ತಾಳಿಯ ವಿಷಯದಲ್ಲಿ ಎಂದು ಈ ತಪ್ಪನ್ನು ಮಾಡಬೇಡಿ/ತಾಳಿ ಬಿಚ್ಚಿಡುವಾಗ ಒಮ್ಮೆ ಯೋಚಿಸಿ ತಾಳಿಯ ಮಹತ್ವ!
Significance of Mangalasutra:ಮುತೈತೆಗೆ ತಾಳಿಯೇ ಒಡವೆ ಮತ್ತು ತಾಳಿಯೇ ಐಶ್ವರ್ಯ.ಕರಿ ಮಣಿಯೇ ಸಿಂಧೂರ ಗಂಡನ ಪ್ರತಿರೂಪವೇ ಮಾಂಗಲ್ಯ.ಗಂಡನ ಶ್ರೇಯಸ್ಸನ್ನು ಸೂಚಿಸುವ ಕರಿ ಮಣಿಗೆ ಮುಕ್ಕೋಟಿ ದೇವರುಗಳ ಶಕ್ತಿ ಇರುತ್ತದೆ.ಹೀಗಾಗಿ ಭಾರತದಲ್ಲಿ ತಾಳಿಗೆ ಮಹತ್ವ ಇರುವುದು.ತಾಳಿ ಎನ್ನುವುದು ಕೇವಲ ಬಂಗಾರದ ಆಭರಣವಲ್ಲ ಮತ್ತು ಕರಿ ಮಣಿ ದಾರವು ಅಲ್ಲ.ಇದು ನಿಮ್ಮ ಬಾಳ ಸಂಗಾತಿಯಾಗಿ ಆಯಸ್ಸನ್ನು ಸೂಚಿಸುತ್ತಾದೆ.ಇನ್ನು ತಾಳಿಗೆ ಪಿನ್ ಹಾಕಿದರೆ ಏನು ಆಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.
ಮಾಂಗಲ್ಯಧಾರಣೆ ಎನ್ನುವುದು ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನು ಪಾರ್ವತಿಗೆ ಮಂಗಳಸೂತ್ರ ಕಟ್ಟಿದ ಎಂದು ಉಲ್ಲೇಖವಾಗಿದೆ. ಲಲಿತಾ ಸಹಸ್ರನಾಮ ಸೌಂದರ್ಯ ಲಹರಿಗಳಲ್ಲೂ ಮಾಂಗಲ್ಯ ಧಾರಣೆಯಾ ಪ್ರಸ್ತಾಪವಿದೇ.ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಮಂಗಳ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಯನ್ನು ಪೋಣಿಸೋದು.ಕಪ್ಪು ಮಣಿಗೆ ಋಣತ್ಮಕ ಶಕ್ತಿಯನ್ನು ಆಹ್ವಾನೇ ಮಾಡಿಕೊಳ್ಳುವ ಶಕ್ತಿ ಇರುತ್ತದೆ.
ಕರಿ ಮಣಿ ಸರದ ಮತ್ತೊಂದು ವೈಶಿಷ್ಟತೆ ಏನು ಎಂದರೇ ಎದೆ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಇದು ಹಿರಿಕೊಳ್ಳುತ್ತದೆ.ಇದರಿಂದ ಶಿಶುವಿನ ಅರೋಗ್ಯ ಲವಲವಿಕೆಯಿಂದ ಇರುತ್ತದೆ.ಒಂದೊಂದು ಸಮುದಾಯದಲ್ಲಿ ಒಂದೊಂದು ವೈವಿದ್ಯತೆ ಇದೆ. ಮಹಿಳೆಯಾರ ತಾಳಿ ಸರದಲ್ಲಿ ಕರಿ ಮಣಿಗೂ ಲೆಕ್ಕಾಚಾರವಿದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಯಾವ ರಾಶಿಯವರು ಎಷ್ಟು ಕರಿ ಮಣಿಯನ್ನು ಮಾಂಗಲ್ಯ ಪೋಣಿಸಬೇಕು ಎನ್ನುವ ನಿಯಮ ಕೂಡ ಇದೆ. ಮೇಷ ರಾಶಿಗೆ 21 ಮಣಿಗಳು ವೃಷಭ ರಾಶಿಗೆ 40 ಮಣಿಗಳು,ಮಿಥುನ್ ರಾಶಿ 34,ಕಟಕ ರಾಶಿ 20,ಸಿಂಹ ರಾಶಿ 18, ಕನ್ಯಾ ರಾಶಿಗೆ 34,ತುಲಾ ರಾಶಿಗೆ 40, ವೃಶ್ಚಿಕ ರಾಶಿಗೆ 21, ಧನಸ್ಸು ರಾಶಿಗೆ 30, ಮಕರ ರಾಶಿ 38, ಕುಂಭ ರಾಶಿಗೆ 38 ಹಾಗೂ ಮೀನ ರಾಶಿಗೆ 32 ಕರಿ ಮಣಿಗಳನ್ನು ತಾಳಿ ಸರದಲ್ಲಿ ಜೋಡಿಸಿಕೊಳ್ಳುವುದು ತುಂಬಾ ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ ತಾಳಿಯ ಮಹತ್ವವನ್ನು ಮರೆತಿದ್ದಾರೆ ಹಲವು ಮಹಿಳೆಯರು.ಕೆಲವರು ತಾಳಿ ಸರದಲ್ಲಿ ಪಿನ್ ಗಳನ್ನು ಹಾಕಿಕೊಂಡು ಇರುತ್ತಾರೆ.ನೀವು ಈ ರೀತಿ ತಪ್ಪು ಮಾಡುತ್ತಿದ್ದಾರೆ ಇಂದೇ ತೆಗೆದುಬಿಡಿ.ಏಕೆಂದರೆ ಮಂಗಳ ಸೂತ್ರ ಪ್ರಭಾವಿತವಾಗಿದ್ದು ಅದು ಗಂಡನ ಆಯುಸ್ಸಾ ಗುಟ್ಟು.ಮಂಗಳ ಸೂತ್ರ ಮಹಿಳೆಯರ ಹೃದಯ ಬಳಿ ನೆಲೆಸಿರುತ್ತದೆ.ಕಬ್ಬಿಣ ವಸ್ತುಗಳಿಗೆ ಅಂದರೆ ಪಿನ್ ದಿವ್ಯ ಶಕ್ತಿ ಆಕರ್ಷಣೆ ಮಾಡುವ ಗುಣ ಇರುತ್ತದೆ. ಇದು ಮಂಗಳ ಸೂತ್ರದಲ್ಲಿ ಇರುವ ದಿವ್ಯ ಶಕ್ತಿಯನ್ನು ಆಕರ್ಷಣೆ ಮಾಡಿ ನಿಮ್ಮ ಪತಿಯನ್ನು ಶಕ್ತಿಹೀನರಾಗಿ ಮಾಡುತ್ತದೆ.
ಇದೆ ಕಾರಣಕ್ಕೆ ನಿಮ್ಮ ಪತಿಗೆ ಮೇಲಿಂದ ಮೇಲೆ ಅನಾರೋಗ್ಯ ಸಮಸ್ಸೆ ಕಾಣಿಸಬಹುದು.ಗಂಡ ಹೆಂಡತಿಯರಲ್ಲಿ ಅನುರಾಗ ಕಡಿಮೆಯಾಗಿ ಜಗಳ ಶುರು ಆಗಬಹುದು.ಹಳ್ಳಿಗಳಲ್ಲಿ ಮಹಿಳೆಯರು ತಾಳಿಯನ್ನು ದೇವರಂತೆ ಕಾಣುತ್ತಾರೆ.ತಾಳಿಯೇ ಮುತೈದೆಯರ ಸರಸ್ವ ಆಗಿರುತ್ತದೆ.ಮಾಂಗಲ್ಯ ಸರ ಕಳೆದುಹೋದರೆ ಗಂಡನಿಗೆ ಕೆಡುಕು ಉಂಟಾಗುತ್ತದೆ ಮತ್ತು ಗಂಡನಿಗೆ ಗಂಡಾಂತರ ಇದೆ ಎಂದು ಸೂಚನೆ ನೀಡುತ್ತದೆ.ಮೂರು ಗಂಟು ಎನ್ನುವುದು ಬ್ರಾಹ್ಮನ ಗಂಟು ಇದ್ದ ಹಾಗೆ.ಹಾಗಾಗುತ್ತೆ ತಾಳಿಯನ್ನು ಎಲ್ಲಿ ಬೇಕೋ ಅಲ್ಲಿ ಇಡಬೇಡಿ.ಎಂತಹದೆ ಸಂದರ್ಭ ಬಂದರು ತಾಳಿ ಸರ ಕುತ್ತಿಗೆಯಲ್ಲಿ ಇರಲಿ.
Significance of Mangalasutra