Latest Breaking News

ರಸ್ತೆಯಲ್ಲಿ ನಿಮಗೆ ಹಣ ಸಿಕ್ಕಾಗ ದೇವರ ಹುಂಡಿಗೆ ಹಾಕಬೇಡಿ ಹೀಗೆ ಮಾಡಿ

0 7

Get real time updates directly on you device, subscribe now.

ಜೀವನದಲ್ಲಿ ನಮ್ಮ ಖರ್ಚು ಆದಾಯದ ಮೂಲಕ್ಕಿಂತ ಕಡಿಮೆ ಇರಬೇಕು ಇದು ನಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತದೆ ಜೀವನದಲ್ಲಿ ಅಗತ್ಯ ಮೀರಿದ ಖರ್ಚುಗಳಿಂದ ಕಷ್ಟ ಎದುರಾಗುತ್ತದೆ ಕೆಲವರಿಗೆ ರಸ್ತೆಯಲ್ಲಿ ಹಣ ಸಿಕ್ಕರೆ ಕೆಲವರು ಅದನ್ನು ದೇವರಉಂಡಿಗೆ ಹಾಕಿಬಿಡುತ್ತಾರೆ ಅಥವಾ ದಾನ ಮಾಡಿ ಬಿಡುತ್ತಾರೆ ವಿಶೇಷವಾಗಿ ನಿಮಗೆ ರಸ್ತೆಯಲ್ಲಿ ನಾಣ್ಯವನ್ನು ಸಿಕ್ಕರೆ ಇದನ್ನು ನೀವು ದೇವರ ಗುಂಡಿಗೆ ಹಾಕಬಾರದು ಇದನ್ನು ನೀವೇ ಒಂದು ಇಟ್ಟುಕೊಳ್ಳಬೇಕು

ಏಕೆಂದರೆ ನಿಮಗೆ ಲಕ್ಷ್ಮಿಯ ಕೃಪೆ ಸಿಕ್ಕಿದೆ ಎಂದು ಅರ್ಥ ಇದನ್ನು ನೀವು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು ಅಥವಾ ನಿಮ್ಮ ಬಳಿ ಇದನ್ನು ಇಟ್ಟುಕೊಳ್ಳಬೇಕು ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಅಭಿವೃದ್ಧಿಯಾಗುತ್ತದೆ ಇದೇ ರೀತಿಯಲ್ಲಿ ನಿಮಗೆ ನೋಟುಗಳು ಏನಾದರೂ ಸಿಕ್ಕಿದರೆ ಅದನ್ನು ನೀವು ದೇವರ ಗುಂಡಿಗೆ ಹಾಕಬೇಕು ಏಕೆಂದರೆ ಆ ಹಣವು ಬೇರೆಯವರ ಅಣವಾಗಿರುತ್ತದೆ

ಬೇರೆಯವರ ಹಣವನ್ನು ನಮ್ಮ ದುರಾಸೆಗೆ ಬಳಸಿಕೊಳ್ಳುವುದು ತಪ್ಪು ಈ ದುಡ್ಡನ್ನು ನೀವು ಅದರ ಮಾಲೀಕರಿಗೆ ತಲುಪಿಸಬೇಕಾದರೆ ತಲುಪಿಸಬಹುದು ಅಥವಾ ಅದನ್ನ ದೇವರ ಹುಂಡಿಯಲ್ಲಿ ಹಾಕಬಹುದು ಈ ಹಣವನ್ನು ಬಳಸಿಕೊಂಡರೆ ನಿಮಗೆ ತೊಂದರೆಯಾಗುತ್ತದೆ ಹೊರತು ಯಾವುದೇ ರೀತಿಯ ಒಳ್ಳೆಯ ಪ್ರತಿಕ್ರಿಯೆಗಳು ಇರುವುದಿಲ್ಲ.

Get real time updates directly on you device, subscribe now.

Leave a comment