ಬೆಂಡೆಕಾಯಿ ಇಂದ ಕಜ್ಜಿ,ಗುಳ್ಳೆ,ಮೊಡವೆ ದದ್ದು ಮೊದಲಾದ ಸಮಸ್ಯೆಗೆ ಪರಿಹಾರ.!
ಚರ್ಮದಲ್ಲಿ ಸೋಂಕುಗಳು ದೇಹದ ಒಳಗಿನ ಅಂಶದ ಪ್ರಭಾವದಿಂದ ಕಂಡುಬರುತ್ತವೆ. ಯಾವ ಸಂದರ್ಭದಲ್ಲಿ ಆದರು ಆರೋಗ್ಯದ ತೊಂದರೆ ಎದುರಗಾಬಹುದು. ಆದರೆ ಚರ್ಮದ ಹಲವಾರು ಸಮಸ್ಯೆಗಳಿಗೆ ಪ್ರತಿದಿನ ಬಳಕೆ ಮಾಡುವ ನೈಸರ್ಗಿಕ ಆಹಾರ ಪದಾರ್ಥಗಳಲ್ಲಿ ಪರಿಹಾರವನ್ನು ಕಂಡು ಹಿಡಿದಿದ್ದಾರೆ ಹಿರಿಯರು.
ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವೆಂದರೆ ಬೆಂಡೆಕಾಯಿ. ಬೆಂಡೆಕಾಯಿಯಲ್ಲಿ ಕಂಡುಬರುವ ಲೋಳೆ ರಸ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ!-->!-->!-->!-->!-->…
Read More...