ಸ್ನಾನ ಮಾಡುವಾಗ ಮುಂಜಾನೆ ಈ 1 ಚಿಕ್ಕ ಕೆಲಸ ಮಾಡಿ, ಹಣ ನೀರಿನ ರೀತಿ ಹರಿಯುತ್ತದೆ.
ಹಲವಾರು ಬಾರಿ ನಿಮ್ಮ ಜೀವನದಲ್ಲಿ ಎಂತಹ ಶತ್ರುಗಳು ಬರುತ್ತಾರೆಂದರೆ ಅವರು ನಿಮಗೆ ಏನಾದರೂ ತೊಂದರೆ ಮಾಡುತ್ತಲೇ ಇರುತ್ತಾರೆ. ಇನ್ನು ನೀವು ಎಸ್ಟೆ ಪ್ರಯತ್ನ ಪಟ್ಟರೂ ಯಶಸ್ಸು ಗಳಿಸಲು ಸಾಧ್ಯ ಆಗುವುದಿಲ್ಲ. ಮನಸ್ಸಿನಲ್ಲಿ ಏನಾದರೂ ಚಿಂತೆ ಕಾಡುತ್ತಲೇ ಇರುತ್ತದೆ.
ದುಃಖ ದುಮ್ಮಾನಗಳು ಬಾರದಂತೆ, ಶತ್ರುಗಳಿಂದ ರಕ್ಷಣೆ ಪಡೆಯಲು ನೀವು ನಿಮ್ಮ ಸುತ್ತಮುತ್ತ ರಕ್ಷಾ ಕವಚವನ್ನು ಹೇಗೆ ನಿರ್ಮಿಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
ಯಾವಾಗ ನೀವು ಸ್ನಾನ ಮಾಡುತ್ತೀರೋ ಆಗ ಶರೀರದಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ನೀರಿನ ರೀತಿಯಲ್ಲಿ ಹರಿದು ಹೋಗುತ್ತವೆ. ನಿಮಗೆ ದೇಹ ಮತ್ತು ಮನಸ್ಸುಗಳು ಹಗುರವಾದ ರೀತಿಯ ಅನುಭವ ಆಗುತ್ತದೆ.
ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ಮತ್ತೆ ಹಿಡಿದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಚಿಂತೆಗಳು ಕಾಡಲು ಆರಂಭಿಸುತ್ತವೆ. ಯಾವಾಗ ನೀವು ಸ್ನಾನ ಮಾಡುತ್ತೀರೋ ಆವಾಗ ಒಂದು ಚಿಕ್ಕ ಸುರಕ್ಷಾ ಮಂತ್ರವನ್ನು ಜಪಿಸಬೇಕು. ಈ ಮಂತ್ರವು ಈ ರೀತಿಯಾಗಿರುತ್ತದೆ.” ಓಂ ದೊಮ್ ದುರ್ಗಾಯೇ ನಮಃ”
ಈ ಮಂತ್ರವನ್ನು ಸ್ನಾನ ಮಾಡುವಾಗ 108 ಬಾರಿ ಜಪ ಮಾಡಬೇಕು. ಇದರಿಂದ ನಿಮ್ಮ ಸುತ್ತ ಒಂದು ರಕ್ಷಾ ಕವಚದ ನಿರ್ಮಾಣ ಆಗುತ್ತದೆ. ನಿಮ್ಮ ಎಲ್ಲಾ ಕಾರ್ಯದನ್ನು ಸಿದ್ದಿಯನ್ನು ಕಾಣಬಹುದು. ಯಾವುದೇ ತಂತ್ರ ಮಂತ್ರ ಕ್ರಿಯೆಗಳು ನಿಮಗೆ ತೊಂದರೆ ಕೊಡುವುದಿಲ್ಲ. ರಾಹು ಕೇತಗಳ ಕೆಟ್ಟ ಪ್ರಭಾವವು ನಿಂತು ಒಳ್ಳೆಯ ಪ್ರಭಾವಗಳು ಬೀರುತ್ತದೆ. ವ್ಯಕ್ತಿಗೆ ಅಚಾನಕ್ ಧನ ಲಾಭ ಆಗುತ್ತದೆ. ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದಾಗಿದೆ.