Kannada News ,Latest Breaking News

ನಾಳೆ ಇಂದ ಈ ರಾಶಿಗಳ ಮೇಲೆ ಶನಿದೇವರ ದೃಷ್ಟಿ ಗಜಕೇಸರಿಯೋಗ ಆರಂಭ 400 ವರ್ಷಗಳ ನಂತರ ಗುರುಬಲ ಆರಂಭ.

0 6

Get real time updates directly on you device, subscribe now.

ನಾಳೆ ಇಂದ ಈ ರಾಶಿಗಳ ಮೇಲೆ ಶನಿದೇವರ ದೃಷ್ಟಿ ಗಜಕೇಸರಿಯೋಗ ಆರಂಭ 400 ವರ್ಷಗಳ ನಂತರ ಗುರುಬಲ ಆರಂಭ.

ಈ ರಾಶಿಯವರಿಗೆ ಯಾವುದೇ ತೊಂದರೆ ಇದ್ದರೂ ಸಹ ಅದನ್ನು ಅವರು ಹೆದರಿಸುತ್ತಾರೆ ವೃಶ್ಚಿಕ ರಾಶಿಯವರು ಹೆದರುತ್ತಾ ಕುಳಿತರೆ ಯಾವುದೇ ಕೆಲಸವೂ ಆಗುವುದಿಲ್ಲ ಮತ್ತು ಸಂತೋಷ ಕೂಟಗಳಿಗೆ ಹಣವನ್ನು ಖರ್ಚು ಮಾಡುವ ಪ್ರಮೇಯ ಒದಗಿ ಬರಬಹುದು ಮಾಡುವ ಕೆಲಸವನ್ನು ನಿಷ್ಟೇಯಿಂದ ಮಾಡಿದರೆ ಒಳ್ಳೆಯ ಲಾಭವಾಗುತ್ತದೆ

ಇನ್ನು ಮೀನ ರಾಶಿಯವರು ವೃತ್ತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ಇದೆ ವರ್ಗಾವಣೆಯ ಸಹಾಯ ಆಗಬಹುದು ನೀವು ಯಾವುದೇ ಕೆಲಸವನ್ನು ಮಾಡಬೇಕಾದರೆ ನಿಮ್ಮ ಮನೆಯವರು ಮತ್ತು ಸ್ನೇಹಿತರ ನಿರ್ಧಾರವನ್ನು ಸಹ ಕೇಳುವುದು ಉತ್ತಮ ಇನ್ನು ಮಕರ ರಾಶಿಯವರು ಕೆಲವು ದೀರ್ಘಾವಧಿ ಕೆಲಸಗಳನ್ನು ಇಂದು ಮಾಡಿ ಮುಗಿಸುತ್ತೀರಾ ನಿಮ್ಮ ವೆಚ್ಚಗಳ ಮೇಲೆ ನಿಯಂತ್ರಣವನ್ನು ಹೊಂದಬೇಕು

ಇನ್ನು ಮೇಷ ರಾಶಿಯವರು ನಿಮ್ಮ ಕಠಿಣ ಪರಿಶ್ರಮದಿಂದ ಹೆಚ್ಚಿನ ಹಣವನ್ನು ಸಂಪಾದಿಸುತ್ತೀರಿ ಎಂದು ಭವಿಷ್ಯ ಹೇಳುತ್ತದೆ ಹಲವು ಅಂಶಗಳನ್ನು ಉತ್ತಮವಾಗಿಸಲು ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ ಹೊಸ ಕೆಲಸದ ಯೋಜನೆಗಳನ್ನು ನೀವು ಮಾಡುತ್ತೀರಾ ಇದು ನಿಮಗೆ ಯಶಸ್ಸನ್ನು ನೀಡುತ್ತದೆ ತೀರ್ಥ ಯಾತ್ರೆಗೆ ತೆರಳುವ ಸಂದರ್ಭವೂ ಇದೆ ನಿಮ್ಮ ಆತ್ಮಸ್ಥೈರ್ಯವೇ ನಿಮ್ಮ ಬಲವಾಗಿದೆ.

Get real time updates directly on you device, subscribe now.

Leave a comment