ನೀವು ಹುಟ್ಟಿದ ದಿನಾಂಕದ ಮೇಲೆ ಗೊತ್ತಾಗುತ್ತೆ ನಿಮ್ಮದು ಲವ್ ಮ್ಯಾರೇಜಾ ಅಥವಾ ಅರೆಂಜಾ ಮ್ಯಾರೇಜ್ ಅಂತ
ನೀವು ಹುಟ್ಟಿದ ದಿನಾಂಕದ ಮೇಲೆ ಗೊತ್ತಾಗುತ್ತೆ ನಿಮ್ಮದು ಲವ್ ಮ್ಯಾರೇಜಾ ಅಥವಾ ಅರೆಂಜಾ ಮ್ಯಾರೇಜ್ ಅಂತ
ನಮಸ್ತೆ ಸ್ನೇಹಿತರೆ ಹಿಂದಿನ ಲೇಖನದ ಮುಖಾಂತರ ನೀವು ಹುಟ್ಟಿದ ಸಂಖ್ಯೆಯ ಮೇಲೆ ಗೊತ್ತಾಗುತ್ತದೆ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಅಂತ ಅದಕ್ಕೂ ಮೊದಲು ನೀವು ಕೂಡ ಮದುವೆ ಸಮಸ್ಯೆ ಅಥವಾ ಪ್ರೇಮ ವಿವಾಹದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ನಿಮ್ಮ ಮನಸ್ಸಿನಲ್ಲಿ ಈ ವಿಚಾರದ ಕುರಿತು ಯಾವುದಾದರೂ ಪ್ರಶ್ನೆಗಳಿದ್ದರೆ ಈ ಕೂಡಲೇ ಗುರುಗಳಿಗೆ ಕಾಲ್ ಮಾಡಿ ಕೇವಲ ಒಂದು ಕರೆಯಲ್ಲಿ ಪರಿಹಾರ ಸೂಚಿಸುತ್ತಾರೆ 951355544
ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿ ಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡುಹಿಡಿಯಬಹುದು ವ್ಯಕ್ತಿಗಳ ಜನುಮ ದಿನಾಂಕ ಆಧರಿಸಿ ಅವರು ಲವ್ ಮ್ಯಾರೇಜ್ ಆಗುತ್ತಾರೆ ಅಥವಾ ಆರೆಂಜ್ ಮ್ಯಾರೇಜ್ ಆಗುತ್ತಾರ ಅನ್ನುವುದನ್ನು ತಿಳಿಯಬಹುದು ನಿಮ್ಮ ಹುಟ್ಟಿದ ದಿನಾಂಕ 7 ಆಗಿದ್ದರೆ ನಿಮ್ಮ ಸಂಖ್ಯೆ-7 ನಿಮ್ಮ ಹುಟ್ಟಿದ ದಿನಾಂಕ 12 ಆಗಿದ್ದರೆ 1+2=3 ಹಾಗಿದ್ದರೆ ನಿಮ್ಮ ಮೂಲಕ ಮೂರು ಆಗುತ್ತದೆ ಅದೇ ರೀತಿ ನಿಮ್ಮ ಹುಟ್ಟಿದ ದಿನಾಂಕ 27 ಆಗಿದ್ದರೆ 2 ಪ್ಲಸ್ 7 =9 ನಿಮ್ಮ ಸಂಖ್ಯೆ ಒಂಬತ್ತು ಆಗಿರುತ್ತದೆ ಈಗ ನೋಡೋಣ ನಿಮ್ಮದು ಲವ್ ಮ್ಯಾರೇಜ್ ಅರೆಂಜ್ ಮ್ಯಾರೇಜ್ ಆಗುತ್ತಂತ
ಸಂಖ್ಯೆ 1ಈ 1ಸಂಖ್ಯೆ ಸೂರ್ಯದೇವರ ಸಂಕೇತ ಎಂದು ಹೇಳಲಾಗುತ್ತದೆ ಒಂದು ನಂಬರ್ ಇವರ ತುಂಬಾ ನಾಚಿಕೆ ಸ್ವಭಾವದವರಾಗಿರುತ್ತಾರೆ ಇವರು ಯಾವತ್ತೂ ಪ್ರೀತಿಯನ್ನು ತಿಳಿಸುವುದಿಲ್ಲ ಇದರಿಂದಾಗಿ ಇವರು ಲವ್ ಮ್ಯಾರೇಜ್ ನಿಂದ ದೂರ ಇರುತ್ತಾರೆ
ಸಂಖ್ಯೆ 2 ಸಂಖ್ಯೆ ಎರಡು ಅನ್ನು ಚಂದ್ರ ಎಂದು ಹೇಳಲಾಗುತ್ತದೆ ಇವರಿಗೆ ತುಂಬಾ ನಿಧಾನವಾಗಿ ಪ್ರೀತಿ ಉಂಟಾಗುತ್ತದೆ ಒಂದು ವೇಳೆ ಪ್ರೀತಿಯಲ್ಲಿ ಗಂಭೀರವಾಗಿದ್ದರೆ ಲವ್ ಮ್ಯಾರೇಜ್ ಆಗುವುದು ಖಂಡಿತ
ಸಂಖ್ಯೆ 3 ಇದು ಗುರು ಸಂಖ್ಯೆ ಮೂರರ ದೇವರು ಈ ಸಂಖ್ಯೆಯವರು ಲವ್ ಮ್ಯಾರೇಜ್ ನಲ್ಲಿ ಹೆಚ್ಚು ಸಫಲರಾಗುತ್ತಾರೆ ಆದರೆ ಇವರಿಗೆ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತದೆ ನಂತರ ಅವರ ಪ್ರೀತಿಯನ್ನು ಮದುವೆಯವರೆಗೂ ತೆಗೆದುಕೊಂಡು ಹೋಗುತ್ತಾರೆ ಇವರ ವೈವಾಹಿಕ ಜೀವನವು ಕೂಡ ಸಫಲವಾಗಿ ಇರುತ್ತದೆ
7 ಸಂಖ್ಯೆ ನಾಲ್ಕನ್ನು ರಾಹು ಎಂದು ಹೇಳಲಾಗುತ್ತದೆ ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ ಅಂದರೆ ಇವರು ಯಾವತ್ತೂ ಕೂಡ ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಆಲೋಚನೆಯನ್ನು ಮಾಡುವುದಿಲ್ಲ ಆದರೆ ತಮ್ಮ ಸ್ವಭಾವ ಬದಲಾವಣೆ ಮಾಡಿದರೆ ಉತ್ತಮ ಪ್ರೇಮಿಗಳು ಆಗಬಹುದು
ಸಂಖ್ಯೆ-5 ಇದನ್ನು ಬುಧ ಎಂದು ಹೇಳಲಾಗುತ್ತದೆ ಇವರು ಪಾರಂಪರಿಕ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗಲು ನೋಡುತ್ತಾರೆ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಾರೆ ಇವರ ಜಾತಕದ ಕುಂಡಲಿಯಲ್ಲಿ ಯಶಸ್ಸು ಅಥವಾ ವೈವಾಹಿಕ ಜೀವನ ಅಥವಾ ಪ್ರೇಮ ವಿವಾಹದ ಯೋಗ ಇದೆ
ಇನ್ನೂ ಸಂಖ್ಯೆ-6 ಸಂಖ್ಯೆ 6 ಶುಕ್ರ ಎಂದು ಹೇಳಲಾಗುತ್ತದೆ ಇವರು ಪ್ರೇಮ ವಿವಾಹವಾಗುತ್ತಾರೆ ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧವನ್ನು ಹೊಂದಿರುತ್ತಾರೆ ಆದ್ದರಿಂದ ಕೆಲವೊಮ್ಮೆ ಸೂಕ್ತ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ ಈ ಸಂಖ್ಯೆಯಲ್ಲಿ ಶೇಕಡ 80ರಷ್ಟು ಜನರಿದ್ದರು ಪ್ರೇಮವಿವಾಹ ಆಗುತ್ತೆ
ಇನ್ನು ಸಂಖ್ಯೆ-7 ಏಳು ನಂಬರನ್ನು ಕೇತು ಎಂದು ಗುರುತಿಸಲಾಗುತ್ತದೆ ಇವರು ಸಂಕೋಚಿತ ಸ್ವಭಾವದವರಾಗಿರುತ್ತಾರೆ ಇವರು ತಮ್ಮ ಸ್ಟೇಟಸ್ ಗೆ ಸಮನಾಗಿ ಪ್ರೇಮ ವಿವಾಹ ಆಗಲು ಬಯಸುತ್ತಾರೆ
ಸಂಖ್ಯೆ-8 ಸಂಖ್ಯೆ-8 ಕೂಡ ಸನಿಹ ಸಂಖ್ಯೆ ಇದಾಗಿದೆ ಈ ಸಂಖ್ಯೆಯವರು ಕಡಿಮೆ ಪ್ರೇಮ ಸಂಬಂಧವನ್ನು ಹೊಂದಿರುತ್ತಾರೆ ಆದರೆ ಒಂದು ವೇಳೆ ಪ್ರೀತಿ ಮಾಡಿದರೆ ಸಾಯೋವರೆಗೂ ತಮ್ಮ ಪ್ರೀತಿಯನ್ನು ನಿಭಾಯಿಸುತ್ತಾರೆ
ಇನ್ನೂ ಸಂಖ್ಯೆ-9 ಸಂಖ್ಯೆ ಒಂಬತ್ತನ್ನು ಮಂಗಳ ಎಂದು ಹೇಳಲಾಗುತ್ತದೆ ಮಂಗಳ ಪ್ರಧಾನವಾದ ವ್ಯಕ್ತಿ ಈ ವ್ಯಕ್ತಿ ಯಾವುದೇ ವಿವಾಹದಲ್ಲಿ ಬೀಳಲು ಇಷ್ಟಪಡುವುದಿಲ್ಲ ಪ್ರೇಮದಲ್ಲಿ ವಿವಾಹಗಳು ಇರುತ್ತದೆ ಆದರೆ ಈ ಜನರು ಪ್ರೀತಿಗೆ ಸಂಬಂಧಿಸಿದಂತೆ ಉದಾಸೀನ ರಾಗುತ್ತಾರೆ ಹೃದಯದಲ್ಲಿ ತುಂಬಾ ಇಚ್ಛೆ ಇರುತ್ತದೆ ಆದರೆ ಹೊರಗಡೆ ಭಯಪಡುತ್ತಾರೆ ಇವರ ಪ್ರೇಮ ವಿವಾಹವು ನಡೆಯುವುದು ಕಷ್ಟ ವೀಕ್ಷಕರೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಇದನ್ನು ಶೇರ್ ಮಾಡಿ