೆ.ಆದರೆ ಕೆಲವು ಮಾನಸಿಕ ಆಘಾತ ಪೋಷಕಾಂಶಗಳ ಕೊರತೆ ಕೆಲವು ಆರೋಗ್ಯದ ಸಮಸ್ಯೆಗಳು ಮೊದಲಾದ ಸಮಸ್ಯೆಗಳಿಂದ ಹುಡುಗರುಗಳು ಬೆಳೆಯಲು ಅಡ್ಡಿಯಾಗುತ್ತದೆ ಒಂದು ವೇಳೆ ನಿಮ್ಮ ಉಗುರುಗಳಲ್ಲಿ ಬಣ್ಣ ಆಕಾರ ಯಾವುದಾದರೂ ಒಂದು ಕಂಡುಬಂದರು ತಕ್ಷಣ ನಾವು ಡಾಕ್ಟರ್ ಗಳನ್ನು ಭೇಟಿ ಮಾಡುವುದು ತುಂಬಾ ಒಳ್ಳೆಯದು.

ಹಳದಿ ಉಗುರುಗಳು ಒಂದು ವೇಳೆ ಉಗುರುಗಳ ಬಣ್ಣ ಹಳದಿ ಆಗಿತ್ತು ಗರಿಗರಿಯಾಗಿ ದಪ್ಪವಾಗಿದ್ದರೆ ಇದು ಶಿಲೀಂದ್ರ ದಂತಹ ರೋಗಗಳನ್ನು ಪ್ರಕಟಿಸುತ್ತದೆ ತೆಗೆದಂತಹ ಬಂದರೆ ಮಧುಮೇಹ ಸ್ವಾಶಕೋಶ ತೊಂದರೆ ಮತ್ತು ಸೋರಿಯಾಸಿ ನಂತಹ ಕಾಯಿಲೆಗಳನ್ನು ಇದು ಪ್ರಕಟಿಸುತ್ತದೆ.ಒಣ ಅಥವಾ ಸೀಳಿದ ತುಂಡಾಗುವ ಗುರುಗಳು ಒಂದು ವೇಳೆ ನೀವು ರಾಸಾಯನಿಕಗಳಿಗೆ ಮೇಲೆ ಅವಲಂಬಿತವಾದ ಒಣ ಪ್ರದೇಶಗಳಲ್ಲಿ ನೀವು ವಾಸವಾಗಿದ್ದರೆ ಈ ತೊಂದರೆಗಳು ಸಾಮಾನ್ಯವಾಗಿ ಕಂಡುಬರುತ್ತದೆ ಇದು ಶಿಲೀಂದ್ರದ ಸೋಂಕು ಥೈರಾಡ್ ಗ್ರಂತಿಯ ರೋಗಗಳಿಗೆ ಅತಿ ಹತ್ತಿರದಲ್ಲಿರುತ್ತದೆ ಎಂದು ತಿಳಿಸುತ್ತದೆ.

ಮುಂದೆ ಬಾಗಿರುವ ಉಗುರುಗಳು ಉಗುರುಗಳು ಬೆಳೆದ ನಂತರ ಕೇವಲ ಸ್ವಲ್ಪ ಭಾಗದಲ್ಲಿ ಮಾತ್ರ ಚೆನ್ನಾಗಿರಬೇಕು ಒಂದು ವೇಳೆ ಹೋಗಲು ಹೆಚ್ಚಾಗಿ ಬೆಂಡ್ ಆಗಿದ್ದರೆ ಇದು ರಕ್ತದಲ್ಲಿನ ಆಮ್ಲಜನಕದ ಕೊರತೆಯನ್ನು ಪ್ರಕಟಿಸುತ್ತದೆ ಇದು ಸ್ಪಷ್ಟವಾಗಿ ಇರುತ್ತದೆ ಕೆಲವೊಮ್ಮೆ ಇದು ಸ್ವಾಸಕೋಶದ ಕಾಯಿಲೆಯ ಹೃದ್ರೋಗ ಕರಳಿನ ಸಮಸ್ಯೆ ಮೂತ್ರಪಿಂಡಗಳ ಕಾಯಿಲೆ ಮತ್ತು ಮಾರಣಾಂತಿಕ ಹಿಟ್ಸ್ ನಂತಹ ಕಾಯಿಲೆಗೆ ಕೆಲವು ಲಕ್ಷಣಗಳು ಇದಾಗಿರುತ್ತದೆ.

ಉಗುರುಗಳಲ್ಲಿ ನಮಗೆ ಕಾಣಿಸುವ ಬಿಳಿಯ ಚುಕ್ಕಿಗಳು ಈ ರೀತಿಯ ಚುಕ್ಕೆಗಳು ಬೆರಳಿಗೆ ಆದಂತಹ ಶಿಲೀಂದ್ರದ ತೊಂದರೆಗಳನ್ನು ಅಥವಾ ಬೆರಳಿಗೆ ಆದಂತ ಹೆಟ್ಟುಗಳನ್ನು ಸೂಚಿಸುತ್ತದೆ.ಉಗುರುಗಳು ಚಮಚದ ಆಕಾರವನ್ನು ಪಡೆದಿರುವುದು ಉಗುರುಗಳು ಮೇಲ್ಮುಖವಾಗಿ ಬೆಳೆದುಬಿಟ್ಟರೆ ಇದು ಚಿಕ್ಕ ಚಮಚದ ಆಕಾರದಲ್ಲಿ ಕಂಡುಬರುತ್ತದೆ ಇದು ಕಬ್ಬಿಣ ಅಂಶದ ಕೊರತೆಯ ಸ್ಪಷ್ಟ ಸಂಕೇತವಾಗಿರುತ್ತದೆ ಅಥವಾ ಹೃದಯ ಕಾಯಿಲೆ ಮತ್ತು ತದನಂತರ ಕಾಯಿಲೆಗೆ ಸೂಚಿಸುತ್ತದೆ.ಉಗುರಿನ ಬಣ್ಣ ಗಾಢವಾಗಿ ಇರುವುದು ಒಂದು ವೇಳೆ ಉಗುರಿನ ಬಣ್ಣ ಗಾಢ ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗಿದ್ದರೆ ಇದು ಮೆಲನೋಮ ಅಥವಾ ಚರ್ಮದ ಕ್ಯಾನ್ಸರ್ ನಂತಹ ತೊಂದರೆಗೆ ಸೂಚನೆಯಾಗಿರುತ್ತದೆ ಈ ರೀತಿ ಇದ್ದರೆ ತಡಮಾಡದೆ ವೈದ್ಯರನ್ನು ಭೇಟಿ ಮಾಡುವುದು ತುಂಬಾನೆ ಒಳ್ಳೆಯದು.

ಕುಳಿ ಬೀಳುವುದು ಉಗುರನ್ನು ಮೇಲ್ಭಾಗ ಕೊಂಚ ಕುಳಿ ಬಿದ್ದ ಹಾಗೆ ಇದ್ದರೆ ಅಥವಾ ಒಂದಕ್ಕಿಂತ ಹೆಚ್ಚು ಕುಳಿಗಳು ಬಿದ್ದರೆ ಇದು ಸೋರಿಯಾಸಿಸ್ ಅಂತಹ ಕಾಯಿಲೆ ಆಗಿರುತ್ತದೆ ಅಥವಾ ಚರ್ಮ ಅಥವಾ ಉಗುರುಗಳಿಗೆ ಬೆರೆಸುವ ಸಂಬಂಧ ಇರುವ ಅಂಗಾಂಗಗಳ ಕಾಯಿಲೆ ಯಾಗಿರುತ್ತದೆ ಆದ್ದರಿಂದ ನೀವು ಕೂಡಲೇ ಡಾಕ್ಟರ್ ಗಳನ್ನು ಭೇಟಿ ಮಾಡುವುದು ತುಂಬಾ ಒಳ್ಳೆಯದು.ನೀಲಗಿರಿ ಗಳು ಸಾಮಾನ್ಯವಾಗಿ ವಯಸ್ಸಾದಂತೆ ಉಗುರುಗಳಲ್ಲಿ ನೇರ ವಾದಂತಹ ಗೀರುಗಳು ಬೀಳುತ್ತದೆ ಸಾಮಾನ್ಯವಾಗಿ ಇದು ಪೌಷ್ಟಿಕಾಂಶಗಳ ಕೊರತೆ ಯನ್ನು ಪ್ರಕಟಿಸುತ್ತದೆ ವಿಶೇಷವಾಗಿ ಮೆಗ್ನೀಷಿಯಂ ಅಥವಾ b12 ಕೊರತೆ ಇದಾಗಿರುತ್ತದೆ.ಅಡ್ಡಗೀರು ಉಗುರುಗಳಲ್ಲಿ ಅಡ್ಡ ಗೀರುಗಳಾಗಿದ್ದರೆ ಇದು ಮಧುಮೇಹವನ್ನು ಸೂಚಿಸುತ್ತದೆ ಆದ್ದರಿಂದ ಇವರು ಕೂಡಲೇ ಡಾಕ್ಟರ್ ಗಳನ್ನು ಸಂಪರ್ಕಿಸುವುದು ಉತ್ತಮ

Leave a Reply

Your email address will not be published.