ತನ್ನ ಕ್ರಶ್ ಮದ್ವೆ ಆಯ್ತು ಅಂತ ಬೇಸರಗೊಂಡ ಸಾನ್ವಿ ಸುದೀಪ್ ಮಾಡಿದ್ದೇನು ಗೊತ್ತಾ?

0
69

Sanvi Sudeep :ಸ್ಯಾಂಡಲ್ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್(Sudeep) ಅವರ ಮಗಳು ಸಾನ್ವಿ (Sanvi Sudeep) ಇದೀಗ ಒಂದು ವಿಶೇಷವಾದ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಸಾನ್ವಿ ಅವರೀಗ ತಮ್ಮ ಕ್ರಶ್ ಮದುವೆ ಮಾಡಿಕೊಂಡಿದ್ದಕ್ಕೆ ಬೇಸರವನ್ನು ಹೊರ ಹಾಕಿದ್ದಾರೆ. ಕನ್ನಡ ಹಾಗೂ ದಕ್ಷಿಣದ ಸಿನಿಮಾಗಳ ಮೂಲಕ ದೊಡ್ಡ ಹೆಸರನ್ನು ಮಾಡಿರುವ ನಟ ಕಿಚ್ಚ ಸುದೀಪ್(Kichcha Sudeep) ಅವರು ಬಾಲಿವುಡ್ ಮಂದಿಗೂ ಚಿರಪರಿಚಿತ ನಟನಾಗಿದ್ದಾರೆ.‌ ಸುದೀಪ್ ಅವರಿಗೆ ಸ್ಯಾಂಡಲ್ವುಡ್ ನಲ್ಲಿ ಬಹಳ ದೊಡ್ಡ ಅಭಿಮಾನಿಗಳ ಬಳಗವಿದೆ. ಇನ್ನು ಸುದೀಪ್ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಹುಡುಗಿಯರು ಸಹಾ ಅಭಿಮಾನಿಗಳಾಗಿದ್ದಾರೆ.

ಇಂತಹ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಮಗಳಿಗೆ ಬಾಲಿವುಡ್ ನ(Bollywood) ಸ್ಟಾರ್ ನಟನ ಮೇಲೆ ಕ್ರಶ್ ಆಗಿದೆ. ಅನೇಕರಿಗೆ ತಮ್ಮ ಜೀವನದಲ್ಲಿ ಒಬ್ಬರಲ್ಲಾ ಒಬ್ಬರ ಮೇಲೆ ಕ್ರಶ್ ಆಗಿರುತ್ತದೆ. ಅದರಲ್ಲೂ ವಿಶೇಷವಾಗಿ ಬಹಳಷ್ಟು ಜನರಿಗೆ ಸಿನಿಮಾ‌ ನಟ, ನಟಿಯರ ಮೇಲೆ ಕ್ರಶ್ ಆಗಿರುತ್ತದೆ. ಇದೇ ರೀತಿ ನಟ‌ ಕಿಚ್ಚ ಸುದೀಪ್ ಅವರ ಮಗಳಿಗೂ ಸಹಾ ಬಾಲಿವುಡ್ ನ ಯುವ ಸ್ಟಾರ್ ನಟ ಸಿದ್ಧಾರ್ಥ್ ಮಲ್ಹೋತ್ರ(Siddharth Malhotra) ಮೇಲೆ ಕ್ರಶ್ ಆಗಿತ್ತು. ಇನ್ನು ಮೊನ್ನೆ ಮೊನ್ನೆಯಷ್ಟೇ ಸಿದ್ಧಾರ್ಥ್ ಮಲ್ಹೋತ್ರ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ.ಅದರಿಂದ ಸಾನ್ವಿ ಅವರು ಬೇಸರಗೊಂಡಿದ್ದಾರೆ.

ಮನೆಯಲ್ಲಿ ಈ ವಸ್ತುಗಳಿದ್ದರೆ ಕೂಡಲೆ ಮನೆಯಿಂದ ಹೊರಹಾಕಿ! ಬಡತನ ಶುರುವಾಗಲಿದೆ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಅವರು ನಟಿ ಕಿಯಾರಾ ಅದ್ವಾನಿ(Kiara Advani) ಅವರನ್ನು ವಿವಾಹವಾಗಿದ್ದು, ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ಸಾನ್ವಿ ಬೇಜಾರು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸಿದ್ಧಾರ್ಥ್ ಮಲ್ಹೋತ್ರ ಅವರ ಮದುವೆ ಫೋಟೋ ಶೇರ್ ಮಾಡಿರುವ ಸಾನ್ವಿ ಅವರು ಅದರ ಜೊತೆಗೆ ಅಳುವ ಇಮೋಜಿಯನ್ನು ಸಾನ್ವಿ ಹಾಕಿದ್ದಾರೆ. ಈ ಮೂಲಕ ಸುದೀಪ್ ಪುತ್ರಿ ಸಾನ್ವಿ ತಮ್ಮ ಕ್ರಶ್ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here