Kannada News ,Latest Breaking News
Browsing Tag

ಅನ್ನ

ಈ ಆಹಾರಗಳನ್ನು ತಿನ್ನುವುದನ್ನು ಬಿಟ್ಟರೆ ಬೊಜ್ಜು ,ತೂಕ ಕರಗುವುದಿಲ್ಲ!

ಈಗಿನ ಜನ ಸಾಮಾನ್ಯರಲ್ಲಿ ಬೊಜ್ಜು ಹೆಚ್ಚಾಗುತ್ತಿರುವುದು ಮತ್ತು ತೂಕ ಹೆಚ್ಚಾಗಿರುವುದು 1 ಪ್ರಮುಖ ಸಮಸ್ಯೆಯಾಗಿದೆ.ಇನ್ನೂ ಇಂತಹ ಬೊಜ್ಜನ್ನು ನಿವಾರಣೆ ಮಾಡುವಂಥಹ ಪರಿಣಾಮಕಾರಿಯಾದ ಸುಲಭವಾದ ವಿಧಾನಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಇನ್ನೂ ಕೆಟ್ಟ ಕೊಬ್ಬನ್ನು ಒಳ್ಳೆಯ ಕೊಬ್ಬಿನ ಮೂಲಕ ತೆಗೆಯಬೇಕು.ಹಾಗಾಗಿ ಹಾಲು ,ಮೊಸರು ,ಬೆಣ್ಣೆ ,ತುಪ್ಪ ,ಎಣ್ಣೆ ,ತೆಂಗಿನಕಾಯಿ ,ಅನ್ನ ,ಎಣ್ಣೆ ಇತ್ಯಾದಿಗಳನ್ನು ಬಿಟ್ಟು ಇನ್ನೂ…
Read More...