ನವೆಂಬರ್ 19 ಚಂದ್ರಗ್ರಹಣ ಗರ್ಭಿಣಿ ಮಹಿಳೆಯರು ಈ ಕೆಲಸಗಳನ್ನು ಮಾಡಬೇಡಿ!

Astrology

ನವೆಂಬರ್ 19ರಂದು ಭಯಂಕರ ಚಂದ್ರಗ್ರಹಣ ನಡೆಯಲಿದೆ. ಈ ಗ್ರಹಣವು ಬಹಳ ಪ್ರಭಾವಶಾಲಿ ಆಗಿದ್ದು ಭಾರತದ ಮೇಲೆ ಅತಿ ಹೆಚ್ಚು ಪರಿಣಾಮವನ್ನು ಉಂಟು ಮಾಡಲಿದೆ.ಈ ಚಂದ್ರಗ್ರಹಣದಿಂದ ಕೆಲವು ರಾಶಿಗಳ ಮೇಲೆ ಸಾಕಷ್ಟು ಪ್ರಭಾವ ಬೀಳಲಿದ್ದು ಇನ್ನು ಕೆಲವು ರಾಶಿಯವರಿಗೆ ಅದೃಷ್ಟವನ್ನು ತಂದಿದೆ. 2021ರ ನವೆಂಬರ್ 19ರಂದು ಶತಮಾನದ ಸುದೀರ್ಘ ಚಂದ್ರ ಗ್ರಹಣ ಸಂಭವಿಸಲಿದೆ.ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಖ್ಯಾತಿಯು ನವೆಂಬರ್ 19ರಂದು ಗಟಿಸಲಿರುವ ಖಗೋಳ ವಿಸ್ಮಯ ಇದೆ.

ಬೆಳಗ್ಗೆ 4:00 ವೇಳೆಗೆ ದಟ್ಟವಾಗಿ ಗೋಚರಿಸಲಿದೆ. ಭೂಮಿ ಸೂರ್ಯ ಹಾಗೂ ಚಂದ್ರನ ನಡುವೆ ಚಲಿಸಲಿದೆ.ಈ ಚಂದ್ರಗ್ರಹಣ ವಿಶ್ವದಾದ್ಯಂತ ಗೋಚರಿಸುವುದಿಲ್ಲ. ಅಮೆರಿಕದ 50 ರಾಜ್ಯಗಳು ಕೆನಡಾ, ಮೆಕ್ಸಿಕೋ ಜನರು ಗ್ರಹಣವನ್ನು ವೀಕ್ಷಿಸಬಹುದಾಗಿದೆ.ಹುಣ್ಣಿಮೆಯ ದಿನ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ 3 ವಸ್ತುಗಳನ್ನು ಜೋಡಿಸಿದಾಗ ಚಂದ್ರಗ್ರಹಣ ಸಂಭವಿಸಲಿದೆ.ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಚಂದ್ರಗ್ರಹಣ ಸಂಭವಿಸಲಿದೆ.

ಚಂದ್ರಗ್ರಹಣ ನೋಡದಿದ್ದರೆ ಬೇಸರ ಮಾಡಿಕೊಳ್ಳುವುದು ಬೇಡ. ಮುಂದೆ 179 ಚಂದ್ರ ಗ್ರಹಣ ಸಂಭವಿಸಲಿದೆ. ಅಂದರೆ ವರ್ಷಕ್ಕೆ ಎರಡು ಚಂದ್ರ ಗ್ರಹಣಗಳನ್ನು ನೋಡಬಹುದು. ನವೆಂಬರ್ 19ರಂದು ಸಂಭವಿಸಲಿರುವ ಈ ಚಂದ್ರಗ್ರಹಣ 21 ಶತಮಾನದ ಸುದೀರ್ಘ ಚಂದ್ರಗ್ರಹಣ.2001ರಿಂದ 2100 ಅವಧಿಯವರೆಗೂ ಇಂತಹ ಗ್ರಹಣ ಸಂಭವಿಸಿಲ್ಲ ಮತ್ತು ಮುಂದೆ ಸಂಭವಿಸುವುದಿಲ್ಲ.3:28:23 ಕಾಲ ಖಗ್ರಾಸ ಗ್ರಹಣ ಇರಲಿದೆ.ಬೆಳಗ್ಗೆ 2:15 ರಿಂದ 5:45ಒಳಗೆ ಹೊರಗೆ ಬಂದು ನೋಡಿದರೆ ಸಾಕು ಚಂದ್ರಗ್ರಹಣ ಗೋಚರಿಸುತ್ತದೆ. ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಣೆ ಮಾಡಬಹುದು.

Leave a Reply

Your email address will not be published.