ಉಡದಾರವನ್ನ ಗಂಡು ಮಕ್ಕಳು ಯಾಕೆ ಕಟ್ಟಿಕೊಳ್ಳಬೇಕು?ಅದರ ಹಿಂದಿನ ವೈಜ್ಞಾನಿಕ ಕಾರಣವೇನು?ಓದಿ

ಗಂಡು ಮಕ್ಕಳ ಸೊಂಟಕ್ಕೆ ಉಡುದಾರ ಕಟ್ಟಿಕೊಳ್ಳುತ್ತಾರೆ ಅದಕ್ಕೆ ವೈಜ್ಞಾನಿಕ ಕಾರಣವಿದೆ. ಹಿಂದೂ ಸಂಪ್ರದಾಯದಲ್ಲಿ ಆಚಾರ ವಿಚಾರವು ಅದರ ಹಿಂದೆ ವೈಜ್ಞಾನಿಕ ಕಾರಣವಿರುತ್ತದೆ. ಅದರಲ್ಲಿ ಹಿಂದಿನಿಂದ ಬಂದಂಥ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಉಡುದಾರವನ್ನು ಕಟ್ಟಿಕೊಳ್ಳುತ್ತಾರೆ.ಕೆಲವರ ಮನೆಯಲ್ಲಿ ಉಡುದಾರ ಕಟ್ಟದೆ ಇದ್ದಾರೆ ಮನೆ ಒಳಗೆ ಸೇರಿಸುವುದಿಲ್ಲ. ಇನ್ನು ಸಾಂಪ್ರದಾಯಕ ಅಷ್ಟೇ ಅಲ್ಲದೆ ವೈಜ್ಞಾನಿಕವಾಗಿ ಕೂಡ ಉಡುದಾರವನ್ನು ಸೊಂಟಕ್ಕೆ ಕಟ್ಟುವುದರಿಂದ ಲಾಭವಿದೆ. ಗಂಡು ಮಕ್ಕಳ ಬೆಳವಣಿಗೆ ಸಮಯದಲ್ಲಿ ಪುರುಷಾಂಗಕ್ಕೆ ಯಾವುದೇ ರೀತಿಯ ಅಸಮತೋಲನಕ್ಕೆ ಗುರಿಯಾಗದೆ ಸರಿಯಾದ ರೀತಿಯಲ್ಲಿ ಬೆಳವಣಿಗೆ […]

Continue Reading