ಬಾತ್ ಟಬ್ ನಲ್ಲಿ ಹಾಟ್ ಮತ್ತು ಬೋಲ್ಡ್ ಆದ ರಾಗಿಣಿ ದ್ವಿವೇದಿ: ಥ್ರಿಲ್ಲಾದ ಅಭಿಮಾನಿಗಳು

0
34

Ragini Dwivedi:ನಟಿ ರಾಗಿಣಿ ದ್ವಿವೇದಿ ಸ್ಯಾಂಡಲ್ವುಡ್ ನಲ್ಲಿ(Sandalwood) ದೊಡ್ಡ ಹೆಸರನ್ನು ಮಾಡಿರುವ ಸ್ಟಾರ್ ನಟಿ. ಕನ್ನಡದಲ್ಲಿ ನಟಿಯು ಹೊಸ ಸಿನಿಮಾ ಮಾಡುತ್ತಿರುವ ಬಗ್ಗೆ ಯಾವುದೇ ಹೊಸ ಅಪ್ಡೇಟ್ ಇಲ್ಲ. ಆದರೆ ನಟಿ ರಾಗಿಣಿ ದ್ವಿವೇದಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಇವರನ್ನು ಹಿಂಬಾಲಿಸುವ ದೊಡ್ಡ ಸಂಖ್ಯೆಯ ಫಾಲೋಯರ್ಸ್ ಕೂಡಾ ಇದ್ದಾರೆ. ರಾಗಿಣಿ(Ragini) ಶೇರ್ ಮಾಡುವ ಫೋಟೋಗಳು, ವೀಡಿಯೋಗಳು ಬಹಳ ಬೇಗ ವೈರಲ್ ಆಗುತ್ತವೆ. ಈಗ ಒಂದಷ್ಟು ಹೊಸ ಫೋಟೋಗಳು ಈಗ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ಥ್ರಿಲ್ ಆಗಿದ್ದಾರೆ.

ತೊಂಡೆಕಾಯಿ ಮಾತ್ರ ಅಲ್ಲ ಹಣ್ಣು ಎಲೆ ಕೂಡ ಬಳಸಬಹುದು!ಹೇಗೆ ಗೊತ್ತಾ?

ರಾಗಿಣಿ ದ್ವಿವೇದಿ ಅವರು ಬಾತ್ ಟಬ್ ನಲ್ಲಿ ಕುಳಿತು ಹಾಟ್ ಅಂಡ್ ಬೋಲ್ಡ್ ಆಗಿ ಪೋಸ್ ಗಳನ್ನು ನೀಡಿದ್ದಾರೆ. ಸಿಕ್ಕಾಪಟ್ಟೆ ಗ್ಲಾಮರಸ್ ಆಗಿರುವ ನಟಿಯ ಈ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡುತ್ತಾ, ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಗ್ಲಾಮರ್ ವಿಚಾರ ಬಂದಾಗ ರಾಗಿಣಿ ದ್ವಿವೇದಿ ಹಿಂದೆ ಬಿದ್ದವರಲ್ಲ. ಸಿನಿಮಾಗಳಲ್ಲಿ ರಾಗಿಣಿ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡು ಸಿನಿಮಾ ಪ್ರೇಕ್ಷಕರನ್ನು ರಂಜಿಸಿಕೊಂಡು ಬಂದಿದ್ದಾರೆ ಎನ್ನುವುದು ಸಹಾ ನಿಜ.

ತೊಂಡೆಕಾಯಿ ಮಾತ್ರ ಅಲ್ಲ ಹಣ್ಣು ಎಲೆ ಕೂಡ ಬಳಸಬಹುದು!ಹೇಗೆ ಗೊತ್ತಾ?

ಪ್ರಸ್ತುತ ಬಾಲಿವುಡ್(Bollywood) ಸಿನಿಮಾವೊಂದರಲ್ಲಿ ನಟಿಸುತ್ತಿರುವ ರಾಗಿಣಿ ದ್ವಿವೇದಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮತ್ತು ಅನುಭವ ಎರಡನ್ನೂ ಪಡೆದುಕೊಂಡಿದ್ದಾರೆ. ಈಗ ಪರ ಭಾಷೆ ಗಳಲ್ಲಿ ಸಹಾ ಅವಕಾಶಗಳನ್ನು ಪಡೆದಿರುವ ನಟಿ ಅಲ್ಲಿನ ಸಿನಿಮಾಗಳಲ್ಲೂ ಸಹಾ ನಟಿಸುತ್ತಿದ್ದಾರೆ. ಅವರ ಹೊಸ ಹಿಂದಿ ಸಿನಿಮಾದ(Bollywood Cinema) ಶೂಟಿಂಗ್ ಲಂಡನ್ ನಲ್ಲಿ ನಡೆದಿದ್ದು, ಮೊದಲ ಹಂತದ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here