ಶ್ರೀ ತಿರುಪತಿ ವೆಂಕಟೇಶ್ವರ ಸ್ವಾಮಿಯ ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0
78

ಇಂದಿನಿಂದ ಗಜಕೇಸರಿಯೋಗ ಆರಂಭ ಎರಡು ರಾಶಿಯವರು ನಿಮ್ಮ ರಾಶಿ ಭವಿಷ್ಯ ನೋಡಿ

ಮೇಷ ರಾಶಿ ಮೇಷ ರಾಶಿಯವರಿಗೆ ಭವಿಷ್ಯದಲ್ಲಿ ಜಾಗೃತೆಯನ್ನು ವಹಿಸಬೇಕಾಗುತ್ತದೆ ಯಾವುದೇ ಕೆಲಸ ಮಾಡುವ ಮುನ್ನ ದುಡುಕದೇ ಪೂರ್ವ ತಯಾರಿಯನ್ನು ಮಾಡಿಕೊಂಡು ಕೆಲಸ ಮಾಡಿ ಹೆಚ್ಚಿನ ಗೆಳೆಯರನ್ನು ಸಂಪಾದಿಸುತ್ತೀರಿ

ವೃಷಭ ರಾಶಿ ಇಂದು ನಿಮ್ಮ ಸ್ಪೂರ್ತಿಯೇ ನಿಮ್ಮನ್ನು ಮುನ್ನಡೆಸುವುದು ಬ್ಯಾಂಕಿಂಗ್ ಫೈನಾನ್ಸ್ ವ್ಯಕ್ತಿ ಅವರಿಗೆ ಆದಾಯ ವೃದ್ಧಿ ಇದ್ದರು ಜವಾಬ್ದಾರಿಯ ವರೆಗೂ ಹೆಚ್ಚಾಗಲಿದೆ

ಮಿಥುನ ರಾಶಿ ಕೆಲವು ವಿಷಯಗಳು ಅನಿರೀಕ್ಷಿತವಾಗಿ ಕಟ್ಟಿಸಿ ನಿಮ್ಮನ್ನು ಆಶ್ಚರ್ಯ ತರುತ್ತದೆ ನಿಮ್ಮ ಆತ್ಮವಿಶ್ವಾಸ ಮತ್ತು ಬರವಸೆಗಳು ನಿಮ್ಮನ್ನು ಮುನ್ನಡೆಸಲಿದ್ದು ಇಂದು ನಿಮಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. . . .

ಕರ್ಕಟಕ ರಾಶಿ ಇಂದು ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು ದೊರೆಯುತ್ತದೆ ಉತ್ತಮ ಸ್ಥಾನಮಾನಗಳು ಎಂದು ನಿಮ್ಮದಾಗಲಿದೆ ಎಂದು ಕಾರ್ಯಗಳಿಂದ ನಿಮಗೆ ಸಂಭ್ರಮ ಕಂಡುಬರುತ್ತದೆ

ಸಿಂಹ ರಾಶಿ ನಿಮಗೆ ಅನಿರೀಕ್ಷಿತ ಖರ್ಚುವೆಚ್ಚಗಳು ಬಂದೊದಗುತ್ತದೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವುದರಲ್ಲಿ ನಿಮ್ಮ ಚಾಕಚಕ್ಯತೆ ಹೆಚ್ಚಿರುತ್ತದೆ ಅನಾವಶ್ಯಕ ಕೋಪ ಹೆಚ್ಚಾಗುತ್ತದೆ

ಕನ್ಯಾ ರಾಶಿ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶಗಳು ಭಾರದೆ ವೃತ್ತಿರಂಗದಲ್ಲಿ ಸ್ತ್ರೀ ಗಳಿಂದ ಅವಮಾನ ಬಿತ್ತಿ ಯಾವುದಕ್ಕೂ ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಿ

ತುಲಾ ರಾಶಿ ಇಂದು ನೀವು ಸಂಬಂಧಗಳನ್ನು ಸೂಕ್ಷ್ಮವಾಗಿ ನಿಭಾಯಿಸಿ ರಿ ಸಂಬಂಧಗಳಿಂದ ಇಂದು ಕಿರುಕುಳ ಕಂಡುಬರುವ ಸಾಧ್ಯತೆ ಸರಕಾರಿ ಕೆಲಸಕಾರ್ಯಗಳು ಕಾರ್ಯರೂಪಕ್ಕೆ ಬರುತ್ತದೆ

ವೃಶ್ಚಿಕ ರಾಶಿ ವೃತ್ತಿರಂಗದಲ್ಲಿ ನಿಮ್ಮ ಯೋಜನೆಯು ಕೆಡಕು ನಿಯಂತ್ರಣದಲ್ಲಿರಲಿ ಕೆಲವು ಆಗುವ ಸಾಧ್ಯತೆ ಇದೆ ಅನ್ಯ ಬದಲಾವಣೆ ಮಾಡಿಕೊಂಡರೆ ಉತ್ತಮ

ಧನಸು ರಾಶಿ ಇಂದು ಕಿರು ಯಾನವು ನಿಮ್ಮನ್ನು ಸಂತೋಷ ಗೊಳಿಸಲಿದೆ ಅದರಲ್ಲಿ ಸ್ವಲ್ಪ ಕಿರಿಕಿರಿ ಇರುತ್ತದೆ ಮಕ್ಕಳನ್ನು ಮನೆಯಲ್ಲೇ ಇರಿಸುವುದು ತುಂಬಾ ಕಷ್ಟ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ

ಮಕರ ರಾಶಿ ಮಕರ ರಾಶಿಯವರಿಗೆ ವಿವಿಧ ಉದ್ಯೋಗಗಳು ಒದಗಿಬರಲಿದೆ ಉದ್ಯೋಗ ಬದಲಾವಣೆ ಸಾಧ್ಯತೆಯು ಸಹ ಕಂಡುಬರುತ್ತದೆ ನವ ದಂಪತಿಗಳಿಗೆ ಶುಭ ಸಮಾಚಾರ ಕಂಡುಬರುತ್ತದೆ

ಕುಂಭ ರಾಶಿ ಇಂದು ನಿಮ್ಮ ಧೈರ್ಯದಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸುತ್ತೀರಾ ಮುಂದೆ ನಿಮಗೆ ಒಳ್ಳೆಯ ಭವಿಷ್ಯವು ಕಂಡುಬರುತ್ತದೆ ನಿರುದ್ಯೋಗಿಗಳಿಗೆ ಉತ್ತಮ ಲಾಭವು ಕಂಡುಬರುತ್ತದೆ

ಮೀನ ರಾಶಿ ಇಂದು ಮನೆಯಲ್ಲಿ ಕಾರ್ಮಿಕ ಕೃತಿಗಳು ಹಿಂದೂ ನಿಮ್ಮ ಆರೋಗ್ಯವು ಸರಿಯಾಗಿ ಇರಲಾರದು ಇಂದು ಸ್ವಲ್ಪ ಕಲಹಗಳ ನಿಮ್ಮ ಗೋಚರಕ್ಕೆ ಬರುತ್ತದೆ

LEAVE A REPLY

Please enter your comment!
Please enter your name here