ದೇಶದ ಜನರ ಆಪದ್ಬಾಂಧವ ಸೋನು ಸೂದ್ ರಿಂದ ಮತ್ತೊಂದು ಮಹತ್ಕಾರ್ಯ!

ದೇಶದಲ್ಲಿ ಕೊರೊನಾ ಎರಡನೇ ಅಲೆ ಭಾರತ ತತ್ತರಿಸಿ ಹೋಗಿದೆ, ಹಲವಾರು ಜನರಿಗೆ ಕಷ್ಟವನ್ನುಂಟುಮಾಡಿದೆ,ಸದ್ಯ ಹಿಂದಿನ ವರ್ಷದ ಲಾಕ್ ಡೌನ್ ನಲ್ಲಿ ಹಲವಾರು ಜನರಿಗೆ ಸಹಾಯ ಮಾಡಿ ದೇಶದ ಆಪದ್ಬಾಂಧವ ಎನಿಸಿಕೊಂಡಿರುವ ಸೋನು ಸೂದ್ ಹಲವು ಜನರಿಗೆ ನೇರವನ್ನ ಮಾಡಿದ್ದಾರೆ.\ ಈ ಎರಡನೇ ಅಲೆಯಲ್ಲಿ ದಿನವೊಂದಕ್ಕೆ ಸುಮಾರು 3.5ಲಕ್ಷ ಪಾಸಿಟೀವ್ ಪ್ರಕರಣಗಳು ಕಂಡುಬರುತ್ತಿದ್ದು ಸಾವಿರಾರು ಮಂದು ಪ್ರಾಣಕಳೆದುಕೋಳ್ಳುತ್ತಿದ್ದಾರೆ.ಈ ಎರಡನೇ ಅಲೆಯಲ್ಲಿ ಮೆಡಿಕಲ್ ಆಕ್ಸೀಜನ್ ಕೋರತೆ ಅತಿ ಹೆಚ್ಚಿದ್ದು ಹಲವಾರು ಸೆಲೆಬ್ರಿಟಿಗಳು ಸಹಾಯ ಮಾಡುತ್ತಿದ್ದಾರೆ.ಸೋನು ಸೂದ್ ಕೂಡ ಹಲವಾರು ಜನರ […]

Continue Reading