ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿದರೆ ಏನಾಗುತ್ತದೆ ಗೊತ್ತಾ?

Featured-Article

ಈಗಿನ ಕಾಲದಲ್ಲಿ ಅನೇಕರು ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಕುಡಿಯುತ್ತಾರೆ ಅಂದರೆ ನೀವು ಅನೇಕ ಸಭಾ ಸಮಾರಂಭ ಗಳಲ್ಲಿ ನೋಡಿರಬಹುದು ಬಹುತೇಕ ಎಲ್ಲರೂ ಪ್ಲಾಸ್ಟಿಕ್ ಬಾಟಲ್ ಗಳ ಲ್ಲಿಯೇ ನೀರನ್ನು ಕುಡಿಯುತ್ತಿರುತ್ತಾರೆಆದರೆ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರನ್ನು ಸೇವಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಎಷ್ಟು ಉತ್ತಮವೋ ಅಥವಾ ಅಪಾಯವೋ ಎಂದು ತಿಳಿಯೋಣ ಬನ್ನಿ.

ಅನ್ನದಂತೆ ಮನ ಮನದಂತೆ ತನು.ನಿಮ್ಮ ಧ್ವನಿ ನೀವು ಏನನ್ನು ಕುಡಿಯುತ್ತೀರೋ ಹಾಗೂ ಯಾವುದರಲ್ಲಿ ಕುಡಿಯುತ್ತೀರೋ ಹಾಗೆ ಇರುತ್ತದೆ.ಸಾಮಾನ್ಯವಾಗಿ ನೀವು ನೋಡಿರಬಹುದು ದೇವಸ್ಥಾನಗಳಲ್ಲಿ ಪಂಚಪಾತ್ರೆ ಉದ್ಧರಣೆಯಲ್ಲಿ ಅಂದರೆ ತಾಮ್ರದ ಪಾತ್ರಯಲ್ಲಿ ಮತ್ತು ತಾಮ್ರದ ಉದ್ಧರಿಣಿಗೆಯಲ್ಲಿ ತೀರ್ಥವನ್ನು ಕೊಡಲಾಗುತ್ತದೆ.

ಇನ್ನು ಯಾವುದೇ 1 ದ್ರಾವಣವನ್ನು , ದ್ರವ್ಯವನ್ನು ನಾವು ಯಾವುದಕ್ಕೆ ಹಾಕುತ್ತೇವೆಯೋ ಅಂದರೆ ಪ್ಲಾಸ್ಟಿಕ್ ಬಾಟಲ್ , ತಾಮ್ರ , ಸ್ಟೀಲ್ ಇತ್ಯಾದಿ ಗಳಲ್ಲಿ ಹಾಕಿದರೂ ನೀರು ಹೊಂದಿಕೊಳ್ಳುವ ಸಾನರ್ಥ್ಯವನ್ನು ಹೊಂದಿರುತ್ತದೆ.

ನೀರನ್ನು ಯಾವುದೇ ಅಂದರೆ ನೀರು ನೀವು ಪ್ಲಾಸ್ಟಿಕ್ ಬಾಟಲ್ ನಲ್ಲಿ ಹಾಕಿಕೊಂಡು ಕುಡಿದಾಗ ಪ್ಲಾಸ್ಟಿಕ್ ನಲ್ಲಿರುವ ಗುಣ ನಿಮ್ಮ ಆರೋಗ್ಯವನ್ನು ಕೆಡಿಸಬಹುದು ಆದ್ದರಿಂದ ಆದಷ್ಟು ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿದರೆ ಅದರ ಗುಣವು ನಿಮ್ಮ ಮೇಲೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಪರಿಣಾಮ ಬೀರುತ್ತದೆ.

ಪ್ಲಾಸ್ಟಿಕ್ ಕ್ಯಾನ್ಸರ್ ಕಾರಕ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿರುವ ವಿಷಯವೇ ಹಾಗಾಗಿ
ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಅನೇಕ ತೊಂದರೆ ಕಾಡಬಹುದು
ಆದ್ದರಿಂದ ಆದಷ್ಟು ನಮ್ಮ ಪುರಾತನ ಕಾಲದಲ್ಲಿ ಬಳಸುತ್ತಿದ್ದ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಿರಿ ಹಾಗೂ ಆರೋಗ್ಯದಿಂದಿರಿ.

ಇನ್ನೂ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಅನಿವಾರ್ಯವಾಗಿ ಸೇವಿಸುವುದಾದರೆ ಯಾವುದೇ ಕಾರಣಕ್ಕೂ ಬಿಸಿ ಮಾಡಿದ ನೀರನ್ನು ಪ್ಲಾಸ್ಟಿಕ್ ಬಾಟಲ್ ನೊಳಗೆ ಹಾಕಿ ನೀರನ್ನು ಕುಡಿಯಲೇಬೇಡಿ ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

ಇನ್ನು ನೀವೂ ಸಹ ಪ್ಲಾಸ್ಟಿಕ್ ಬಾಟಲ್ ಗಳನ್ನು ನೀರು ಕುಡಿಯಲು ಬಳಸುತ್ತಿದ್ದರೆ ಎಸ್ ಎದ್ದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು

Leave a Reply

Your email address will not be published.