ಹಾವು ಕಚ್ಚಿದಾಗ ಈ ಬೇರು ಪ್ರಾಣ ಉಳಿಸುತ್ತೆ!
Snake bite :ವಿಷಜಂತುಗಳು ಕಟ್ಟಿದಾಗ ಮೊದಲು ಪ್ರಥಮ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಈ ಮನೆಮದ್ದು ಮಾಡಿಕೊಂಡು ನಂತರ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆದುಕೊಳ್ಳಿ.ಹಾವು ಕಚ್ಚಿದಾಗ ಎರಡು ಹಲ್ಲು ಕಚ್ಚಿದ ಜಾಗದಲ್ಲಿ ಮೂಡಿರುತ್ತದೆ. ಒಂದು ವೇಳೆ ನಿಮಗೆ ಹಾವು ಕಚ್ಚಿದರೆ ಈ ಒಂದು ಪ್ರಥಮ ಚಿಕಿತ್ಸೆಯನ್ನು ಕಚ್ಚಿರುವ ಜಾಗಕ್ಕೆ ಮಾಡಿದರೆ ಯಾವುದೇ ತೊಂದರೆ ಆಗುವುದಿಲ್ಲ ಮತ್ತು ತುಂಬಾ ಭಯಪಡುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಹಾವು ಕಚ್ಚಿದರೆ ಕಚ್ಚಿರುವ ಜಾಗಕ್ಕೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿದರೆ ವಿಷ ಸ್ಪ್ರೆಡ್ ಆಗುವುದಿಲ್ಲ.
ಇನ್ನು ತಕ್ಷಣ ಸಿಗುವ ವೀಳ್ಯದೆಲೆ ಮತ್ತು ಸುಣ್ಣ ಜಜ್ಜಿ ಹಚ್ಚಬೇಕು. ನಂತರ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.
10 ದಿನಗಳ ನಂತರ, ಈ ರಾಶಿಗಳ ಜೀವನದಲ್ಲಿ ದೊಡ್ಡ ಬದಲಾಗಲಿದೆ ಅದೃಷ್ಟ!