ರಾತ್ರಿಯ ವೇಳೆ ನಿಂಬೆಹಣ್ಣನ್ನು ಹೀಗೆ ಮಾಡಿ!ನಿಮ್ಮ ದಿಂಬಿನ ಕೆಳಗೆ ಇಟ್ಟರೆ ಮಹಾ ಅದ್ಭುತ ನಡೆಯುತ್ತದೆ!

Featured-Article

ನಮ್ಮ ಸುತ್ತಮುತ್ತಲಿರುವ ಪ್ರಕೃತಿ ಎಲ್ಲವೂ ಔಷಧಿಗಳಿಂದ ತುಂಬಿಕೊಂಡಿರುತ್ತದೆ.ನಾವು ಅವುಗಳನ್ನು ಗಮನಿಸದೆ ನಿರ್ಲಕ್ಷವನ್ನು ಮಾಡುತ್ತಿದ್ದೇವೆ. ನಮಗೆ ಬರುವ ದೊಡ್ಡ ದೊಡ್ಡ ಕಾಯಿಲೆಗಳನ್ನು ಚಿಕ್ಕ ಉಪಾಯಗಳಿಂದ ಗುಣಪಡಿಸಿಕೊಳ್ಳುವ !ಅವಕಾಶ ತುಂಬಾನೇ ಇದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಋಷಿ ಮುನಿಗಳು ನಮಗೆ ನೀಡಿರುವ ಆಯುರ್ವೇದ ವಿಧಾನವನ್ನು ನಿರ್ಲಕ್ಷ ಮಾಡುತ್ತಿದ್ದೇವೆ.

ಈಗಿನ ಟೆಕ್ನಾಲಜಿಗೆ ಬದಲಾವಣೆಯಾಗಿ ರಾಸಾಯನಿಕ ಪದಾರ್ಥಗಳಿಂದ ತಯಾರಿಸಲಾದ ಔಷಧಿಗಳನ್ನು ಸೇವಿಸುತ್ತಿದ್ದೇವೆ.ಇವುಗಳಿಂದ ನಮ್ಮ ಆರೋಗ್ಯ ಇನ್ನಷ್ಟು ಹದಗೆಡುವ ಅವಕಾಶ ಹೆಚ್ಚಾಗಿದೆ ಹಾಗೂ ಅಡ್ಡ
ಪರಿಣಾಮಗಳು ಸಹ ಉಂಟಾಗಬಹುದು.

ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ.ಆಹಾರ ಪದಾರ್ಥಗಳನ್ನು ಬದಲಾಯಿಸಿಕೊಂಡರೆ ಸಾಧಾರಣವಾಗಿ ಕಾಣಿಸಿಕೊಳ್ಳುವ ಹಲವು ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ.

ಆದರೆ ಈಗಿನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು , ಫಾಸ್ಟ್ ಫುಡ್ ತಿನ್ನುವುದು ಇಂತಹ ಹವ್ಯಾಸಗಳಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ.

ವೈದ್ಯರಿಗೆ ಸಾವಿರಾರು ರೂಪಾಯಿಗಳನ್ನು ನೀಡಿ ಜೀವನವಿಡಿ ಆಸ್ಪತ್ರೆಗೆ ಓಡಾಡುತ್ತಿದ್ದೇವೆ.
ಹೀಗೆ ಕಷ್ಟಗಳನ್ನು ನಾವು ಅನುಭವಿಸುತ್ತೇವೆಯೇ ಹೊರತು ಪ್ರಕೃತಿಯಲ್ಲಿ ನಮ್ಮ ಸುತ್ತ ಮುತ್ತ ಔಷಧಿಗಳ ಬಗ್ಗೆ ಯೋಚನೆ ಮಾಡುವುದಿಲ್ಲ.

ಈ ಪ್ರಪಂಚದಲ್ಲಿ ಪ್ರತಿಯೊಂದು ಗಿಡ , ಬೇರು , ಎಲೆಗಳಲ್ಲಿಯೂ ಕೂಡ ಔಷಧೀಯ ಗುಣ ಇರುತ್ತದೆ.
ಆದರೆ ಅದರ ಬಗ್ಗೆ ನಮಗೆ ಸರಿಯಾದ ಮಾಹಿತಿ ತಿಳಿಯದೆ ಅವುಗಳನ್ನು ನಿರ್ಲಕ್ಷ್ಯ ಮಾಡುತ್ತೇವೆ.

ಪ್ರತಿದಿನ ನಮ್ಮ ಮನೆಯಲ್ಲಿ ಉಪಯೋಗಿಸುವ ,ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಪದಾರ್ಥಗಳು ಇರುತ್ತದೆ.

ಉದಾಹರಣೆಗೆ ನಿಂಬೆ ಹಣ್ಣು.ಈ ನಿಂಬೆ ಹಣ್ಣಿನಿಂದ ಆಗುವ ಅನೇಕ ಪ್ರಯೋಜನಗಳ ಬಗ್ಗೆ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ.

ಪ್ರತಿದಿನ ಮಲಗುವ ಮುನ್ನ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು 4 ಭಾಗಗಳಾಗಿ ಕತ್ತರಿಸಿ
ಅದರ ಮೇಲೆ ಉಪ್ಪನ್ನು ಹರಡಿ ಒಂದು ತಟ್ಟೆಯಲ್ಲಿಟ್ಟು ಹಾಸಿಗೆಯಕೆಳಗೆ ಇಡಬೇಕು.ಹೀಗೆ ಇಡುವುದರಿಂದ ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಕೊಠಡಿಯಲ್ಲಿ ಹರಡಿಕೊಂಡು ತಕ್ಷಣವೆ ನಿದ್ದೆ ಬರುವಂತೆ ಮಾಡುತ್ತದೆ.

ಕ್ರಿಮಿಕೀಟಗಳು ಹತ್ತಿರ ಸುಳಿಯುವುದಿಲ್ಲ.ನಿಂಬೆಹಣ್ಣು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ.ಶೀತದಿಂದ ಮೂಗು ಮುಚ್ಚಿಕೊಂಡು ಉಸಿರಾಡಲು ಆಗದಿದ್ದಾಗ ನಿಂಬೆ ಹಣ್ಣನ್ನು ಮೂಸುವುದರಿಂದ ನಮ್ಮಲ್ಲಿರುವ ಡಿಫ್ರೆಸ್ಸನ್ ಕಡಿಮೆಯಾಗಿ ಸುಲಭವಾಗಿ ಉಸಿರಾಟವನ್ನು ಮಾಡಬಹುದು.ಅಷ್ಟೇ ಅಲ್ಲದೇ ಇದರ ವಾಸನೆಯು ಮೆದುಳಿನಲ್ಲಿರುವ ನರಮಂಡಲದ ವ್ಯವಸ್ಥೆಯನ್ನು ಚುರುಕುಗೊಳಿಸುತ್ತದೆ.ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ.

ನಿಂಬೆಹಣ್ಣಿನಲ್ಲಿ ಸಿಟ್ರಾಕ್ ಪೈಟಿನ್ ಎಂಬ ವಿಟಮಿನ್ ಇರುವುದರಿಂದ ಎದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ಇದು ತಡೆಯುತ್ತದೆ.

ರಕ್ತದೊತ್ತಡ ಇರುವವರು ನಿಂಬೆರಸದ ಆವಿಯನ್ನು ಸೇವಿಸುವುದರಿಂದ ಹತೋಟಿಗೆ ಬರುತ್ತದೆ.ನಿಂಬೆಹಣ್ಣಿಗೆ ಲವಂಗವನ್ನು ಸಿಕ್ಕಿಸಿ ಕಿಟಕಿಗಳ ಹತ್ತಿರ ಇಡುವಿದರಿಂದ ಹೊರಗಿನಿಂದ ಕೀಟಗಳು ಬ್ಯಾಕ್ಟೀರಿಯಗಳು ಒಳಗೆ ಬರುವುದಿಲ್ಲ.

ಪ್ರತಿದಿನ ಬೆಳಿಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಅದರಲ್ಲಿರುವ ಪೈಬರ್ ಗುಣಗಳು ನಮ್ಮ ದೇಹದ ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ.

1 ಚಮಚ ನಿಂಬೆ ರಸ , ಅರ್ಧ ಚಮಚ ಅಡುಗೆ ಸೋಡಾ ಜೊತೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಆ ಮಿಶ್ರಣವನ್ನು ಹಲ್ಲುಗಳ ಮೇಲೆ ಉಜ್ಜುವುದರಿಂದ ಹಲ್ಲುಗಳು ಬಿಳಿ ಬಣ್ಣ ಪಡೆಯುತ್ತವೆ.

ಸೂಚನೆ: ಈ ರೀತಿ ಹೆಚ್ಚಾಗಿ ಮಾಡಬಾರದು.ಈ ರೀತಿ ಮಾಡುವುದರಿಂದ ಹಲ್ಲಿನ ಮೇಲಿರುವ ಹಾನಿ ಉಂಟಾಗಬಹುದುಆದ್ದರಿಂದ 2 ವಾರಕ್ಕೆ 1 ಬಾರಿ ಮಾತ್ರ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಧನ್ಯವಾದಗಳು.

Leave a Reply

Your email address will not be published.