ಮೂಳೆಗಳಿಂದ ಕ್ಯಾಲ್ಷಿಯಂ ಲೂಟಿ ಮಾಡುವ ಈ ಪದಾರ್ಥಗಳಿಂದ ದೂರವಿರಿ!

ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಕಷ್ಟಪಡಬೇಕು,ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಆಹಾರದ ಬದಲಾವಣೆಯನ್ನು ಮಾಡಿಕೊಳ್ಳಬೇಕು.ನಮ್ಮ ನಾಲಿಗೆ ಮತ್ತು ಕಣ್ಣಿನ ಮೇಲೆ ಹತೋಟಿಯನ್ನು ಸಾಧಿಸಬೇಕು.ಹೀಗೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಇನ್ನು ನಾವು ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾ ಹೋದರೆ ನಮ್ಮ ದೇಹಕ್ಕೆ ಮತ್ತುಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ.ಇನ್ನು ನಾವು ಅನಾರೋಗ್ಯಕ್ಕೆ ಈಡಾಗಲು ಮುಖ್ಯವಾದ ಕಾರಣವೆಂದರೆ ನಾವು ರುಚಿಗೆ ಅನುಸಾರವಾಗಿ ಸಿಕ್ಕಿದ್ದನೆಲ್ಲ ಬಾಯಿಗೆ ಹಾಕಿಕೊಳ್ಳುವುದರಿಂದ.ಇನ್ನು ಈಗಿನ ಕಾಲದಲ್ಲಿ ಅನೇಕರಿಗೆ ಕ್ಯಾಲ್ಷಿಯಂನ ಕೊರತೆ ಎದ್ದು ಕಾಣುತ್ತಿದೆ. ಈ ಕ್ಯಾಲ್ಷಿಯಂ ಕೊರತೆಯಿಂದ ನಮ್ಮ ಮೂಳೆ ಗಟ್ಟಿಯಾಗಿರುವುದಿಲ್ಲ .ಇನ್ನೂ ಈ […]

Continue Reading