Shukra Transit: ಶುಕ್ರ ಸಂಕ್ರಮಣದಿಂದ ಈ ರಾಶಿಗಳಿಗೆ ಅದೃಷ್ಟ, ಧನಲಾಭ ಫಿಕ್ಸ್

Written by Pooja Siddaraj

Published on:

Shukra Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ಗ್ರಹದ ಸ್ಥಾನ ಬದಲಾವಣೆಗೆ ವಿಶೇಷವಾದ ಮಹತ್ವವಿದೆ. ಎಲ್ಲಾ ರಾಶಿಗಳ ಪೈಕಿ ಶುಕ್ರ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಧನಕಾರಕ ಎಂದು ಶುಕ್ರನನ್ನು ಕರೆಯಲಾಗುತ್ತದೆ, ಶುಕ್ರದೇವನು ನವೆಂಬರ್ 3ರಂದು ಸ್ಥಾನ ಬದಲಾವಣೆ ಮಾಡಲಿದ್ದು, ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡಲಾಗುತ್ತದೆ. ಜೊತೆಗೆ ಧನತ್ರಯೋದಶಿ ಇಂದ ಹಣಕಾಸಿನ ಲಾಭ ಸಿಗಲಿದೆ. ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂದು ಈಗ ತಿಳಿಯೋಣ..

ವೃಷಭ ರಾಶಿ :- ನವೆಂಬರ್ ತಿಂಗಳು ನಿಮಗೆ ಶುಭ ತರಲಿದೆ, ವೃತ್ತಿಯಲ್ಲಿ ಇದ್ದ ಸಮಸ್ಯೆಗಳು ದೂರವಾಗಲಿದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ಇರುತ್ತದೆ. ನಿಮ್ಮ ಎಲ್ಲಾ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ಮದುವೆ ಆಗಿರುವವ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ತುಲಾ ರಾಶಿ :- ಶುಕ್ರ ಸಂಚಾರ ನಿಮಗೆ ವಿವಿಧ ವಿಷಯಗಳಲ್ಲಿ ಲಾಭ ತಂದುಕೊಡುತ್ತದೆ. ಈ ಸಮಯದಲ್ಲಿ ನಿಮ್ಮ ಪೂರ್ವಿಕರ ಆಸ್ತಿ ನಿಮಗೆ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಪಡೆಯುತ್ತೀರಿ. ನಿಮ್ಮ ಎಲ್ಲಾ ಆಸೆಗಳು ನೆರವೇರುತ್ತದೆ..

ಮಿಥುನ ರಾಶಿ :- ಈ ವೇಳೆ ನಿಮ್ಮ ಶುಭ ದಿನಗಳು ಶುರುವಾಗುತ್ತದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಈ ವೇಳೆ ದಿಢೀರ್ ಧನಲಾಭ ಪಡೆಯುತ್ತೀರಿ. ನೀವು ಸಾಲ ನೀಡಿರುವ ಹಣ ವಾಪಸ್ ಬರುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಕೋರ್ಟ್ ಕೇಸ್ ನಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಮೇಷ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ನಿಮ್ಮ ಬದುಕಿನಲ್ಲಿ ಸಂತೋಷ ಹೆಚ್ಚಾಗುತ್ತದೆ. ನೀವು ಇಷ್ಟಪಟ್ಟ ಉದ್ಯೋಗ ಸಿಗುತ್ತದೆ. ವೃತ್ತಿಯಲ್ಲಿ ಏಳಿಗೆ ಕಾಣುತ್ತೀರಿ, ಕೆಲಸ ಬದಲಾಯಿಸಬೇಕು ಎಂದುಕೊಂಡವರಿಗೆ ಇದು ಸರಿಯಾದ ಸಮಯ. ಈ ಸಮಯದಲ್ಲಿ ಹೆಚ್ಚಿನ ಹಣ ನಿಮಗೆ ಸಿಗುತ್ತದೆ.

Leave a Comment