Kannada News ,Latest Breaking News

ಪಪ್ಪಾಯಿ ಬೀಜ ದಯವಿಟ್ಟು ಹೀಗೆ ಸೇವಿಸಿ ಈ ಕಾಯಿಲೆಗೆ ಹೇಳಿ ಗುಡ್ ಬೈ!

0 6,444

Get real time updates directly on you device, subscribe now.

Papaya seed :ಸಾಮಾನ್ಯವಾಗಿ ಪಪ್ಪಾಯ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯೂತ್ತಾರೆ. ಅದರೆ ಕೇವಲ ಪಪ್ಪಾಯ ಹಣ್ಣು ಮಾತ್ರವಲ್ಲದೆ ಅದರ ಬೀಜಗಳು ಕೂಡ ಆರೋಗ್ಯಕರ ಅಂಶವನ್ನು ಹೊಂದಿದೆ.ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.ಪಪ್ಪಾಯ ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿಯೋದ್ರಿಂದ ಏನಾಗತ್ತೆ ಗೊತ್ತಾ!

1,ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ–ಹೊಟ್ಟೆ ನೋವಿನಿಂದ ಬಳಲುತ್ತಿರುವವರು ದಿನಕ್ಕೆ ಮೂರು ಬಾರಿ ಒಂದು ಚಮಚ ಪಪ್ಪಾಯ ಬೀಜದ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ.

2, ಲಿವರ್ ಕಾಯಿಲೆಗೆ ಉತ್ತಮ.–ಪಪ್ಪಾಯ ಹಣ್ಣಿನ ಬೀಜವನ್ನು ಪುಡಿ ಮಾಡಿ ಆಹಾರ ಅಥವಾ ನಿಂಬೆ ರಸ ಅಥವಾ ನೀರಿನೊಂದಿಗೆ ಬೆರೆಸಿ ಸೇವನೆ ಮಾಡಿದರೆ ಲಿವರ್ ಸಮಸ್ಸೆ ಕ್ರಮೇಣ ಕಡಿಮೆ ಆಗುತ್ತದೆ.

3, ಮೂತ್ರಪಿಂಡದ ಸಮಸ್ಸೆಯಿಂದ ಪಾರಾಗಬಹುದು.4, ಅಷ್ಟೇ ಅಲ್ಲದೆ ಪಪ್ಪಾಯ ಬೀಜ ಕ್ಯಾನ್ಸರ್ ಅನ್ನು ತಡೆಗಟ್ಟುವ ಗುಣವನ್ನು ಹೊಂದಿದೆ.5, ದೇಹದಲ್ಲಿ ಆಗುವ ಹಾರ್ಮೋನ್ ಏರು ಪೆರು ಯಿಂದ ಸಾಮಾನ್ಯವಾಗಿ ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಆದ್ದರಿಂದ ಪಪ್ಪಾಯ ಬೀಜಗಳು ಪಪ್ಪಾಯಿ ಎಲೆಗಳನ್ನು ಅರೆದು ಫೇಸ್ ಪ್ಯಾಕ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿ 10ನಿಮಿಷದ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

6, ಜಂತು ಹುಳು ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.ಇದಕ್ಕೆ ಪರಂಗಿ ಬೀಜಗಳ ಪುಡಿ ಜೊತೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಜಂತು ಹುಳು ನಿವಾರಣೆ ಆಗುತ್ತದೆ.ಅಷ್ಟೇ ಅಲ್ಲದೆ ಹುಳು ಕಡ್ಡಿ, ಸೋಂಕುಗೂ ರಾಮಬಾಣದಂತೆ ಕೆಲಸ ಮಾಡುತ್ತದೆ.

ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿಯೋದ್ರಿಂದ ಏನಾಗತ್ತೆ ಗೊತ್ತಾ!

7, ದೇಹದ ತೂಕ ಇಳಿಕೆಗೆ ಸಹಾಯಕರಿ.ನಿಯಮಿತವಾಗಿ ಪಪ್ಪಾಯಿ ಬೀಜಗಳನ್ನು ತಿನ್ನುತ್ತಿದ್ದಾರೆ ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಕೊಲೆಸ್ಟ್ರೇಲ್ ಮಟ್ಟವನ್ನು ನಿಯಂತ್ರಿಸುತ್ತದೆ.ಮುಟ್ಟಿನ ಸಮಸ್ಸೆಯನ್ನು ಕೂಡ ಕಡಿಮೆ ಮಾಡುತ್ತದೆ.Papaya seed :

Get real time updates directly on you device, subscribe now.

Leave a comment