Darshan: ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಗೊತ್ತಾ?

Darshan: ನಟ ದರ್ಶನ್ ಅವರ ಒಳ್ಳೆತನದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ದರ್ಶನ್ ಅವರು ತೆರೆಮೇಲೆ ಹೇಗೆ ಹೀರೋ ಆಗಿದ್ದಾರೋ ತೆರೆ ಹಿಂದೆ ಕೂಡ ರಿಯಲ್ ಲೈಫ್ ಹೀರೋ. ಯಾರೇ ಕಷ್ಟದಲ್ಲಿದ್ದರು, ಆ ವಿಷಯ ದರ್ಶನ್ ಅವರಿಗೆ ಗೊತ್ತಾದರೆ, ಸಹಾಯ ಮಾಡದೆ ಸುಮ್ಮನೆ ಇರುವವರಲ್ಲ. ಹಾಗೆಯೇ…

Horoscope: ಸೂರ್ಯದೇವನ ಆಶೀರ್ವಾದದಿಂದ ಈ ರಾಶಿಯವರ ಅದೃಷ್ಟ ಶುರು, ಉದ್ಯೋಗದಲ್ಲಿ ಯಶಸ್ಸು

Horoscope: ಸೂರ್ಯದೇವನನ್ನು ಎಲ್ಲಾ ಗ್ರಹಗಳಿಗಿಂತ ಹೆಚ್ಚು ಶಕ್ತಿಶಾಲಿ ಗ್ರಹ ಎಂದು ಕರೆಯುತ್ತಾರೆ. ಸೂರ್ಯನು ಗೌರವ, ಆಶೀರ್ವಾದ, ಸರ್ಕಾರಿ ಕೆಲಸ, ಆಡಳಿತ ಇದೆಲ್ಲದರ ಅಂಶ ಸೂರ್ಯದೇವ ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳು ಆಕ್ಟೊಬರ್ 18ರಂದು ಸೂರ್ಯದೇವನು ಸ್ಥಾನ ಬದಲಾವಣೆ ಮಾಡಿ ತುಲಾ ರಾಶಿಗೆ…

Renu Desai: ಎರಡನೇ ಮದುವೆ ಮುರಿದುಕೊಂಡಿದ್ದೇಕೆ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ? ಬಯಲಾಯ್ತು ಸೀಕ್ರೆಟ್

Renu Desai: ನಟ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ಇವರಿಗೆ ಅತಿದೊಡ್ಡ ಮಾಸ್ ಫ್ಯಾನ್ ಬೇಸ್ ಇದ್ದು, ಪವನ್ ಕಲ್ಯಾಣ್ ಅವರನ್ನು ಅಭಿಮಾನಿಗಳು ದೇವರ ರೀತಿ ಆರಾಧನೆ ಮಾಡುತ್ತಾರೆ. ಪವನ್ ಕಲ್ಯಾಣ್ ಅವರು ಈ ಮೊದಲು ನಟಿ ರೇಣು ದೇಸಾಯಿ ಅವರೊಡನೆ…

Sonu Srinivas: ಇನ್ಸ್ಟಾಗ್ರಾಮ್ ಇಂದ ವೈರಲ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರ ತಿಂಗಳ ಆದಾಯ ಎಷ್ಟು ಲಕ್ಷ ಗೊತ್ತಾ?

Sonu Srinivas: ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾ ಮೂಲಕವೇ ಫೇಮಸ್ ಆದ ಹುಡುಗಿ. ಟಿಕ್ ಟಾಕ್ ವಿಡಿಯೋ ಮಾಡುತ್ತಾ ಫೇಮಸ್ ಆಗಿದ್ದ ಸೋನು ಬಳಿಕ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆದರು. ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಗಟ್ಟಲೇ ಫಾಲೋವರ್ಸ್ ಹೊಂದಿರುವ ಸೋನು ತಿಂಗಳಿಗೆ ಗಳಿಸುವ ಆದಾಯ…

Ramola: ನಟ ರಿಚ್ಚಿ ಮೇಲೆ ಹಲ್ಲೆ ಮಾಡಿದ ಕನ್ನಡತಿ ಖ್ಯಾತಿಯ ರಾಮೋಲಾ ಮತ್ತು ಅವರ ತಾಯಿ, ಅಸಲಿ ಕಥೆ ಏನು ಗೊತ್ತಾ?

Ramola:ಚಿತ್ರರಂಗ ಮತ್ತು ಕಿರುತೆರೆ ಈ ಎರಡರಲ್ಲೂ ನಡೆಯುವ ಕೆಲವು ಘಟನೆಗಳು ಶಾಕ್ ನೀಡುತ್ತದೆ. ಇಲ್ಲಿ ಎಲ್ಲವೂ ಒಳ್ಳೆಯದೇ ನಡೆಯುತ್ತದೆ, ಎಲ್ಲರಿಗೂ ಒಳ್ಳೆಯದೇ ಆಗುತ್ತದೆ ಎಂದು ಹೇಳಲು ಅಸಾಧ್ಯ. ಕೆಲವೊಮ್ಮೆ ಕಲಾವಿದರ ಮಧ್ಯೆ ಇರುವ ಭಿನ್ನಾಭಿಪ್ರಾಯದ ಕಾರಣ ತಪ್ಪುಗಳು ನಡೆದು ಹೋಗಬಹುದು. ಇದೀಗ…

Neethu Vanajakshi: ಬಿಗ್ ಬಾಸ್ ನೀತು ಹುಡುಗ ಆಗಿದ್ದಾಗ ಹೇಗಿದ್ರು ಗೊತ್ತಾ? ಫೋಟೋಸ್ ವೈರಲ್!

Neethu Vanajakshi: ಬಿಗ್ ಬಾಸ್ ಮನೆಗೆ ಈ ಸೀಸನ್ ನಲ್ಲಿ ತೃತೀಯ ಲಿಂಗಿ ಆಗಿರುವ ನೀತು ವನಜಾಕ್ಷಿ ಅವರು ಎಂಟ್ರಿ ಕೊಟ್ಟಿದ್ದಾರೆ. ನೀತು ಅವರ ತಮ್ಮ ಸಮುದಾಯದ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮೊದಲ ವಾರ ನಾಮಿನೇಟ್ ಆಗಿದ್ದ ನೀತು…

Darshan: ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಡಿಬಾಸ್, ಬೆಲೆ ಎಷ್ಟು ಗೊತ್ತಾ?

Darshan: ನಟ ದರ್ಶನ್ ಅವರ ಒಳ್ಳೆತನದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ದರ್ಶನ್ ಅವರು ತೆರೆಮೇಲೆ ಹೇಗೆ ಹೀರೋ ಆಗಿದ್ದಾರೋ ತೆರೆ ಹಿಂದೆ ಕೂಡ ರಿಯಲ್ ಲೈಫ್ ಹೀರೋ. ಯಾರೇ ಕಷ್ಟದಲ್ಲಿದ್ದರು, ಆ ವಿಷಯ ದರ್ಶನ್ ಅವರಿಗೆ ಗೊತ್ತಾದರೆ, ಸಹಾಯ ಮಾಡದೆ ಸುಮ್ಮನೆ ಇರುವವರಲ್ಲ. ಹಾಗೆಯೇ…

Horoscope: ಇನ್ನೇನು ಕೆಲವೇ ದಿನಗಳು ನವೆಂಬರ್ ಶುರುವಾಗುತ್ತಿದ್ದ ಹಾಗೆ ಈ ರಾಶಿಗಳಿಗೆ ರಾಹು ಕೇತು ತೊಂದರೆಯಿಂದ ಮುಕ್ತಿ

Horoscope: ರಾಹು ಮತ್ತು ಕೇತು ಈ ಎರಡು ಗ್ರಹಗಳು ಶನಿದೇವರ ಬಳಿಕ ಅತಿ ನಿಧಾನವಾಗಿ ಚಲಿಸುವ ಗ್ರಹಗಳು, ಒಂದು ರಾಶಿಯಿಂದ ಸ್ಥಾನ ಬದಲಾವಣೆ ಮಾಡುವುದಕ್ಕೆ ಒಂದೂವರೆ ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಈ ಎರಡು ರಾಶಿಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತದೆ, ಹಾಗೆಯೇ ಇವು ಪಾಪ ಗ್ರಹಗಳು ಎಂದು…

Astrology: ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ 1 ರೂಪಾಯಿ ನಾಣ್ಯ ಇಟ್ಟುಕೊಂಡರೆ ಏನೆಲ್ಲಾ ಉಪಯೋಗ ಆಗುತ್ತೆ ಗೊತ್ತಾ?

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯರಿಗೆ ಸಹಾಯ ಆಗುವಂಥ ಅನೇಕ ವಿಚಾರಗಳನ್ನು ತಿಳಿಸಲಾಗಿದೆ. ಅವುಗಳನ್ನು ಅನುಸರಿಸಿಕೊಂಡು ಹೋದರೆ ಬದುಕಿನಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಜ್ಯೋತಿಷ್ಯದಲ್ಲಿ ತಿಳಿಸಿರುವ ಮತ್ತೊಂದು ವಿಚಾರ ಮಲಗುವ ಮುನ್ನ ದಿಂಬಿನ ಕೆಳಗೆ ಒಂದು ರೂಪಾಯಿ…

Keerthy Suresh: ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಕೀರ್ತಿ ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

Keerthy Suresh: ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಿನ ಮಹಾನಟಿ ಎಂದು ಹೆಸರು ಮಾಡಿರುವವರು ನಟಿ ಕೀರ್ತಿ ಸುರೇಶ್. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಕೀರ್ತಿ ಸುರೇಶ್ ಅವರು ಬ್ಯುಸಿ ಆಗಿದ್ದಾರೆ. ಇಂದು ಹುಟ್ಟುಹಬ್ಬ…