ಪೇರಳೆ ಹಣ್ಣಿನ ಸಿಪ್ಪೆ ಸಕ್ಕರೆ ಕಾಯಿಲೆಗೆ ಇದ್ದವರು ಇವತ್ತೇ ಸೇವಿಸಿ ಯಾಕಂದ್ರೆ!

0
67

Pear fruit :ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕೂಡ ಮಧುಮೇಹ ಸಮಸ್ಯೆ ಸಾಮಾನ್ಯವಾದ ಕಾಯಿಲೆಯಾಗಿದೆ.ಮೊದಲು ವಯಸ್ಸಾದವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಹುಟ್ಟಿದ ಮಗುವಿಗೆ ಕೂಡ ಮಧುಮೇಹ ಸಮಸ್ಯೆ ಕಾಡುತ್ತಿದೆ.ಈ ಒಂದು ಸಮಸ್ಯೆಯನ್ನು ನಿವಾರಣೆ ಮಾಡಬೇಕು ಎಂದರೆ ಮಾತ್ರೆಗಳನ್ನು ಪ್ರತಿ ನಿತ್ಯ ಸೇವಿಸಬೇಕಾಗುತ್ತದೆ.ಹಾಗಾಗಿ ಇವುಗಳನ್ನು ಬಿಟ್ಟು ನೈಸರ್ಗಿಕವಾಗಿ ಸುತ್ತ ಮುತ್ತಲು ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ರಕ್ತದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ಒಂದು ಮನೆ ಮದ್ದು ತಯಾರಿಸಲು ನಿಮಗೆ ಕೇವಲ ಒಂದು ಸೀಬೆ ಎಲೆ ಇದ್ದರೆ ಸಾಕು. ಪ್ರತಿದಿನ ಒಂದು ಚಿಗುರು ಸೀಬೆ ಎಲೆ ತೆಗೆದುಕೊಂಡು ಅದನ್ನು ಶುದ್ಧವಾಗಿ ತೊಳೆದುಕೊಂಡು ನಿಮ್ಮ ಬಾಯಲ್ಲಿ ಹಾಕಿ ಚೆನ್ನಾಗಿ ಜಗಿದು ಅದರ ರಸವನ್ನು ಸೇವಿಸಬೇಕು.ನಂತರ ಅದರ ಸಿಪ್ಪೆಯನ್ನು ಉಗುಳಬೇಕು ಹೀಗೆ ಮಾಡುವುದರಿಂದ ಶುಗರ್ ಲೆವೆಲ್ ಕಡಿಮೆಯಾಗುತ್ತದೆ.

Pear fruit ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ನೀರನ್ನು ಕುದಿಯಲು ಇಡಬೇಕು. ನಂತರ ಒಂದು ಸೀಬೆ ಎಲೆ ತೆಗೆದುಕೊಂಡು ಬಂದು ನೀರಿನಲ್ಲಿ ಶುದ್ಧವಾಗಿ ತೊಳೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಕುದಿಯುತ್ತಿರುವ ನೀರಿಗೆ ಹಾಕಿ ಚೆನ್ನಾಗಿ 10 ನಿಮಿಷಗಳ ಕಾಲ ಕುದಿಸಬೇಕು. ಒಂದು ಗ್ಲಾಸ್ ಇರುವಂತಹ ನೀರು ಅರ್ಧ ಗ್ಲಾಸ್ ನೀರು ಆಗಬೇಕು. ನಂತರ ಶೋಧಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬೇಕು.ಹೀಗೆ ಮಾಡುವುದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here