ದುಶ್ಚಟಗಳನ್ನ ಬಿಡಿಸುವ ಅಪರೂಪದ ದೇವರು ಇಲ್ಲಿದೆ ನೋಡಿ

ದಾವಣಗೆರೆಯ ಕೈದಾಳೆ ಎಂಬ ಗ್ರಾಮವು ಅನೇಕ ವರ್ಷಗಳಿಂದ ಪವಾಡದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ ಇಲ್ಲಿ ನಡೆಯುವ ಪವಾಡಗಳು ವೈದ್ಯಕೀಯ ಜಗತ್ತಿಗೆ ಸವಾಲನ್ನು ಹೆಸರಿದೆ ಇಲ್ಲಿ ಮಧ್ಯ ವ್ಯಸನಗಳಿಗೆ ಅದನ್ನು ಬಿಡಿಸಲು ದೀಕ್ಷೆಯನ್ನು ಸಹ ನೀಡಲಾಗುತ್ತದೆ. ಶಿವರಾತ್ರಿ ಹಬ್ಬ ಮುಗಿದ ನಂತರ ಇದು ದಿನಗಳಲ್ಲಿ ಈ ದೇವಸ್ಥಾನದ ಜಾತ್ರೆಯೂ ನಡೆಯುತ್ತದೆ ಜಾತ್ರೆಯೆಂದರೆ ಇಷ್ಟಾರ್ಥ ಸಲ್ಲಿಸುವುದು ಸರ್ವೇಸಾಮಾನ್ಯ ಅಂದಿನ ದಿನ ದೇಶದ ಸಹಸ್ರಾರು ಮೂಲೆಗಳಿಂದ ದುಶ್ಚಟವನ್ನು ಬಿಡಿಸಿಕೊಳ್ಳಲು ಜನರು ಬರುತ್ತಾರೆ. ಈ ಜಾತ್ರೆಗೆ ಬಂದರೆ ಸಾಕು ದುಶ್ಚಟಗಳು ದೂರವಾಗುತ್ತದೆ ಅದರಲ್ಲಿ ಜಾತ್ರೆಗೆ […]

Continue Reading