ದಿನಕ್ಕೊಂದು ಅವಕಾಡೊ ತಿಂದರೆ ಏನಾಗುತ್ತೆ ಗೊತ್ತಾ ?ಬಟರ್ ಫ್ರೂಟ್ ಬಗ್ಗೆ ತಿಳಿಯಿರಿ

ಹಣ್ಣುಗಳು ದೇಹಕ್ಕೆ ಪೌಷ್ಟಿಕವನ್ನು ಆರೋಗ್ಯವನ್ನು ನೀಡುತ್ತದೆ. ಅವಕಾಡೊ ಹಣ್ಣನ್ನು ಬಟರ್ ಫ್ರೂಟ್ ಎಂದು ಕರೆಯುತ್ತಾರೆ. ಸದ್ಯಕ್ಕೆ ತಮಿಳುನಾಡು,ಕೇರಳ, ಕರ್ನಾಟಕ ಅನೇಕ ರಾಜ್ಯಗಳು ಸೇರಿದಂತೆ ಈ ಬಟರ್ ಫ್ರೂಟ್ ಹಣ್ಣನ್ನು ಬೆಳೆಯುತ್ತಾರೆ. ಇದನ್ನು ಹಾಗೇ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬೇರೆಲ್ಲಾ ಹಣ್ಣಿಗಿಂತ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದೆ. ಸಾಮಾನ್ಯವಾಗಿ ಈ ಹಣ್ಣು ಮೆಕ್ಸಿಕೋ ದೇಶದಲ್ಲಿ ಹೆಚ್ಚು ಕಂಡು ಬರುತ್ತದೆ. ಹಲವಾರು ಜನರು ಮಿಲ್ಕ್ ಶೇಕ್ ಮಾಡಿ ಕುಡಿಯುತ್ತಾರೆ. ಅವಕಾಡೊ […]

Continue Reading