Sushma Rao: ಭಾಗ್ಯ ಆಗಿ ಕನ್ನಡ ಜನತೆಗೆ ಹತ್ತಿರ ಆಗಿರುವ ಸುಶ್ಮಾ ರಾವ್ ಅವರು ಮದುವೆ ಇಂದ ಪಟ್ಟ ಕಷ್ಟ ಎಷ್ಟು ಗೊತ್ತಾ?

0 1

Sushma Rao: ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರವಾಹಿ ಭಾಗ್ಯಲಕ್ಷ್ಮಿ ಎಂದರೆ ತಪ್ಪಲ್ಲ. ನಟಿ ಸುಷ್ಮಾ ರಾವ್, ಸುದರ್ಶನ್ ರಂಗಪ್ರಸಾದ್, ಪದ್ಮಜಾ ರಾವ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿತಯತೆ ಗಳಿಸಿದೆ, ಈ ಧಾರಾವಾಹಿಯಲ್ಲಿ ಭಾಗ್ಯಳನ್ನು ದ್ವೇಷಿಸುವ ನಾಯಕ ಸುದರ್ಶನ್ ರಂಗಪ್ರಸಾದ್ ಅವರ ವಯಸ್ಸು ಎಷ್ಟು ಗೊತ್ತಾ?

ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯ ತುಂಬಾ ಒಳ್ಳೆಯ ಸ್ವಭಾವದ ಹುಡುಗಿ, ಗಂಡ, ಮಕ್ಕಳು, ಅತ್ತೆ, ಮಾವ, ಅಪ್ಪ ಅಮ್ಮ, ತಂಗಿಯರು ಎಲ್ಲರನ್ನು ತುಂಬಾ ಚೆನ್ನಾಗಿ, ಯಾರಿಗೂ ನೋವಾಗದ ಹಾಗೆ ನೋಡಿಕೊಳ್ಳುವ ಹುಡುಗಿ. ತನಗೆ ಎಷ್ಟೇ ನೋವಾದರು, ಅವಮಾನ ಆದರೂ ಅದನ್ನು ಗಂಡನ ಜೊತೆಗೆ ಹೇಳಿಕೊಳ್ಳದ ಬ್ಯಾಗ್ಯ, ಅಡುಗೆ ಮಾಡುವುದರಲ್ಲಿ ಎತ್ತಿದ ಕೈ, ಕುಸುಮ ಭಾಗ್ಯನೇ ತನ್ನ ಮನೆಯ ಸೊಸೆ ಎಂದು ಹುಡುಕಿ ಹುಡುಕಿ ಮಗನ ಜೊತೆಗೆ ಮದುವೆ ಮಾಡಿಕೊಂಡಿರುತ್ತಾರೆ.

ಆದರೆ ಭಾಗ್ಯ ಓದಿಲ್ಲ, ತನ್ನ ನಿರೀಕ್ಷೆಗೆ ತಕ್ಕ ಹಾಗಿಲ್ಲ ಎನ್ನುವ ಕಾರಣಕ್ಕೆ ಭಾಗ್ಯಳನ್ನು ಕಂಡರೆ ತಾಂಡವ್ ಗೆ ಇಷ್ಟವಿಲ್ಲ. ಹಾಗಾಗಿ ಶ್ರೇಷ್ಠಳ ಸ್ನೇಹ ಮಾಡಿರುವ ತಾಂಡವ್, ಭಾಗ್ಯಳಿಗೆ ಪ್ರತಿ ವಿಚಾರದಲ್ಲೂ ಅವಮಾನ ಮಾಡುತ್ತಲೇ ಇರುತ್ತಾನೆ. ಆದರೆ ತನ್ನ ತಾಯಿ ಭಾಗ್ಯಳನ್ನು ಬಿಟ್ಟುಕೊಡುವುದಿಲ್ಲ ಎಂದು ಗೊತ್ತಾದ ನಂತರ, ತಾಂಡವ್ ಭಾಗ್ಯಳನ್ನು ಇಷ್ಟಪಡುವ ಹಾಗೆ ನಾಟಕ ಆಡುವುದಕ್ಕೆ ಶುರು ಮಾಡಿದ್ದಾನೆ. ಈ ವಿಚಾರ ಭಾಗ್ಯಳಿಗೆ ಸಹ ಗೊತ್ತಿದೆ.

ಆದರೂ ಗಂಡ ಮತ್ತು ಮಗಳು ಇಬ್ಬರಿಗು ಪಾಠ ಕಲಿಸಬೇಕು ಎಂದುಕೊಂಡಿದ್ದಾಳೆ ಭಾಗ್ಯ. ಇದಕ್ಕೆ ತಕ್ಕ ಹಾಗೆ ಸನ್ನಿವೇಶ ಕೂಡ ಈಗ ಬಂದಿದ್ದು, ತನ್ನ ಮಾತಿನ ಮೂಲಕವೇ ತಾಂಡವ್ ಗೆ ಸರಿಯಾದ ಕೊಡುತ್ತಿದ್ದಾಳೆ ಭಾಗ್ಯ. ಭಾಗ್ಯ ಮತ್ತು ತಾಂಡವ್ ನಡುವೆ ಈಗ ಮಾತಿನ ಚಕಾಮಕಿ ಜೋರಾಗಿಯೇ ನಡೆಯುತ್ತಿದ್ದು, ಗಂಡ ಮಾಡಿದ ತಪ್ಪನ್ನೆಲ್ಲಾ ಅವನೆದುರಲ್ಲೇ ತೆರೆದಿಟ್ಟಿದ್ದಾಳೆ ಭಾಗ್ಯ. ಭಾಗ್ಯ ಪಾತ್ರದಲ್ಲಿ ಆಗುತ್ತಿರುವ ಈ ಬದಲಾವಣೆ ಜನರಿಗೂ ತುಂಬಾ ಇಷ್ಟವಾಗಿದೆ.

ಅಳುಮುಂಜಿ ಆಗಿರುತ್ತಿದ್ದ ಭಾಗ್ಯ ಈಗ ಸ್ಟ್ರಾಂಗ್ ಆಗಿರುವುದು ಜನರಿಗೆ ಇಷ್ಟವಾಗಿದೆ. ಈ ಪಾತ್ರದಲ್ಲಿ ಸುಶ್ಮಾ ರಾವ್ ಅವರು ನಟಿಸುತ್ತಿದ್ದು, ಬಹಳ ವರ್ಷಗಳ ನಂತರ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದಾರೆ ಸುಶ್ಮಾ. ಭಾಗ್ಯ ಪಾತ್ರದ ಮೂಲಕ ಎಲ್ಲರ ಫೇವರೆಟ್ ಆಗಿರುವ ಸುಶ್ಮಾ ಅವರು ನಿಜ ಜೀವನದಲ್ಲಿ ಬಹಳ ನೊಂದಿದ್ದಾರೆ. ಇವರು ಕನ್ನಡದ ನಿರ್ದೇಶಕ ಪ್ರೀತಂ ಗುಬ್ಬಿ ಅವರೊಡನೆ ಮದುವೆ ಆಗಿದ್ದರು.

ಆದರೆ ಕಾರಣಾಂತರಗಳಿಂದ ಇವರಿಬ್ಬರ ವೈವಾಹಿಕ ಜೀವನ ಹೆಚ್ಚು ಸಮಯ ಉಳಿಯಲಿಲ್ಲ. ಪರಸ್ಪರ ಒಪ್ಪಿಗೆಯಿಂದ ಇಬ್ಬರೂ ವಿಚ್ಛೇದನ ಪಡೆದರು. ಇಂದಿಗೂ ಸುಶ್ಮಾ ಅವರು ಒಂಟಿಯಾಗಿಗೆ ಜೀವನ ನಡೆಸುತ್ತಿದ್ದಾರೆ. ಎರಡನೇ ಮದುವೆ ಆಗಿಲ್ಲ. ನಟನೆಯ ಮೂಲಕ ಎಲ್ಲರಿಗೂ ಇನ್ನಷ್ಟು ಹತ್ತಿರವಾಗಿದ್ದಾರೆ.

Leave A Reply

Your email address will not be published.