ಒಂದು ಅನಾಮದೇಯ ಪತ್ರದಿಂದ ಬಯಲಾಯಿತು ಈ ಮಹಿಳೆಯ ಬಗೆಗಿನ ಸತ್ಯ!
ಕೆಲವರು ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅಂದುಕೊಂಡಿರುತ್ತಾರೆ. ಆದರೆ ಸತ್ಯ ಬೂದಿ ಮುಚ್ಚಿದ ಕೆಂಡದಂತೆ. ಒಂದಲ್ಲ ಒಂದು ದಿನ ಹೊರಗೆ ಬರುತ್ತದೆ.ಕಾನೂನು ವಿದ್ಯಾರ್ಥಿನಿ ಎಂದು ಹೇಳಿಕೊಂಡು ಗ್ರೇಸಿ ಎಂಬ ಮಹಿಳೆ ಇಂಟರ್ಷಿಪ್ ಗೆ ಬಂದು ತನ್ನ ಕೋರ್ಸ್ ಮುಗಿದಿದೆ ಅಂತ ಸುಳ್ಳು ದಾಖಲೆಗಳನ್ನು ಕೊಟ್ಟು ವಕೀಲೆ ವೃತ್ತಿಯನ್ನು ಮುಂದುವರಿಸುತ್ತಾಳೆ.
ಸಾಕಷ್ಟು ಮೊಕದ್ದಮೆಗಳ ವಕಾಲತ್ತು ಕೂಡ ವಹಿಸುತ್ತಾಳೆ.ಸಲದಕ್ಕೆ ಆಲ್ಬಜ ವಕೀಲ ಸಂಘದ ಚುನಾವಣೆಯಲ್ಲಿ ಭಾಗವಹಿಸಿ ಸಂಘದ ಲೈಬ್ರರಿಯನ್ನಗಿ ಆಯ್ಕೆಯಾಗಿ ತನ್ನದು ಏನು ತಪ್ಪೇ ಇಲ್ಲ ನಾನು ನಿಜವಾಗಿಯೂ ವಕೀಲಳು ಎಂಬಂತೆ ಇರುತ್ತಾಳೆ.ಅದರೆ ಸಂಘಕ್ಕೆ ಬಂದ ಒಂದೇ ಒಂದು ಅನಾಮದೇಯ ಪತ್ರ ಇದೀಗ ಗ್ರೇಸಿ ಮಹಿಳೆಯ ಬಂಡವಾಳವನ್ನು ಬಯಲು ಮಾಡಿದ್ದೂ. ಸತ್ಯವನ್ನು ತಿಳಿದ ಸಂಘದವರು ಪೊಲೀಸ್ ಹತ್ತಿರ ಗ್ರೇಸಿ ವಿರುದ್ಧ ದೂರು ನೀಡಿದ್ದಾರೆ.
ಆದರೆ ತನ್ನ ಮೇಲೆ ಜಾಮೀನು ರಹಿತ ಕೇಸ್ ದಾಖಲೆ ಆಗಿರುವುದನ್ನು ತಿಳಿದ ಕೂಡಲೇ ನ್ಯಾಯಾಲಯದಿಂದ ಎಸ್ಕೇಪ್ ಆಗಿದ್ದು ಇದೀಗ ಗ್ರೇಸಿ ಎಂಬ ಮಹಿಳೆಗಾಗಿ ಪೊಲೀಸ್ ಅವರು ಹುಡುಕುತ್ತಿದ್ದಾರೆ. ಇದಕ್ಕೆ ಹೇಳುವುದು ಮಾಡಿದ್ದುಣ್ಣೋ ಮಹಾರಾಯ ಎಂದು.ಇದರಲ್ಲಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.