ನವೆಂಬರ್ ತಿಂಗಳಿನಲ್ಲಿ ಈ ರಾಶಿಯವರ ಮೇಲೆ ಗುರು ಮಾರ್ಗಿ ಪರಿಣಾಮಅದೃಷ್ಠ ಬಾಗಿಲು ಬೆಳಗಳಿದ್ದಾನೆ ಗುರು ಮಾರ್ಗಿ..

0
53

ಆಶೀರ್ವಾದದಿಂದ ಈ ರಾಶಿಯವರಿಗೆ ನಾಳೆಯಿಂದ ಬಾರಿ ಅದೃಷ್ಟ ದೊರೆಯುತ್ತದೆ ಈ ರಾಶಿಯವರಿಗೆ ಈ ದಿನವೂ ಬಹಳ ಅದೃಷ್ಟದ ದಿನ ಎಂದು ಹೇಳಲಾಗುತ್ತಿದೆ ಈ ದಿನ ನಿಮ್ಮ ವಿಶೇಷ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ತುಂಬಾ ಯಶಸ್ಸನ್ನು ಪಡೆದುಕೊಳ್ಳುತ್ತೀರಾ ಸಂಬಂಧವನ್ನು ಬಲಪಡಿಸುವ ಕಾರ್ಯಕ್ರಮದಲ್ಲಿ ನಿಮ್ಮದು ಮಹತ್ವದ ಕಾರ್ಯವಿರುತ್ತದೆ.

ನಿಮ್ಮ ಪ್ರತಿಸ್ಪರ್ಧಿಗಳ ಕೆಲಸವನ್ನು ನಿರ್ಲಕ್ಷಿಸಬೇಡಿ ಇಲ್ಲವಾದರೆ ತುಂಬಾ ಕಷ್ಟವಾಗುತ್ತದೆ ವ್ಯಾಪಾರಸ್ಥಳದಲ್ಲಿ ಉದ್ಯೋಗಿಗಳಿಂದ ಕೆಲವು ಅಡಚಣೆಗಳು ಉಂಟಾಗಬಹುದು ಪ್ರೇಮ ಸಂಬಂಧದಲ್ಲಿ ಕೆಲವು ತಪ್ಪು ತಿಳುವಳಿಕೆಗಳು ದೂರವಾಗುತ್ತದೆ ಆಹಾರ ಸೇವನೆಯಲ್ಲಿ ಸ್ವಲ್ಪ ಎಚ್ಚರವಿರಲಿ ಹಾರ್ದಿಕ ಸುಧಾರಣೆಯನ್ನು ಇಂದು ನೀವು ಕಾಣುತ್ತೀರ ಲಾಭದ ಒಳಹರಿವು ಹೆಚ್ಚಾಗುತ್ತದೆ

ವಿದ್ಯಾರ್ಥಿಗಳಿಗೆ ಓದಲು ಮತ್ತು ಬರೆಯಲು ಆಸಕ್ತಿ ಹೆಚ್ಚಾಗುತ್ತದೆ ನಿಮ್ಮ ಮನೆಯ ವಾತಾವರಣವನ್ನು ಸರಿಯಾಗಿ ಇಟ್ಟುಕೊಳ್ಳಿ ಆಕಾಶನ ವಿಷಯದಲ್ಲಿ ಯಾರಿಗೂ ಸಹ ಸಾಲವನ್ನು ನೀಡಬೇಡಿ ಇಷ್ಟೆಲ್ಲ ಲಾಭವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ಕಟಕ ರಾಶಿ ಕನ್ಯಾ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಮತ್ತು ಧನುರ್ ರಾಶಿ

LEAVE A REPLY

Please enter your comment!
Please enter your name here