ವಿಟಮಿನ್ ಎ ಕೊರತೆ ಉಂಟಾದರೆ ಎಂತಹ ತೊಂದರೆಗಳಾಗುತ್ತವೆ ಗೋತ್ತಾ?
ವಿಟಮಿನ್ ಗಳು ದೇಹದಲ್ಲಿ ಅತಿ ಮಹತ್ವದ ಕೆಲಸಗಳನ್ನು ಮಾಡುತ್ತವೆ. ಇಂದಿನ ಜೀವನಶೈಲಿಯಲ್ಲಿ ಸೇವಿಸುವ ಆಹಾರವೂ ಕೂಡ ಆರೋಗ್ಯದ ವಿಷಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಿಯಾಗಿ ಪೌಷ್ಟಿಕಾಂಶ ಇರುವ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು.
ದೇಹದ ಆರೋಗ್ಯಕ್ಕೆ ಪ್ರತಿಯೊಂದು ವಿಟಮಿನ್ ಅವಶ್ಯಕತೆ ಇದೆ. ಅದರಲ್ಲಿ ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ತುಂಬಾ ಅವಶ್ಯಕ. ವಿಟಮಿನ್-ಎ!-->!-->!-->…
Read More...