ಕೈ ಮದ್ದು ಅಂದರೇನು?ಊಟದಲ್ಲಿ ಮದ್ದು ಹಾಕಿದಾಗ ಮನುಷ್ಯನ ದೇಹದಲ್ಲಿ ಆಗುವ ಅಪಾಯಗಳೇನು?ಓದಿ

ಮದ್ದನ್ನು ಹಾಕುವ ಪದ್ಧತಿಯನ್ನು ಹಿಂದಿನ ಕಾಲದಿಂದಲೂ ಕೆಲವರು ನಡೆಸಿಕೊಂಡು ಬರುತ್ತಾರೆ. ಇದು ಒಂದು ಹರಕೆ ರೂಪದಲ್ಲಿ ನಡೆಯುವ ಪದ್ಧತಿ ಆಗಿರುತ್ತದೆ ಅಥವಾ ವಂಶಪರಂಪರೆಯಾಗಿ ಎಷ್ಟೋ ಜನ ಈ ಮದ್ದು ಹಾಕುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿರುತ್ತಾರೆ. ಅಮಾವಾಸ್ಯೆ ಹುಣ್ಣಿಮೆ ಸಮಯದಲ್ಲಿ ಮಾತ್ರ ಮದ್ದನ್ನು ಹಾಕಲಾಗುತ್ತದೆ. ಬೇರೆ ಸಮಯದಲ್ಲಿ ಮದ್ದನ್ನು ಹಾಕಿದರೆ ಶಕ್ತಿ ಇರುವುದಿಲ್ಲ ಆದಕಾರಣ ಮದ್ದನ್ನು ಹಾಕುವವರು ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ಮದ್ದನ್ನು ಹಾಕುತ್ತಾರೆ. ಈ ಮದ್ದು ಮನುಷ್ಯನ ದೇಹಕ್ಕೆ ಒಂದು ಬಾರಿ ಸೇರಿಕೊಂಡರೆ ತನ್ನ ಪ್ರಭಾವವನ್ನು […]

Continue Reading