ಮನೆಯಲ್ಲಿ ದೇವರ ಕೋಣೆ ಎಲ್ಲಿರಬೇಕು ?ಎಲ್ಲಿದ್ದರೆ ಅದೃಷ್ಟ!

ಹಿರಿಯರ 1 ಮಾತು ಇದೆ ಮನೆ ಕಟ್ಟಿ ನೋಡು ಮದುವೆ ಮಾಡಿನೋಡು ಎಂದು.ಇತ್ತೀಚಿನ ಕಾಲದಲ್ಲಿ ಮದುವೆ ಮಾಡುವುದಕ್ಕೂ ಕಷ್ಟವಾಗಿದೆ ಮನೆಗಳು ಕಟ್ಟುವುದಕ್ಕೂ ಬಹಳ ಕಷ್ಟಕರವಾಗಿದೆ.ಇನ್ನೂ ಮನೆ ನಿರ್ಮಿಸುವಾಗ ಈ ಹಲ ಕೆಲವು ವಿಷಯಗಳನ್ನು ನಾವು ತಿಳಿದುಕೊಳ್ಳಲೇಬೇಕು.ಯಾಕೆಂದರೆ ವಾಸ್ತುವಿನಲ್ಲಿ ಸ್ವಲ್ಪ ತಪ್ಪಾದರು ಅದನ್ನು ಸರಿ ಪಡಿಸಲು ಬಹಳ ಕಷ್ಟ ಪಡಬೇಕಾಗುತ್ತದೆ.ಇನ್ನು ದೇವರ ಕೋಣೆಯಲ್ಲಿ ನಾವು ಗಮಣಿಸಿಕೊಳ್ಳಲೇಬೇಕಾದ ಕೆಲವು ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ. ದೇವರ ಕೋಣೆಯನ್ನು ನಿರ್ಮಿಸುವಾಗ ವಿಶೇಷವಾದ ಕಾಳಜಿ ವಹಿಸುವುದು ತುಂಬಾ ಅಗತ್ಯ ಏಕೆಂದರೆ ದೇವರ ಕೋಣೆಯಲ್ಲಿ ಪೂಜೆ […]

Continue Reading