Latest Breaking News

sudeep about darshan :ದರ್ಶನ್ ಹೊಸಪೇಟೆ ವಿಚಾರ ಕಿಚ್ಚ ಸುದೀಪ್ ಹಿಗಂದ್ರು !

0 433

Get real time updates directly on you device, subscribe now.

sudeep about darshan ಮೊನ್ನೆ ಹೊಸಪೇಟೇಯಲ್ಲಿ ನಡೆದ ವಿಚಾರಕ್ಕೆ ಸುದೀಪ್ ಅವರು ಯಾವುದೇ ಪ್ರಕ್ರಿಯೆ ಕೊಟ್ಟಿರಲಿಲ್ಲ.ಇವತ್ತು ಅವರ ಟ್ವಿಟ್ಟರ್ ಖಾತೆಯ ಮುಕಾಂತರ ಅವರ ವಿಚಾರಗಳನ್ನು ಹಂಚ್ಚಿಕೊಂಡಿದ್ದಾರೆ.ಏನೆಲ್ಲಾ ವಿಚಾರವನ್ನು ಹಂಚ್ಚಿಕೊಂಡಿದ್ದಾರೆ ಎನ್ನುವುದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ನಮ್ಮ ಭಾಷೆ ಸಂಸ್ಕೃತಿ ಎಲ್ಲಾವು ಪ್ರೀತಿ ಗೌರವಕ್ಕೆ ಸೇರಿದೆ. ಪ್ರತಿಯೊಂದು ಸಮಸ್ಸೆಯು ಪರಿಹಾರವನ್ನು ಹೊಂದಿದೇ. ಪ್ರತಿ ಪರಿಹಾರವು ಹಲವು ಪರಿಹಾರವನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯು ಘನತೆಯಿಂದ ವರ್ತಿಸಲು ಅರ್ಹರು ಆಗಿರುತ್ತಾರೆ ಮತ್ತು ಯಾವುದೇ ಸಮಸ್ಸೆಯನ್ನು ಅಹ್ಹಲ್ಲದಕರ ಮತ್ತು ಶಾಂತಿ ರೀತಿಯಲ್ಲಿ ಪರಿಹರಿಸಬಹುದು.

Darshan Thoogudeepa :ಹೊಸ ಪೇಟೆಯಲ್ಲಿ ದರ್ಶನ್ ಗೆ ಆಗಿದ್ದೇನು ?ನಟ ದರ್ಶನ್ ಏನಂದ್ರು ?

ದರ್ಶನ್ ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು ಅನ್ಯಾಯದ ಪ್ರತಿಕ್ರಿಯೆಗಳಿಗೆ ನಾವು ಕನ್ನಡಿಗರೇ ಎಂಬ ಪ್ರೆಶ್ನೆಗಳನ್ನು ಹುಟ್ಟು ಹಾಕುತ್ತವೆ.ದರ್ಶನ್ ಗೆ ಸಂಬಂಧಿಸಿದಂತೆ ಅವರ ಮತ್ತು ಪುನೀತ್ ಅಭಿಮಾನಿಗಳ ನಡುವೆ ಅಷ್ಟೊಂದು ಅಹ್ಹಲ್ಲದಕರವಲ್ಲದ ಪರಿಸ್ಥಿತಿ ಇದ್ದಿರಬಹುದು ಎಂದು ನಾನು ಒಪ್ಪುತ್ತೇನೆ. ಅದರೆ ಪುನೀತ್ ಅವರೆ ಮೆಚ್ಚಿ ಬೆಂಬಲಿಸುವ ಪ್ರತಿಕ್ರಿಯೆ ಇದಕ್ಕೆ ಉತ್ತರ. ಬಹುಷಃ ಅವರ ಪ್ರೀತಿಯ ಪ್ರತಿಯೊಬ್ಬ ಅಭಿಮಾನಿಗಳಿಗೆ ತಿಳಿದಿರುವ ವಿಷಯ.

sudeep about darshan ಗುಂಪಿನಲ್ಲಿ ಒಬ್ಬ ವ್ಯಕ್ತಿಯ ಒಂದು ಮೂರ್ಖತನವು ಪುನೀತ್ ಅಭಿಮಾನಿಗಳಿಗೆ ಹೆಸರುವಾಸಿಯಾದ ಪ್ರೀತಿ ಘನತೆ ಮತ್ತು ಗೌರವ ಎಂಬ ಇಡೀ ವ್ಯವಸ್ಥೆಯನ್ನು ಹಾಳು ಮಾಡಬಾರದು. ದರ್ಶನ್ ಈ ಇಂಡಸ್ಟ್ರೀಗೆ ಮತ್ತು ನಮ್ಮ ಭಾಷೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ನಮ್ಮ ನಡುವಿನ ಬಿನ್ನಾಭಿಪ್ರಯಗಳು ನಿಜವಾಗಿಯೂ ಏನು ಭವಿಸುತ್ತೇನೋ ಎನ್ನುವುದರ ಬಗ್ಗೆ ಕುರಿತು ಮಾತನಾಡುವ ವಿಷಯವಲ್ಲ. ಅವರು ಕಂಡಿತವಾಗಿಯೂ ಈ ರೀತಿಯ ಚಿಕಿತ್ಸೆಗೆ ಅರ್ಹರಲ್ಲ ಮತ್ತು ಅದು ನನಗೆ ತೊಂದರೇ ಉಂಟು ಮಾಡುತ್ತದೆ.

Darshan Thoogudeepa :ಹೊಸ ಪೇಟೆಯಲ್ಲಿ ದರ್ಶನ್ ಗೆ ಆಗಿದ್ದೇನು ?ನಟ ದರ್ಶನ್ ಏನಂದ್ರು ?

ಕನ್ನಡ ಉಧ್ಯಮ ಮತ್ತು ನಮ್ಮ ನೆಲದ ಜನರು ಒಳ್ಳೆಯ ಕಾರಣಗಳಿಗೆ ಹೆಸರು ವಾಸಿಯಾಗಿದ್ದಾರೆ.ಅದಕ್ಕಾಗಿ ಕನ್ನಡ ಮತ್ತು ಕರ್ನಾಟಕವನ್ನು ಎಲ್ಲಾ ರಾಜ್ಯಗಳಲ್ಲಿ ಗೌರವಿಸಲಾಗುತ್ತದೆ.ನಾವು ಈ ರೀತಿಯ ಪ್ರಚಾರವನ್ನು ಮಾಡಬಾರದು.ಶೂ ಎಸೆದಿಡ್ಡಿ ಪ್ರತಿಯೊಬ್ಬ ಮನುಷ್ಯನಿಗೂ ಬೇಜಾರು ಆಗಿದೇ.ಒಬ್ಬ ಮಾಡಿದ ತಪ್ಪಿಗೆ ಎಲ್ಲಾ ಅಭಿಮಾನಿಗಳಿಗೆ ಕಳಂಕ ತರುವುದು ಒಳ್ಳೆಯದಲ್ಲ. ಹೀಗೆ ಕಿಚ್ಚ ಸುದೀಪ್ ಅವರು ಅವರ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Get real time updates directly on you device, subscribe now.

Leave a comment