ಆಯುರ್ವೇದದ ಪ್ರಕಾರ ಒಂದು ಹೊತ್ತಿಗೆ ಎಷ್ಟು ಪ್ರಮಾಣದ ಊಟ ಮಾಡಬೇಕು!
ಆಹಾರ ಎಂದರೆ ಎಲ್ಲರಿಗೂ ಇಷ್ಟnಆದ್ದರಿಂದ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುತ್ತೇವೆ.ಇನ್ನೂ ಯಾವುದಾದರೂ ಸಮಾರಂಭಗಳಿಗೆ ಹೋದರಂತೂ ಕೇಳಲೇಬೇಡಿ ಹೊಟ್ಟೆ ಹಿಡಿಸುವುದಕ್ಕಿಂತ ಹೆಚ್ಚಾಗಿಯೇ ತಿನ್ನುತ್ತೇವೆಆದರೆ ಅನೇಕರಿಗೆ ತಿಳಿದಿಲ್ಲ ಹೀಗೆ ಹೊಟ್ಟೆ ಬಿರಿಯುವ ಹಾಗೆ ತಿನ್ನುವುದರಿಂದ ಅನಾರೋಗ್ಯ ಕಾಡಗಬಹುದು.
ಇನ್ನು ಹೊಟ್ಟೆ ತುಂಬಾ ತಿನ್ನಬೇಕು ನಿಜ ಆದರೆ ಹಾಗಂತ ಹೊಟ್ಟೆ ಹಿಡಿಸಲಾರದಷ್ಟು ತಿನ್ನುವುದು ನಮ್ಮ ದೇಹಕ್ಕೆ…
Read More...