Sharanya Shetty: ಪ್ಯಾಂಟ್ ಲೆಸ್ ಅವತಾರದಲ್ಲಿ ನಟಿ ಶರಣ್ಯ ಶೆಟ್ಟಿ ಫೋಟೋಶೂಟ್! ವೈರಲ್ ಆಗಿವೆ ಫೋಟೋಸ್!

Written by Pooja Siddaraj

Published on:

Sharanya Shetty: ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಹಲವು ಫೋಟೋಸ್ ವೈರಲ್ ಆಗುತ್ತವೆ. ಹೊಸದಾಗಿ ಫೋಟೋಶೂಟ್ ಮಾಡಿಸುವ ಸೆಲೆಬ್ರಿಟಿಗಳು ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಮತ್ತೊಬ್ಬ ಸೆಲೆಬ್ರಿಟಿಯ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆಕೆ ಮತ್ಯಾರು ಅಲ್ಲ ಈಗಷ್ಟೇ ಚಂದನವನಕ್ಕೆ ಎಂಟ್ರಿ ಕೊಟ್ಟಿರುವ ಶರಣ್ಯ ಶೆಟ್ಟಿ.

ಶರಣ್ಯ ಶೆಟ್ಟಿ ಅವರು ನಟನೆ ಶುರು ಮಾಡಿದ್ದು ಕಿರುತೆರೆಯ ಮೂಲಕ. ಇವರಿಗೆ ಹೆಸರು ತಂದುಕೊಟ್ಟಿದ್ದು ಗಟ್ಟಿಮೇಳ ಧಾರವಾಹಿ. ಗಟ್ಟುಮೇಳದಲ್ಲಿ ಒಂದು ರೀತಿ ನೆಗಟಿವ್ ರೋಲ್ ಆದರೂ ಕೂಡ ಶರಣ್ಯ ಅವರ ಅಭಿನಯಕ್ಕೆ ಜನಪ್ರಿಯತೆ ಸಿಕ್ಕಿತ್ತು, ಈ ಯಶಸ್ಸಿನ ಜೊತೆಗೆ ಶರಣ್ಯ ಅವರು ಈಗ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ..

ಇವರ ಮೊದಲ ಸಿನಿಮಾ 1980, ಈ ಸಿನಿಮಾಗೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಶರಣ್ಯ ಅವರು ಈಗ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದು ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಇವರು ಹೊಸ ಫೋಟೋಶೂಟ್ ಮೂಲಕ ವೈರಲ್ ಆಗಿದ್ದಾರೆ.

ಶರಣ್ಯ ಅವರು ಈಗ ಪ್ಯಾಂಟ್ ಹಾಕದೇ ಬಿಳಿ ಬಣ್ಣದ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹಾಗೆಯೇ ಬಹಳ ಹಾಟ್ ಆಗಿ ಕಾಣುತ್ತಿದ್ದೀರಾ ಎಂದು ಮೆಚ್ಚಿಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಹೊಸ ಫೋಟೋಸ್ ಮೂಲಕ ಭಾರಿ ಸುದ್ದಿ ಆಗಿದ್ದಾರೆ ನಟಿ ಶರಣ್ಯ ಶೆಟ್ಟಿ.

Leave a Comment